ISRO ಮತ್ತು SpaceX ಮೊದಲ ಬಾರಿಗೆ ಬಾಹ್ಯಾಕಾಶ ಉಡಾವಣೆಯಲ್ಲಿ ಕೈಜೋಡಿಸಿದೆ. ಇಸ್ರೋ ಸಂವಹನ ಉಪಗ್ರಹ GSAT-N2 ಮುಂದಿನ ವಾರ SpaceX ನ ಫಾಲ್ಕನ್-9 ರಾಕೆಟ್ ಮೂಲಕ ಉಡಾವಣೆಯಾಗಲಿದೆ. 3000 ಮೀಟರ್ ಎತ್ತರದಲ್ಲಿ ಹಾರುವ ವಿಮಾನಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಇಸ್ರೋ ಈ ಪ್ರಯೋಗವನ್ನು ಯೋಜಿಸಿದೆ. GSLV Mk3 ರಾಕೆಟ್ 4000 ಕೆಜಿಯ ಪೇಲೋಡ್ ಅನ್ನು ಹೊತ್ತೊಯ್ಯಬಹುದು. ISRO ಮತ್ತು SpaceX ನಡುವಿನ ಈ ಸಹಯೋಗವು ಹೊಸ ಮೈಲುಗಲ್ಲುಗಳನ್ನು ಸಾಧಿಸಲಿದೆ.
ಅಗ್ನಿಪರೀಕ್ಷೆ ಗೆದ್ದ ಸೀತಾಮಾತೆಯನ್ನು ಹೊರಹಾಕಿದ ರಾಮ ಮರ್ಯಾದಾ ಪುರುಷೋತ್ತಮ ಹೇಗಾಗುತ್ತಾನೆ? ಅಯೋಧ್ಯೆ ರಾಮಮಂದಿರಕ್ಕೆ ನಾನು ಎಂದಿಗೂ ಭೇಟಿ ನೀಡುವುದಿಲ್ಲ ಎಂದ ಟಿಎಂಸಿ ಸಂಸದ ಕೀರ್ತಿ ಆಜಾದ್, ಜಾನಿ ಜಾನಿ ಯೆಸ್ ಪಪ್ಪಾ ಸದಸ್ಯರಿಗೆ ತತ್ವ ಅರ್ಥವಾಗಲ್ಲ ಎಂದು ಬಿಜೆಪಿ ತಿರುಗೇಟು!
ನವದೆಹಲಿ: ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ನಾನು ನನ್ನ ಜೀವನದಲ್ಲಿ ಎಂದಿಗೂ ಭೇಟಿ ನೀಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್...








