KOLAR | ಜೀತಕ್ಕಿದ್ದ ಕಾರ್ಮಿಕರ ರಕ್ಷಣೆ

1 min read
kolar- Protection of laborers saaksha tv

kolar- Protection of laborers saaksha tv

KOLAR | ಜೀತಕ್ಕಿದ್ದ ಕಾರ್ಮಿಕರ ರಕ್ಷಣೆ

ಕೋಲಾರ : ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೋಣಿಮಡಗು ಗ್ರಾಮದಲ್ಲಿ ಇಟ್ಟಿಗೆ ಕಾರ್ಖಾನೆಯಲ್ಲಿ ಜೀತಕ್ಕೆ ಇದ್ದ ಐದು ಜನ ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದೆ.

ದೋಣಿಮಡಗು ಗ್ರಾಮದ ಕೃಷ್ಣಮೂರ್ತಿ ಎಂಬುವರ ಇಟ್ಟಗೆ ಕಾರ್ಖಾನೆಯಲ್ಲಿ ಓಡಿಸ್ಸಾ ಹಾಗೂ ಆಂದ್ರ ಮೂಲದ ಐದು ಜನ ಕಾರ್ಮಿಕರು ಜೀತಕ್ಕೆ ಇದ್ದರು.

kolar- Protection of laborers saaksha tv
kolar- Protection of laborers saaksha tv

ಇದರ ಮಾಹಿತಿ ತಿಳಿದ ಸಹಾಯಕ ಕಮಿಷನರ್ ಆನಂದ್ ಪ್ರಕಾಶ್, ಮೀನಾ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಅಲ್ಲದೇ ಕಾರ್ಮಿಕರನ್ನು ರಕ್ಷಣೆ ಮಾಡಿ  ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ನೀಡಿದ್ದಾರೆ.

ಇನ್ನು ಈ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd