ಡಿನ್ನರ್ ಮೀಟಿಂಗ್ ರಾದ್ಧಾಂತದ ಮಧ್ಯೆ ಕೆಪಿಸಿಸಿ ಅಧ್ಯಕ್ಷರ ಪಟ್ಟ ಪಡೆಯಲು ಪೈಪೋಟಿಯು ಕಾಂಗ್ರೆಸ್ ನಲ್ಲಿ ಬಲು ಜೋರಾಗಿದೆ. ಸಿಎಂ ಡಿಸಿಎಂ ಬಣಗಳ ಮಧ್ಯೆ ಕೈ ಪಟ್ಟದ ಫೈಟ್ ನಡೆಯುತ್ತಿದೆ. ಡಿಕೆಶಿ ಅಲಂಕರಿಸಿರೋ ಹುದ್ದೆಯ ಮೇಲೆ ಸಿಎಂ ಬಣದ ಕಣ್ಣು ಈಗಾಗಲೇ ಬಿದ್ದಿದ್ದು, ಹೊಸ ಸಾರಥಿಯ ನೇಮಕಕ್ಕೆ ಒತ್ತಾಯ ಕೂಡ ಕೇಳಿಬಂದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಅಹಿಂದ ಸಚಿವರು ಕಣ್ಣಿಟ್ಟಿದ್ದಾರೆ ಅಂತ ತಿಳಿದುಬಂದಿದೆ. ಇನ್ನೂ ಅಹಿಂದ ಸಚಿವರಿಗೆ ಸ್ವತಃ ಸಿಎಂ ಸಿದ್ದರಾಮಯ್ಯರ ಬೆಂಬಲವಿದೆ ಅನ್ನೋದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿರುತ್ತದೆ.
ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ವಿಮಾನ ಪಲ್ಟಿ
ಫೆಬ್ರವರಿ 17 2025 ರಂದು, ಟೊರೊಂಟೊ ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್ ಲೈನ್ಸ್ನ ಒಂದು ವಿಮಾನ ಲ್ಯಾಂಡಿಂಗ್ ವೇಳೆ ಮಗುಚಿ ಬಿದ್ದ ಘಟನೆ ಸಂಭವಿಸಿತು. Minneapolis,...