Congress | ಬಿಜೆಪಿಗೆ ರಾಜಕೀಯವೆಂದರೆ ‘ವ್ಯಾಪಾರ’..!
ಬೆಂಗಳೂರು : ಬಿಜೆಪಿಗೆ ರಾಜಕೀಯವೆಂದರೆ ‘ವ್ಯಾಪಾರ’ ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಕುಟುಕಿದೆ. ಬೆಲೆ ಏರಿಕೆ, ಭ್ರಷ್ಟಚಾರ ವಿಚಾರವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.
ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ..
ಬೆಲೆ ಏರಿಕೆಯ ಬಿಸಿ ಬಿಜೆಪಿಯ ಸಿಎಂ ಆಕಾಂಕ್ಷಿಗಳಿಗೂ ತಟ್ಟಿದೆ! 2500 ಕೋಟಿ ಅಂದ್ರೆ ಸುಮ್ಮನೇ ಮಾತೇ?! ಸಚಿವ ಅಶ್ವಥ್ ನಾರಾಯಣ್ ಅವರು ಸಿಎಂ ಹುದ್ದೆಗಾಗಿ 2500 ಸಾವಿರ ಕೋಟಿ ಹೊಂದಿಸಲು PSI ಹುದ್ದೆಗಳ ಮಾರಾಟಕ್ಕೆ ಇಳಿದಿದ್ದರೇ? ಮೊನ್ನೆ ಕೇಂದ್ರ ಗೃಹಸಚಿವರು ಬಂದಿದ್ದು ಸಿಎಂ ಹುದ್ದೆ ವ್ಯವಹಾರಕ್ಕಾಗಿಯೇ
ಬೆಲೆ ಏರಿಕೆಯ ಬಿಸಿ ಬಿಜೆಪಿಯ ಸಿಎಂ ಆಕಾಂಕ್ಷಿಗಳಿಗೂ ತಟ್ಟಿದೆ! 2500 ಕೋಟಿ ಅಂದ್ರೆ ಸುಮ್ಮನೇ ಮಾತೇ?!
ಸಚಿವ ಅಶ್ವಥ್ ನಾರಾಯಣ್ ಅವರು ಸಿಎಂ ಹುದ್ದೆಗಾಗಿ 2500 ಸಾವಿರ ಕೋಟಿ ಹೊಂದಿಸಲು PSI ಹುದ್ದೆಗಳ ಮಾರಾಟಕ್ಕೆ ಇಳಿದಿದ್ದರೇ?
ಮೊನ್ನೆ ಕೇಂದ್ರ ಗೃಹಸಚಿವರು ಬಂದಿದ್ದು ಸಿಎಂ ಹುದ್ದೆ ವ್ಯವಹಾರಕ್ಕಾಗಿಯೇ @BJP4Karnataka?
— Karnataka Congress (@INCKarnataka) May 7, 2022
ಬಿಜೆಪಿ ಶಾಸಕ ಯತ್ನಾಳ್ ಅವರ 2500 ಕೋಟಿಯ ಸಂಗತಿ ಅತ್ಯಂತ ಗಂಭೀರವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಎಂ ಬೊಮ್ಮಾಯಿ ನಿರಾಕರಿಸಿದ್ದಾರೆ ಎಂದರೆ ಸತ್ಯ ಒಪ್ಪಲು ಭಯವಿರುವಂತಿದೆ. ಸಿಎಂ ಹುದ್ದೆ ಮಾರಾಟದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು, ರಾಜ್ಯ & ಕೇಂದ್ರ ಬಿಜೆಪಿ ನಾಯಕರನ್ನ ವಿಚಾರಣೆಗೊಳಪಡಿಸಬೇಕು. ಬೊಮ್ಮಾಯಿ ಅವರೇ, ತಾವು ಸಿದ್ದವೇ ಎಂದು ಸವಾಲ್ ಹಾಕಿದೆ.
ಬಿಜೆಪಿ ಭ್ರಷ್ಟಾಚಾರದ ಕ್ರೋನಾಲಜಿ
◆ರಾಜಕಾರಣವೆಂದರೆ ನನಗೆ ವ್ಯವಹಾರವಿದ್ದಂತೆ – ಅಮಿತ್ ಶಾ
◆ಸಿಎಂ ಹುದ್ದೆಗೆ 2500 ಕೋಟಿ ಕೊಡಬೇಕು – ಯತ್ನಾಳ್
◆ಯಾವ ಅಜೆಂಡವಿಲ್ಲದೆ ತಿಂಗಳಿಗೊಮ್ಮೆ ಸಿಎಂ ದೆಹಲಿ ಭೇಟಿ
◆PSI ನೇಮಕಾತಿ ಹಗರಣ, ಕೋವಿಡ್ ಹಗರಣ, ವರ್ಗಾವಣೆ ಅಕ್ರಮ, 40% ಕಮಿಷನ್ ಹಗರಣ ಇತ್ಯಾದಿ.
ಬಿಜೆಪಿಗೆ ರಾಜಕೀಯವೆಂದರೆ 'ವ್ಯಾಪಾರ'!
— Karnataka Congress (@INCKarnataka) May 7, 2022
ಬಿಜೆಪಿ ಭ್ರಷ್ಟಾಚಾರದ ಕ್ರೋನಾಲಜಿ ◆ರಾಜಕಾರಣವೆಂದರೆ ನನಗೆ ವ್ಯವಹಾರವಿದ್ದಂತೆ – ಅಮಿತ್ ಶಾ ◆ಸಿಎಂ ಹುದ್ದೆಗೆ 2500 ಕೋಟಿ ಕೊಡಬೇಕು – ಯತ್ನಾಳ್ ◆ಯಾವ ಅಜೆಂಡವಿಲ್ಲದೆ ತಿಂಗಳಿಗೊಮ್ಮೆ ಸಿಎಂ ದೆಹಲಿ ಭೇಟಿ ◆PSI ನೇಮಕಾತಿ ಹಗರಣ, ಕೋವಿಡ್ ಹಗರಣ, ವರ್ಗಾವಣೆ ಅಕ್ರಮ, 40% ಕಮಿಷನ್ ಹಗರಣ ಇತ್ಯಾದಿ. ಬಿಜೆಪಿಗೆ ರಾಜಕೀಯವೆಂದರೆ ‘ವ್ಯಾಪಾರ’ ಎಂದು ಕಾಂಗ್ರೆಸ್ ಕುಟುಕಿದೆ. karnataka Congress Politics is ‘business’ for BJP