ನಮ್ಮ ಹಿoದೂ ಪುರಾಣ ಮತ್ತು ಸಂಪ್ರದಾಯದ ಪ್ರಕಾರ ಮುಕ್ಕೋಟಿ ದೇವರುಗಳಿದ್ದಾರೆ. ಪ್ರಪಂಚದಲ್ಲಿ ಎಷ್ಟೇ ದೇವರುಗಳು ಇದ್ದರು ಸಹ ಕೆಲವೊಬ್ಬ ವ್ಯಕ್ತಿಗಳು ಒಂದು ದೇವರನ್ನು ಮಾತ್ರ ವಿಶೇಷವಾಗಿ ನಂಬಿ, ಆ ದೇವರನ್ನು ಬಹಳ ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಿಸುತ್ತಾರೆ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564
ದೇವರು ಒಬ್ಬರೇ ನಾಮ ಹಲವು ಎನ್ನುವುದು ಸಹ ಸತ್ಯ. ಇಂದು ಗುರುರಾಘವೇಂದ್ರ ಸ್ವಾಮಿಗಳ ಬಗ್ಗೆ ನಿಮಗೆ ತಿಳಿಸುತ್ತೇವೆ. ರಾಯರನ್ನು ಪಾಲಿಸುವ ಅನೇಕ ಭಕ್ತರು ಭಾರತಾದ್ಯಂತ ಇದ್ದಾರೆ. ರಾಯರನ್ನು ಭಕ್ತಿಯಿಂದ ಪೂಜಿಸಿ ಒಳಿಸಿಕೊಂಡು ರಾಯರ ಅನುಗ್ರಹ ಪಡೆಯಲು ಕೆಲವು ಮಂತ್ರಗಳನ್ನು ಹೇಳಿದರೆ ರಾಯರು ನಿಮಗೆ ಒಲಿಯುತ್ತಾರೆ.
ಈ ಮಂತ್ರವನ್ನು ಒಂದು ಸಾರಿ, 5 ಸಾರಿ, 9 ಸಾರಿ, 21 ಸಾರಿ, 108 ಸಾರಿ ಹೇಳುವುದರಿಂದ ರಾಘವೇಂದ್ರ ಸ್ವಾಮಿಗಳು ನಿಮ್ಮ ಕನಸಿನಲ್ಲಿ ಬಂದು, ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ, ನಿಮ್ಮ ಸಾಲಗಳೆಲ್ಲಾ ಮುಗಿಯುತ್ತದೆ, ನಿಮ್ಮ ತೊಂದರೆಗಳೆಲ್ಲ ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ ಎಂದು ನಂಬಲಾಗಿದೆ.
ಪ್ರತಿದಿನ ನೀವು ಈ ಮಂತ್ರಗಳನ್ನು ಹೇಳುವುದರಿಂದ ನಿಮಗೆ ರಾಯರ ದರ್ಶನ ಭಾಗ್ಯ ಸಿಗುತ್ತದೆ. ಪ್ರತಿ ನಿತ್ಯ ಗುರು ರಾಯರನ್ನು ನೆನೆದು ಭಕ್ತಿಯಿಂದ ಈ ಮಂತ್ರವನ್ನು ಪಠಿಸಬೇಕು! ಅಷ್ಟಕ್ಕೂ ಈ ಮಂತ್ರಗಳು ಯಾವುದು ಗೊತ್ತಾ? ಇದರ ಬಗ್ಗೆ ತಿಳಿಯಲು ಮುಂದೆ ಓದಿರಿ
ರಾಘವೇಂದ್ರ ಸ್ವಾಮಿಗಳನ್ನು ಒಳಿಸಿಕೊಳ್ಳುವ ಆ ಮಂತ್ರ ಯಾವುದು ಗೊತ್ತಾ.. ಮೊದಲನೆಯ ಮಂತ್ರ “ಓಂ ವೆಂಕಟನಾತಾಯ ವಿದ್ಯೆ ಸಚ್ಚಿದಾನಂದ ಧೀಮಹಿ ತನ್ನೋ ರಾಘವೇಂದ್ರಾಯ ಪ್ರಚೋದಯಾತ್..” ಎರಡನೆಯ ಮಂತ್ರ “ಓಂ ವೆಂಕಟನಾಥಯ ವಿದ್ಯೆ ತಿಮ್ಮಣ್ಣ ಪುತ್ರಾಯ ದಿವ್ಯ ತನ್ನೊ ರಾಘವೇಂದ್ರಾಯ ಪ್ರಚೋದಯಾತ್ ..” ಮತ್ತು ಮೂರನೆಯ ಮಂತ್ರ “ಓಂ ಪ್ರಹ್ಲಾದ ವಿದ್ಯೆ ವ್ಯಾಸ ರಾಜ್ಯ ಭೀಮಯ್ಯ ತನ್ನ ರಾಘವೇಂದ್ರಾಯ ಪ್ರಚೋದಯಾತ್..”.
ಈ ಮಂತ್ರಗಳನ್ನು ಈ ಮೊದಲೇ ಹೇಳಿದ ಹಾಗೆ, ಒಂದು ಸಾರಿ, 5 ಸಾರಿ, 9 ಸಾರಿ, 21 ಸಾರಿ, 48 ಸಾರಿ, 108 ಸಾರಿ ಪಠಿಸಿದರೆ. ರಾಯರು ನಿಮಗೆ ದರ್ಶನ ನೀಡಿ, ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ. ಹಾಗೂ ಅಷ್ಟ ಸಿದ್ಧಿ ಪ್ರಾಪ್ತಿಯಾಗುತ್ತಿದೆ. ಈ ಮಂತ್ರವನ್ನು ಪ್ರತಿದಿನ ಹೇಳುವುದರಿಂದ ನಿಮ್ಮ ಕನಸಿನಲ್ಲಿ ರಾಘವೇಂದ್ರ ಸ್ವಾಮಿಗಳ ದರ್ಶನ ನೀಡುತ್ತಾರೆ. ರಾಘವೇಂದ್ರ ಸ್ವಾಮಿಯನ್ನು ಪ್ರತಿದಿನ ಪೂಜೆ ಮಾಡುವವರು ಈ ಮಂತ್ರಗಳನ್ನು ಪಠಿಸಬಹುದು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಈ ಮಂತ್ರ ಹೇಳುವುದನ್ನು ಆರಂಭಿಸಲು ಗುರುವಾರದ ದಿನ ಒಳ್ಳೆಯ ದಿನವಾಗಿದೆ. ಗುರು ರಾಘವೇಂದ್ರ ಸ್ವಾಮಿಗಳ ಕೃಪೆ ಪಡೆಯಲು ಪ್ರತಿ ಗುರುವಾರ ರಾಯರ ಮಠಕ್ಕೆ ಭೇಟಿ ನೀಡಿ..