ಪರಿಷತ್ ಫೈಟ್ : ಯಾರು ಯಾರು ಎಲ್ಲಿ ಎಲ್ಲಿ ಗೆದ್ದಿದ್ದಾರೆ..? mlc-election
ಬೆಂಗಳೂರು: ಇಂದು ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.
ಈ ಪೈಕಿ ಬಿಜೆಪಿ 12 ಸ್ಥಾನಗಳಲ್ಲಿ, ಕಾಂಗ್ರೆಸ್ ಪಕ್ಷ 11 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ.
ಹಾಸನದಲ್ಲಿ ಜೆಡಿಎಸ್ ಗೆದ್ದರೇ ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಜಯ ಸಾಧಿಸಿದ್ದಾರೆ.
ಬಿಜೆಪಿ ಗೆದ್ದ ಕ್ಷೇತ್ರಗಳು :
ಬೆಂಗಳೂರು- ಗೋಪಿನಾಥ್ ರೆಡ್ಡಿ,
ಬಳ್ಲಾರಿ- ವೈ.ಎಂ.ಸತೀಶ,
ಚಿಕ್ಕಮಗಳೂರು- ಎಂ.ಕೆ.ಅರುಣ್,
ಕಲಬುರ್ಗಿ- ಬಿ.ಜೆ.ಪಾಟೀಲ್,
ಕೊಡಗು – ಸುಜಾ ಕುಶಾಲಪ್ಪ,
ಚಿತ್ರದುರ್ಗ- ಕೆ.ಎಸ್.ನವೀನ್,
ಉತ್ತರ ಕನ್ನಡ- ಗಣಪತಿ ಉಳ್ವೇಕರ್,
ದಕ್ಷಿಣ ಕನ್ನಡ (ದ್ವಿಸದಸ್ಯ)- ಕೋಟ ಶ್ರೀನಿವಾಸ್ ಪೂಜಾರಿ,
ಧಾರವಾಡ (ದ್ವಿಸದಸ್ಯ)- ಪ್ರದೀಪ್ ಶೆಟ್ಟರ್,
ವಿಜಯಪುರ (ದ್ವಿಸದಸ್ಯ)- ಪಿ.ಎಚ್.ಪೂಜಾರ.
ಕಾಂಗ್ರೆಸ್ ಗೆದ್ದ ಕ್ಷೇತ್ರಗಳು
ಬೀದರ್- ಭೀಮಾರಾವ್ ಪಾಟೀಲ್,
ಮಂಡ್ಯ- ದಿನೇಶ್ ಗೂಳೀಗೌಡ,
ರಾಯಚೂರು- ಶರಣವ ಬಯ್ಯಾಪುರ,
ಬೆಂಗಳೂರು ಗ್ರಾಮಾಂತರ- ಎಂ.ಎಸ್.ರವಿ,
ಧಾರವಾಡ (ದ್ವಿಸದಸ್ಯ)- ಸಲೀಂ ಅಹಮ್ಮದ್,
ದಕ್ಷಿಣ ಕನ್ನಡ (ದ್ವಿಸದಸ್ಯ)- ಮಂಜುನಾಥ್ ಭಂಡಾರಿ,
ಬೆಳಗಾವಿ (ದ್ವಿಸದಸ್ಯ)- ಚನ್ನರಾಜ ಹಟ್ಟಿಹೊಳಿ,
ವಿಜಯಪುರ (ದ್ವಿಸದಸ್ಯ)- ಸುನೀಲ್ಗೌಡ ಪಾಟೀಲ,
ತುಮಕೂರು- ರಾಜೇಂದ್ರ ರೇವಣ್ಣ, ಮೈಸೂರು (ದ್ವಿಸದಸ್ಯ)-ಡಾ.ಡಿ.ತಿಮ್ಮಯ್ಯ
ಹಾಸನದಲ್ಲಿ ಹೆಚ್ ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ ಜಯ ಸಾಧಿಸಿದ್ದಾರೆ.