ಭಾರತೀಯ ಕರಾವಳಿ ರಕ್ಷಣಾ ಪಡೆ (Indian Coast Guard) ತನ್ನ 2025ನೇ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ನಾವಿಕ್ ಮತ್ತು ಯಂತ್ರಿಕ್ ಹುದ್ದೆಗಳಿಗೆ ಆನ್ಲೈನ್ ಮೂಲಕ 630 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯ ಮಾಹಿತಿ
ಸಂಸ್ಥೆ ಹೆಸರು: ಭಾರತೀಯ ಕರಾವಳಿ ರಕ್ಷಣಾ ಪಡೆ (Indian Coast Guard)
ಒಟ್ಟು ಹುದ್ದೆಗಳು: 630
ಹುದ್ದೆಗಳ ಹೆಸರು: ನಾವಿಕ್, ಯಂತ್ರಿಕ್
ಉದ್ಯೋಗ ಸ್ಥಳ: ಭಾರತಾದ್ಯಾಂತ
ಅರ್ಜಿ ಪ್ರಕಾರ: ಆನ್ಲೈನ್
ಹುದ್ದೆಗಳ ವಿವರ
ನಾವಿಕ್ (ಸಾಮಾನ್ಯ ಕರ್ತವ್ಯ): 520
ಯಂತ್ರಿಕ್ (ಮೆಕ್ಯಾನಿಕಲ್): 30
ಯಂತ್ರಿಕ್ (ಎಲೆಕ್ಟ್ರಿಕಲ್): 11
ಯಂತ್ರಿಕ್ (ಎಲೆಕ್ಟ್ರಾನಿಕ್ಸ್): 19
ನಾವಿಕ್ (ದೇಶೀಯ ಶಾಖೆ): 50
ಶೈಕ್ಷಣಿಕ ಅರ್ಹತೆ
ನಾವಿಕ್ (ಸಾಮಾನ್ಯ ಕರ್ತವ್ಯ): 12ನೇ ತರಗತಿ (ಗಣಿತ ಮತ್ತು ಭೌತಶಾಸ್ತ್ರ ಜೊತೆಗೆ) ಉತ್ತರ್ಣ
ನಾವಿಕ್ (ದೇಶೀಯ ಶಾಖೆ): 10 ನೇ ತರಗತಿ ಉತ್ತರ
ಯಂತ್ರಿಕ: 10ನೇ ಅಥವಾ 12ನೇ ತರಗತಿ ಜೊತೆಗೆ ಸಂಬಂಧಿತ ಶಾಖೆಯ ಡಿಪ್ಲೊಮಾ
ವಯೋಮಿತಿ (01-08-2025ರ ಆಧಾರವಾಗಿ)
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 22 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ (NCL): 3 ವರ್ಷ
SC/ST: 5 ವರ್ಷ
ವೇತನ ಶ್ರೇಣಿ
ನಾವಿಕ್ (GD / DB): ₹21,700/- ಪ್ರತಿಮಾಸ
ಯಂತ್ರಿಕ್: ₹29,200/- ಪ್ರತಿಮಾಸ (ಅತಿರಿಕ್ತ ಭತ್ಯೆಗಳೊಂದಿಗೆ)
ಅರ್ಜಿ ಶುಲ್ಕ
SC/ST ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ
ಇತರೆ ಅಭ್ಯರ್ಥಿಗಳಿಗೆ: ₹300/-
ಪಾವತಿ ವಿಧಾನ: ಆನ್ಲೈನ್ ಮೂಲಕ
ಆಯ್ಕೆ ವಿಧಾನ
ಕಂಪ್ಯೂಟರ್ ಆಧಾರಿತ ಪರೀಕ್ಷೆ (Stage I)
ಮೌಲ್ಯಮಾಪನ ಪರೀಕ್ಷೆ (Stage II)
ದೈಹಿಕ ಸಾಮರ್ಥ್ಯ ಪರೀಕ್ಷೆ (Stage III)
ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ (Stage IV)
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ಅಧಿಸೂಚನೆಯನ್ನು ಓದಿ
ಅರ್ಹತೆ ಹೊಂದಿದ್ದರೆ ಮಾತ್ರ ಮುಂದುವರಿಯಿರಿ
ಇಮೇಲ್, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ ಮತ್ತು ಗುರುತಿನ ದಾಖಲೆಗಳು ಸಿದ್ಧಮಾಡಿ
ವೆಬ್‌ಸೈಟ್‌ನಲ್ಲಿ ಲಾಗಿನ್ ಮಾಡಿ ಮತ್ತು ಅರ್ಜಿ ನಮೂದಿಸಿ
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ)
ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್‌ಔಟ್ ಅಥವಾ ಅಪ್ಲಿಕೇಶನ್ ಐಡಿ ಉಳಿಸಿಕೊಳ್ಳಿ
ಪ್ರಮುಖ ದಿನಾಂಕಗಳು
ಅರ್ಜಿ ಆರಂಭ ದಿನಾಂಕ: 11-ಜೂನ್-2025
ಅರ್ಜಿ ಕೊನೆಯ ದಿನಾಂಕ: 25-ಜೂನ್-2025
Website:https://cgept.cdac.in/icgreg/candidate/login