ಶತ್ರುಗಳ ಕಾಟದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಹಾಗಿದ್ದರೆ ನಿಮ್ಮ ಮುಷ್ಟಿಯಷ್ಟು ಕಲ್ಲುಪ್ಪುನಿಂದ ಈ ಸರಳ ಉಪಾಯ ಮಾಡಿ
..
ಮಾಟ ಮಂತ್ರ ಎಂಬ ಪದ ಕೇಳಿದರೆ ಸಾಕು ತಕ್ಷಣ ಮನುಷ್ಯ ಜನ ನಕಾರಾತ್ಮಕವಾಗಿ ಭಯಭೀತರಾಗುತ್ತಾರೆ. ಆದರೆ ಮಾಟ-ಮಂತ್ರದ ಪ್ರಯೋಗದ ಪ್ರಭಾವದಿಂದ ಕಷ್ಟಗಳನ್ನು ಅನುಭವಿಸುತ್ತಿರುವವರ ಪಾಡಂತೂ ನೋಡುವುದು ಬಹಳ ನತದೃಷ್ಟದ ಕಷ್ಟ. ಮಾಟ ಮಂತ್ರ ಪ್ರಯೋಗವಾದಾಗ ಪ್ರಾರಂಭದಲ್ಲಿ ಜನರು ಆಲಸ್ಯತನದಿಂದ ಅಥವಾ ಬೇಜವಾಬ್ದಾರಿತನ ತೋರಿಸುವುದರಿಂದ ಮಾಟ ಮಂತ್ರ ಪ್ರಯೋಗವು ಕೆಲ ಹಂತಗಳನ್ನು ದಾಟುತ್ತದೆ.ಇದರ ಪರಿಣಾಮ ಬಹಳ ಸಮಸ್ಯೆಗಳು ಎದುರಾಗಲು ಶುರುವಾಗುತ್ತದೆ.ಹಾಗಾದರೆ ಮಾಟ ಮಂತ್ರ ಪ್ರಯೋಗ ಆಗಿದೆಯೆಂದು ಹೇಗೆ ತಿಳಿದುಕೊಳ್ಳುವುದು ಎಂಬುದನ್ನು ನೋಡೋಣ ಬನ್ನಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಒಬ್ಬ ವ್ಯಕ್ತಿಯ ಮೇಲೆ ಮಾಟ ಮಂತ್ರದ ಪ್ರಯೋಗ ಆಗಿದೆ ಎಂದರೆ ಆ ವ್ಯಕ್ತಿಯು ಸದೃಢವಾಗಿ, ಬಲಿಷ್ಠವಾಗಿ, ಶಕ್ತಿಯುತವಾಗಿದ್ದ ವ್ಯಕ್ತಿ ಕುಗ್ಗಿ ಹೋಗುತ್ತಾನೆ. ಹೊರಗಡೆಯಿಂದ ನೋಡುವವರಿಗೆ ಸುಂದರವಾಗಿ ಕಂಡರು ಮಾನಸಿಕವಾಗಿ ಕಿರಿಕಿರಿಯನ್ನು ಅನುಭವಿಸಿ ಕುಗ್ಗಿ ಹೋಗಿರುತ್ತಾನೆ.
ಆ ವ್ಯಕ್ತಿಯು ಯಾವುದಾದರೂ ಕೆಲಸವನ್ನು ಮಾಡಬೇಕೆಂದು ಯೋಚನೆ ಮಾಡಿದರೆ ಆ ಕೆಲಸ ಬರಿ ಯೋಚನೆಯಾಗಿ ಉಳಿಯುತ್ತದೆಯೆ ಹೊರತು ಕಾರ್ಯರೂಪಕ್ಕೆ ಬರುವುದಿಲ್ಲ.
ಮಾಟ-ಮಂತ್ರಕ್ಕೆ ಒಳಗಾಗಿರುವ ವ್ಯಕ್ತಿಯು ಅತಿಯಾದ ಸಿಟ್ಟು, ಕೋಪದಿಂದ ಅವರದ್ದೇ ಆದ ಪ್ರಪಂಚದಲ್ಲಿ ಇರಲು ಬಯಸುತ್ತಾರೆ. ಮಾಟ-ಮಂತ್ರಕ್ಕೆ ಪ್ರಯೋಗವಾದ ವ್ಯಕ್ತಿಯು ಏಕಾಂಗಿಯಾಗಿ ಮನೆಯ ಕುಟುಂಬದ ಸದಸ್ಯರಿಂದ ದೂರವಿರಲು ಇಚ್ಚಿಸುತ್ತಾನೆ ಮತ್ತು ಅನಾರೋಗ್ಯದ ಸಮಸ್ಯೆಗೆ ತುತ್ತಾಗುತ್ತಾನೆ.
ಮಾಟ ಮಂತ್ರದ ಪ್ರಯೋಗ ಕೊನೆ ಹಂತಕ್ಕೆ ಹೋದಾಗ ಆ ವ್ಯಕ್ತಿಯು ಎಲ್ಲರಿಂದ ದೂರ ಹೋಗಿ ಅರೆ ಹುಚ್ಚನಾಗಿ ಪ್ರಜ್ಞಾಹೀನನಾಗಿ ಜೀವನವನ್ನು ನಡೆಸುವಂತ ಸ್ಥಿತಿಗೆ ತಲುಪುತ್ತಾನೆ.
ಮಾಟ ಮಂತ್ರ ಆಗಿದ್ರೆ ಹಿಡಿ ಉಪ್ಪಿನಿಂದ ತೆಗೆದುಹಾಕಬಹುದು.ನಮಸ್ತೆ ಸ್ನೇಹಿತರೆ, ನಕಾರಾತ್ಮಕ ಶಕ್ತಿ ಗಳನ್ನು ಯಾವ ರೀತಿ ತೆಗೆದುಹಾಕಬೇಕು ಎಂಬುದನ್ನು ಒಂದು ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಅದರಲ್ಲೂ ಈ ಮಾಟ ಮಂತ್ರಗಳ ಬಗ್ಗೆ ಕೆಲವರಿಗೆ ಅನುಮಾನ ಇದ್ದೇ ಇರುತ್ತದೆ ಅಂತಹ ಅನುಮಾನಗಳನ್ನು ಪರಿಹಾರ ಮಾಡಿಕೊಳ್ಳಲು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಆದರೆ
ಈ ಒಂದು ಲೇಖನದಲ್ಲಿ ಹಣ ಖರ್ಚು ಮಾಡದೆ ನಾವು ನಕಾರಾತ್ಮಕ ಶಕ್ತಿಗಳನ್ನು ಹೇಗೆ ತೋಲಗಿಸಬೇಕು ಎಂಬುದನ್ನು ನೋಡೋಣ. ಈ ಪರಿಹಾರಕ್ಕೆ ಬೇಕಾಗಿರುವ ಸಾಮಗ್ರಿ ಕಲ್ಲು ಉಪ್ಪು ಈ ಒಂದು ಕಲ್ಲು ಉಪ್ಪಿನಿಂದ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಮಾಡಬಹುದು ಮನೆಯಲ್ಲಿ ವಾರಕ್ಕೆ ಒಂದು ದಿನ ಅಥವಾ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಮನೆಯ ಮೂಲೆಗಳಲ್ಲಿ ಒಂದು ಗಾಜಿನ ಲೋಟಕ್ಕೆ ಕಲ್ಲು ಉಪ್ಪನ್ನು ಇಡುವುದು ಉತ್ತಮ. ಯಾವುದೇ ರೀತಿಯ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಬಳಕೆ ಮಾಡಬಾರದು, ಗಾಜಿನ ಲೋಟದಲ್ಲಿ ಮನೆಯ ಎಲ್ಲಾ ಮೂಲೆಯಲ್ಲಿ ಇರಿಸುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಮನೆಯಲ್ಲಿ ಉಪಯೋಗಿಸುವಂತಹ ಕಲ್ಲುಪ್ಪನ್ನು ಪ್ಲಾಸ್ಟಿಕ್ ಬಾಕ್ಸ್ಗಳಲ್ಲಿ ಇಡಬಾರದು ಪಿಂಗಾಣಿ ಅಥವಾ ಗಾಜಿನ ಬಾಟಲಿಗಳಲ್ಲಿ ಇಡುವುದು ಉತ್ತಮ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ನೀವು ಮನೆಯ ಮೂಲೆಯಲ್ಲಿ ಇರಿಸಿದ ಉಪ್ಪನ್ನು ವಾರಕ್ಕೆ ಒಂದು ಬಾರಿಯಾದರೂ ಅದನ್ನು ಬದಲಾಯಿಸಬೇಕು ಅದನ್ನು ನೀರಿನಲ್ಲಿ ಹಾಕಿ ಮೋರಿಗೆ ಅಥವಾ ಟಾಯ್ಲೆಟ್ ರೂಮ್ ಗಳಿಗೆ ಹಾಕಿ ನೀರನ್ನು ಹಾಕಬೇಕು, ಯಾವುದೇ ಕಾರಣಕ್ಕೂ ಬರಿ ಉಪ್ಪನ್ನು ಚೆಲ್ಲಬಾರದು. ಹೀಗೆ ಮಾಡಿದರೆ ಮಾತ್ರ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನೀವು ತೊಲಗಿಸಬಹುದು,
ನೀವು ಬರಿ ಉಪ್ಪನ್ನು ತೆಗೆದು ಹಾಕಿದರೆ ಯಾವುದೇ ಕಾರಣಕ್ಕೂ ಅದು ಕಾರ್ಯಕಾರಿ ಫಲಕಾರಿಯಾಗುವುದಿಲ್ಲ. ಒಂದು ಬಕೆಟ್ ಅಥವಾ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಆ ಮೂಲೆಯಲ್ಲಿ ಇರಿಸಿದ ಉಪ್ಪನ್ನು ಹಾಕಿ ಅದು ಕರಗಿದ ನಂತರ ನೀವು ಅದನ್ನು ಮೋರಿಗೆ ಹಾಕುವುದು ಉತ್ತಮ, ಹೀಗೆ ಮಾಡಿದರೆ ಮಾತ್ರ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಬಹುದು.
ನೀವು ಹೊರಗಡೆಯಿಂದ ಬಂದಾಗ ನಿಮಗೆ ಏನಾದರೂ ಆಯಾಸವೇ ಇದ್ದರೆ ತಕ್ಷಣವೇ ಒಂದು ಬಕೆಟ್ ನೀರಿಗೆ ಕಲ್ಲು ಉಪ್ಪನ್ನು ಹಾಕಿ ಸ್ನಾನ ಮಾಡುವುದರಿಂದ ನಿಮ್ಮಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಬಹುದು. ಹೀಗೆ ಮಾಡುವುದರಿಂದ ನೀವು ತುಂಬಾ ಶಕ್ತಿಶಾಲಿಯಾಗುತ್ತಿರ ಹಾಗೂ ಚುರುಕುತನದಿಂದ ಇರಲು ಸಾಧ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಉಪ್ಪನ್ನು ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ವರ್ಗಾವಣೆಯನ್ನು ಮಾಡಬಾರದು ಇದರಿಂದಲೂ ಸಹ ನಕಾರಾತ್ಮಕ ಶಕ್ತಿ ಗಳು ಬರುವ ಸಾಧ್ಯತೆ ಇದೆ.