ಖಗೋಳ ಲೋಕದಲ್ಲಿ ಮತ್ತೊಂದು ಕೌತುಕ ವಿಚಾರವೆಂದರೆ ಗ್ರಹಣ. ಪ್ರತಿ ವರ್ಷ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ವರ್ಷದ ಮೂರನೆಯ ಗ್ರಹಣ ಇದೇ ಅಕ್ಟೋಬರ್ ತಿಂಗಳಲ್ಲಿ ಸಂಭವಿಸಲಿದೆ. 2023ರ ವರ್ಷದ ಎರಡನೇ ಸೂರ್ಯ ಗ್ರಹಣವು ಅಕ್ಟೋಬರ್ 14, ಶನಿವಾರ ಸಂಭವಿಸುತ್ತದೆ.
ಸೂರ್ಯ ಗ್ರಹಣ ಸಮಯ
ಅಕ್ಟೋಬರ್ 14, 2023 ಭಾರತದ ಸಮಯದಲ್ಲಿ
ಸೂರ್ಯಗ್ರಹಣ ಆರಂಭ ಅಕ್ಟೋಬರ್ 14ರ ರಾತ್ರಿ 11.29
ಸೂರ್ಯಗ್ರಹಣ ಅಂತ್ಯ ಅಕ್ಟೋಬರ್ 14ರ ರಾತ್ರಿ 11.34. ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಸೂರ್ಯ ಗ್ರಹಣ 2023 : ಎಲ್ಲೆಲ್ಲಿ ಕಾಣುತ್ತದೆ ?
ವರ್ಷದ ಎರಡನೇ ಸೂರ್ಯಗ್ರಹಣವು 14ನೇ ಅಕ್ಟೋಬರ್ 2023 ರಂದು ನಡೆಯಲಿದೆ. ಇದು ಸರಿಸುಮಾರು 5 ನಿಮಿಷಗಳವರೆಗೆ ಇರುತ್ತದೆ ಮತ್ತು ಉತ್ತರ ಅಮೇರಿಕಾ (ಕೆಲವು ಪ್ರದೇಶಗಳನ್ನು ಹೊರತುಪಡಿಸಿ), ಕೆನಡಾ, ಬ್ರಿಟಿಷ್ ವರ್ಜಿನ್ ದ್ವೀಪಗಳು, ಗ್ವಾಟೆಮಾಲಾ, ಮೆಕ್ಸಿಕೋ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಗೋಚರಿಸುತ್ತದೆ. , ಅರ್ಜೆಂಟೀನಾ, ಕೊಲಂಬಿಯಾ, ಕ್ಯೂಬಾ, ಬಾರ್ಬಡೋಸ್, ಪೆರು, ಉರುಗ್ವೆ, ಆಂಟಿಗುವಾ, ವೆನೆಜುವೆಲಾ, ಜಮೈಕಾ, ಹೈಟಿ, ಪರಾಗ್ವೆ, ಬ್ರೆಜಿಲ್, ಡೊಮಿನಿಕಾ, ಬಹಾಮಾಸ್ ಮತ್ತು ಇತರ ಕಡೆಗಳಲ್ಲಿ ಕಾಣಿಸುತ್ತದೆ.
ಭಾರತದಲ್ಲಿ ಗ್ರಹಣ ಆಚರಣೆ
ಈ ಸೂರ್ಯ ಗ್ರಹಣವು ಭಾರತದ ಗೋಚರಿಸುವುದಿಲ್ಲವಾದ್ದರಿಂದ – ಗ್ರಹಣಾಚರಣೆಯಿಲ್ಲ ಹಾಗೂ ಸೂತಕ ಮಾನ್ಯ ಇಲ್ಲ. ಈ ಕೇತುಗ್ರಸ್ತ ಸೂರ್ಯ ಗ್ರಹಣವು ಕನ್ಯಾ ರಾಶಿಯ ಚಿತ್ತಾ ನಕ್ಷತ್ರದಲ್ಲಿ ನಡೆಯುತ್ತದೆ. ಭಾರತದಲ್ಲಿ ಈ ಗ್ರಹಣವು ಕಾಣಿಸದ ಕಾರಣ ಆಚರಣೆ ಇರುವುದಿಲ್ಲ. ಆದಾಗ್ಯೂ ಯಾರಿಗಾದರೂ ಆತಂಕ ಇದ್ದರೆ ಪರಿಹಾರವಾಗಿ ಜಪ (ಗಣಪತಿ, ಕಾಲಭೈರವ, ಸೂರ್ಯ ಮತ್ತು ಕೇತು ಮಂತ್ರಗಳು) ಮಾಡಬಹುದು ಮತ್ತು ದಾನಗಳನ್ನು (ಕೆಂಪು ವಸ್ತ್ರ ಜೊತೆಗೆ ಗೋಧಿ ಹಾಗೂ ಚಿತ್ರ ವರ್ಣದ ಜೊತೆಗೆ ಹುರುಳಿಕಾಳು) ದಕ್ಷಿಣೆ ಸಮೇತವಾಗಿ ಸತ್ಪಾತ್ರರಿಗೆ ಮಾಡಬಹುದು.
ಲೇಖನ: ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍