ರೌಡಿಶೀಟರ್ ಹತ್ಯೆ ಪ್ರಕರಣ : ಮೂವರ ಬಂಧನ

1 min read
Kalaburagi

ರೌಡಿಶೀಟರ್ ಹತ್ಯೆ ಪ್ರಕರಣ : ಮೂವರ ಬಂಧನ

ಕಲಬುರಗಿ : ರೌಡಿಶೀಟರ್ ವೀರತ ಉಪಾಧ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತೌಸಿಫ್ ಶೇಖ್ (24), ಅಂಬರೀಶ ಮಳಖೇಡ್ (28), ಜೈ ಭೀಮ್ ಗಣಜಲಖೇಡ್ (26) ಬಂಧಿತ ಆರೋಪಿಗಳಾಗಿದ್ದಾರೆ.

ಇನ್ನುಳಿದ ಲಾಲ್ಯಾ ಅಲಿಯಾಸ್ ಪ್ರಸಾದ್, ವಿಶಾಲ ನವರಂಗ್, ಗುಂಡು ಫರ್ತಾಬಾದ್, ಬಾಂಬೇ ಸಂಜ್ಯಾ ಬಂಧನಕ್ಕೆ ಪೊಲೀಸ ಬಲೆ ಬೀಸಿದ್ದಾರೆ.

Kalaburagi
ಹೋಳಿ ಹಬ್ಬದಂದು ವೀರತ ಉಪಾಧ್ಯ ತಂದೆ ಜೊತೆ ಬೈಕ್ ಮೇಲೆ ಹೋಗ್ತಿದ್ದಾಗ ಜಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಬೈಕ್ ಅಡ್ಡಗಟ್ಟಿ ತಲೆ ಮೇಲೆ ಕಲ್ಲುಹಾಕಿ ವೀರತನನ್ನ ಬರ್ಬರವಾಗಿ ಹತ್ಯೆ ಮಾಡಿದ್ದರು.

ವೀರತ ಹತ್ಯೆ ಖಂಡಿಸಿ ಸಂಬಂಧಿಕರು ಸ್ನೇಹಿತರು ಸುಂದರನಗರ ಬಡಾವಣೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ 48 ಜನರನ್ನು ಪೊಲೀಸರು ಬಂಧನ ಮಾಡಿದ್ದಾರೆ.

parking
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd