ಹಲವಾರು ಜನರ ಜೀವನದಲ್ಲಿ ಸಾಲದ ತೊಂದರೆಗಳು ತುಂಬಾ ಹೆಚ್ಚಾಗಿರುತ್ತವೆ. ಸಾಲಕ್ಕಿಂತ ದೊಡ್ಡದಾದ ಶತ್ರು ಯಾರಿಲ್ಲ ಮತ್ತು ಸಾಲಕ್ಕಿಂತ ದೊಡ್ಡದಾದ ದುಃಖವು ಕೂಡ ಯಾವುದು ಇರುವುದಿಲ್ಲ.
ಯಾರು ಸಾಲದಲ್ಲಿ ಮುಳುಗಿರುತ್ತಾರೊ ಅವರು 24 ಗಂಟೆ ಚಿಂತೆ ಮತ್ತು ದುಃಖದಲ್ಲಿ ಇರುತ್ತಾರೆ. ಹಾಗಾಗಿ ಈ ತೊಂದರೆಗಳು ಅವರ ಜೀವನದಲ್ಲಿ ದುರ್ಭಾಗ್ಯವಾಗಿಬಿಡುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿಯ ಆರಧಾನೆ ಮಾಡುವ ಜ್ಞಾನೇಶ್ವರ್ ರಾವ್ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 8548998564 ಬಂಧುಗಳೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 8548998564 ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 854899854
ಒಂದು ವೇಳೆ ಭಕ್ತಿಯಿಂದ ಈ ಪ್ರಯೋಗವನ್ನು ಮಾಡಿದರೆ ನಿಮ್ಮ ಎಲ್ಲಾ ರೀತಿಯ ಸಾಲದ ಸಮಸ್ಯೆಗಳು ತಕ್ಷಣವೇ ದೂರ ಆಗಲು ಶುರುವಾಗುತ್ತವೆ. ನೌಕರಿ ಹುಡುಕುವವರಿಗೆ ನೌಕರಿ ಸಿಗುತ್ತದೆ. ಹಣದ ಯಾವುದೇ ಸಮಸ್ಯೆ ಇದ್ದರೂ ದೂರವಾಗುತ್ತದೆ.
ಕಲಿಯುಗದಲ್ಲಿ ಎಲ್ಲಕ್ಕಿಂತ ಬೇಗ ಒಲಿಯುವುದು ಶ್ರೀ ಆಂಜನೇಯಸ್ವಾಮಿ. ಈ ಪ್ರಯೋಗವನ್ನು ಭಕ್ತಿಯಿಂದ ಶ್ರದ್ಧೆಯಿಂದ ಮಾಡಿ. ಆಂಜನೇಯ ಸ್ವಾಮಿ ತನ್ನ ಭಕ್ತರನ್ನು ಯಾವಾಗಲೂ ಕಾಪಾಡುತ್ತಾನೇ.
ಈ ಪ್ರಯೋಗವನ್ನು ಮಂಗಳವಾರ, ಗುರುವಾರ ಅಥವಾ ಶನಿವಾರದಿಂದ ಶುರುಮಾಡಬಹುದು.ಈ ಪ್ರಯೋಗವನ್ನು ಮಾಡುವುದಕ್ಕೆ 11 ಎಲೆಗಳನ್ನು,11 ಅಡಿಕೆಗಳನ್ನು, ಕೇಸರಿ ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬೇಕು. ಮೊದಲಿಗೆ ಸಿಂಧೂರದಲ್ಲಿ ಮಲ್ಲಿಗೆ ಎಣ್ಣೆ ಹಾಕಿ ಮಿಕ್ಸ್ ಮಾಡಬೇಕು.
ನಂತರ ತಿನ್ನುವ ಪ್ರತಿಯೊಂದು ಎಲೆಗಳ ಮೇಲೆ ರಾಮ ಎಂದು ಬರೆಯಬೇಕು. ನಂತರ ಅದರ ಒಳಗೆ ಅಡಿಕೆ ಹಾಕಿ ಎಲೆಯನ್ನು ಸುತ್ತಿ. ನಂತರ ಅದರ ಮೇಲೆ ಕೆಂಪು ದಾರವನ್ನು ಸುತ್ತಿ ಕಟ್ಟಬೇಕು.
ನಂತರ ನಿಮ್ಮ ಮನೆಯಲ್ಲಿ ಇರುವಂತಹ ದೇವರಕೋಣೆಯಲ್ಲಿ ಆಂಜನೇಯ ಸ್ವಾಮಿ ಮುಂದೆ ಕುಳಿತುಕೊಳ್ಳಬೇಕು. ನಂತರ ದೇವರ ಮುಂದೆ ಮಲ್ಲಿಗೆ ದೀಪವನ್ನು ಹಚ್ಚಬೇಕು.ಇಲ್ಲಿ 11 ಬಾರಿ ಹನುಮನ್ ಚಾಲೀಸಾವನ್ನು ಜಪ ಮಾಡಬೇಕು.ಒಂದು ಬಾರಿ ಹನುಮಾನ್ ಚಾಲಿಸ ಮುಗಿದ ನಂತರ ನೀವು ಮಾಡಿದ ಒಂದು ಪಾನ್ ಅನ್ನು ದೇವರಿಗೆ ಅರ್ಪಿಸಬೇಕು.
ಇದೇ ರೀತಿ 11 ಬಾರಿ ಮಾಡುತ್ತಾ ಹೋಗಬೇಕು. ಹಾಗಾಗಿ ಮೊದಲು ನೀವು 11 ಪಾನ್ ಗಳನ್ನು ರೆಡಿ ಮಾಡಿ ಇಟ್ಟುಕೊಂಡಿರಬೇಕು.ವಾರದಲ್ಲಿ ಈ ಪ್ರಯೋಗವನ್ನು ಒಂದು ಬಾರಿ ಮಾಡಬೇಕು.ಒಂದು ವೇಳೆ ಸಮಯದ ಕೊರತೆ ಇದ್ದಾರೆ. ತಿಂಗಳಲ್ಲಿ ಒಂದು ಬಾರಿ ಮಾಡಬಹುದು.
ಮಾರನೇ ದಿನ ಈ ಪಾನ್ ಗಳನ್ನು ಆಲದ ಮರದ ಬಳಿ ಹೋಗಿ ಇಟ್ಟು ಬರಬೇಕು.ಆಮೇಲೆ ಆಂಜನೇಯ ಸ್ವಾಮಿಯ ಬಳಿ ಈ ರೀತಿ ಜಪವನ್ನು ಮಾಡಬೇಕು.ಹೇ ಆಂಜನೇಯಸ್ವಾಮಿ ನನಗೆ ಸಾಲದಿಂದ ಮುಕ್ತಿ ನೀಡಿ ಶ್ರೀರಾಮರ ಈ ಪ್ರಸಾದವನ್ನು ಸ್ವೀಕರಿಸಿ ಎಲ್ಲಾ ಸಾಲದಿಂದ ಮುಕ್ತಿ ಕೊಡಿ ನೀಡಿ ಎಂದು ಆಲದ ಮರದ ಬಳಿ ಬೇಡಿಕೊಳ್ಳಬೇಕು.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕತೃ ಪ್ರಧಾನ ತಾಂತ್ರಿಕ ಜ್ಞಾನೇಶ್ವರ್ ರಾವ್ ಶ್ರೀ ಕಟೀಲು ದುರ್ಗಾಪರಮೇಶ್ವರೀ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 8548998564
ನಂತರ ಮನೆಗೆ ಮರಳಿ ಬರಬೇಕು. ಇದರಿಂದ ಸಾಲದಿಂದ ಮುಕ್ತಿ ಸಿಗುವುದಷ್ಟೇ ಅಲ್ಲದೆ ಶತ್ರುಗಳಿಂದ ಸಹ ಮುಕ್ತಿ ಸಿಗುತ್ತದೆ. ಉದ್ಯೋಗ ಇಲ್ಲದಿರುವವರಿಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ. ನವಗ್ರಹದಲ್ಲಿ ದೋಷ ಇದ್ದರೆ ದೂರವಾಗುತ್ತದೆ.ಹಾಗಾಗಿ ಈ ಪ್ರಯೋಗದ ಲಾಭವನ್ನು ಪಡೆದುಕೊಳ್ಳಿ.







