Karnataka Bank Recruitment 2025 – ಕರ್ನಾಟಕ ಬ್ಯಾಂಕ್ 2025 ನೇ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ನೇಮಕಾತಿ ಸಂಸ್ಥೆಯ ಮಾಹಿತಿ:
🔹 ಸಂಸ್ಥೆ: ಕರ್ನಾಟಕ ಬ್ಯಾಂಕ್
🔹 ಉದ್ಯೋಗ ಸ್ಥಳ: ಭಾರತದೆಲ್ಲೆಡೆ
🔹 ಒಟ್ಟು ಹುದ್ದೆಗಳು: 75
🔹 ಅಧಿಕೃತ ವೆಬ್ಸೈಟ್: Karnataka Bank
ಹುದ್ದೆಗಳ ವಿವರ:
✅ ಚಾರ್ಟರ್ಡ್ ಅಕೌಂಟೆಂಟ್: 25 ಹುದ್ದೆಗಳು
✅ ಕಾನೂನು ಅಧಿಕಾರಿ: 10 ಹುದ್ದೆಗಳು
✅ ಸ್ಪೆಷಾಲಿಸ್ಟ್ ಆಫೀಸರ್: 10 ಹುದ್ದೆಗಳು
✅ ಐಟಿ ಸ್ಪೆಷಾಲಿಸ್ಟ್: 30 ಹುದ್ದೆಗಳು
ಒಟ್ಟು: 75 ಹುದ್ದೆಗಳು
ಶೈಕ್ಷಣಿಕ ಅರ್ಹತೆ
📌 ಚಾರ್ಟರ್ಡ್ ಅಕೌಂಟೆಂಟ್:
ಸಿಎ (Chartered Accountant) ವೃತ್ತಿಪರ ಅರ್ಹತೆ ಪಡೆದಿರಬೇಕು.
2024 ಅಥವಾ 2025 ಬ್ಯಾಚ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕನಿಷ್ಟ 3 ಪ್ರಯತ್ನಗಳಲ್ಲಿ ಪಾಸ್ ಆಗಿರಬೇಕು.
📌 ಕಾನೂನು ಅಧಿಕಾರಿ:
ಮಾಸ್ಟರ್ ಆಫ್ ಲಾ (LLM) ಪದವಿ ಹೊಂದಿರಬೇಕು.
Tier-I ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಕಾಲೇಜುಗಳಿಂದ ಪದವೀಧರರಾಗಿರಬೇಕು.
📌 ಸ್ಪೆಷಾಲಿಸ್ಟ್ ಆಫೀಸರ್:
ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ (MBA) ಪಡೆದಿರಬೇಕು.
Tier-I ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
2024 ಅಥವಾ 2025 ಬ್ಯಾಚ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕನಿಷ್ಟ 70% ಅಂಕ ಹೊಂದಿರಬೇಕು.
ಐಟಿ ಸ್ಪೆಷಾಲಿಸ್ಟ್:
ಅಭಿಯಂತ್ರಣ (BE) – ಮಾಹಿತಿ ತಂತ್ರಜ್ಞಾನ
ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಸ್ನಾತಕೋತ್ತರ ಪದವಿ (MCA)
ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ (MTech) – ಐಟಿ
Tier-I ಕಾಲೇಜು/ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ವಯೋಮಿತಿ:
✅ ಕನಿಷ್ಠ ವಯಸ್ಸು: 18 ವರ್ಷ
✅ ಗರಿಷ್ಠ ವಯಸ್ಸು: 30 ವರ್ಷ
✅ ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ ಲಭ್ಯವಿದೆ
ವೇತನ ಶ್ರೇಣಿ:
ಸ್ಕೇಲ್ I ಅಧಿಕಾರಿ: ಪ್ರಾರಂಭಿಕ ವೇತನ ರೂ.48,480/- ತಿಂಗಳಿಗೆ.
ವೇತನ ಶ್ರೇಣಿ: ರೂ.48,480 – ರೂ.85,920
CTC: ರೂ. 1,21,000/- ತಿಂಗಳಿಗೆ (ಮೆಟ್ರೋ ನಗರದಲ್ಲಿ)
DA, HRA ಮತ್ತು ಇತರ ಭತ್ಯೆಗಳು ಲಭ್ಯವಿರುತ್ತವೆ.
ಅರ್ಜಿ ಶುಲ್ಕ:
✅ ಸಾಮಾನ್ಯ/ಒಬಿಸಿ : ರೂ.200/-
✅ ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳು: ಶುಲ್ಕವಿಲ್ಲ (ಉಚಿತ ಅರ್ಜಿ)
ಆಯ್ಕೆ ವಿಧಾನ:
📌 1. ಲಿಖಿತ ಪರೀಕ್ಷೆ:
ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ.
ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
ಸಂದರ್ಶನ:
ಲಿಖಿತ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಆನ್ಲೈನ್ ಸಂದರ್ಶನ ನಡೆಸಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಕ್ಗ್ರೌಂಡ್ ಪರಿಶೀಲನೆ ಪ್ರಕ್ರಿಯೆ ನಡೆಸಲಾಗುತ್ತದೆ.
ಪ್ರಮುಖ ದಿನಾಂಕಗಳು:
📌 ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 20 ಮಾರ್ಚ್ 2025
📌 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಮಾರ್ಚ್ 2025