IPL Schedule 2022 | ರಾಯಲ್ ಚಾಲೆಂಜಸ್ ಬೆಂಗಳೂರು ತಂಡದ ವೇಳಾ ಪಟ್ಟಿ ಇಲ್ಲಿದೆ
ಬೆಂಗಳೂರು : ಹೊಸ ನಿಯಮಗಳೊಂದಿಗೆ ಕ್ರಿಕೆಟ್ ಹಬ್ಬ ಐಪಿಎಲ್ ಗೆ ತಯಾರಾಗಿರುವ ಬಿಸಿಸಿಐ, ಇಂದು ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಳಾ ಪಟ್ಟಿ ಹೀಗಿದೆ.
ಪಂದ್ಯದ ಸಂಖ್ಯೆ 03. ಭಾನುವಾರ ಮಾರ್ಚ್ 27 – PBKS vs RCB 7:30 PM DY ಪಾಟೀಲ್ ಸ್ಟೇಡಿಯಂ
ಪಂದ್ಯದ ಸಂಖ್ಯೆ 06. ಬುಧವಾರ ಮಾರ್ಚ್ 30 – RCB vs KKR 7:30 PM DY ಪಾಟೀಲ್ ಸ್ಟೇಡಿಯಂ
ಪಂದ್ಯದ ಸಂಖ್ಯೆ 13. ಮಂಗಳವಾರ ಏಪ್ರಿಲ್ 5 – RR vs RCB 7:30 PM ವಾಂಖೆಡೆ ಸ್ಟೇಡಿಯಂ
ಪಂದ್ಯದ ಸಂಖ್ಯೆ 18. ಶನಿವಾರ ಏಪ್ರಿಲ್ 9 – RCB vs MI 7:30 PM MCA ಸ್ಟೇಡಿಯಂ, ಪುಣೆ
ಪಂದ್ಯದ ಸಂಖ್ಯೆ 22. ಮಂಗಳವಾರ ಏಪ್ರಿಲ್ 12 – CSK vs RCB 7:30 PM DY ಪಾಟೀಲ್ ಸ್ಟೇಡಿಯಂ
ಪಂದ್ಯದ ಸಂಖ್ಯೆ 27. ಶನಿವಾರ ಏಪ್ರಿಲ್ 16 – DC vs RCB 7:30 PM ವಾಂಖೆಡೆ ಸ್ಟೇಡಿಯಂ
ಪಂದ್ಯದ ಸಂಖ್ಯೆ 31. ಮಂಗಳವಾರ ಏಪ್ರಿಲ್ 19 – LSG vs RCB 7:30 PM DY ಪಾಟೀಲ್ ಸ್ಟೇಡಿಯಂ
ಪಂದ್ಯದ ಸಂಖ್ಯೆ 36. ಶನಿವಾರ ಏಪ್ರಿಲ್ 23 – RCB vs SRH 7:30 PM ಬ್ರಬೋರ್ನ್ – CCI
ಪಂದ್ಯದ ಸಂಖ್ಯೆ 39. ಮಂಗಳವಾರ ಏಪ್ರಿಲ್ 26 – RCB ವಿರುದ್ಧ RR 7:30 PM MCA ಸ್ಟೇಡಿಯಂ, ಪುಣೆ
ಪಂದ್ಯದ ಸಂಖ್ಯೆ 43. ಶನಿವಾರ ಏಪ್ರಿಲ್ 30 – GT vs RCB 3:30 PM ಬ್ರಬೋರ್ನ್ – CCI
ಪಂದ್ಯದ ಸಂಖ್ಯೆ 49. ಬುಧವಾರ ಮೇ 4 – RCB vs CSK 7:30 PM MCA ಸ್ಟೇಡಿಯಂ, ಪುಣೆ
ಪಂದ್ಯದ ಸಂಖ್ಯೆ 54. ಭಾನುವಾರ ಮೇ 8 – SRH vs RCB 3:30 PM ವಾಂಖೆಡೆ ಸ್ಟೇಡಿಯಂ
ಪಂದ್ಯದ ಸಂಖ್ಯೆ 60. ಶುಕ್ರವಾರ ಮೇ 13 – RCB vs PBKS 7:30 PM ಬ್ರಬೋರ್ನ್ – CCI
ಪಂದ್ಯದ ಸಂಖ್ಯೆ 67. ಗುರುವಾರ ಮೇ 19 – RCB ವಿರುದ್ಧ GT 7:30 PM ವಾಂಖೆಡೆ ಸ್ಟೇಡಿಯಂ
ipl-schedule-2022-RCB Bangalore