ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಬೇಕಾ…? ಹಾಗಿದ್ರೆ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಈ ರೀತಿ ಪೂಜೆ ಮಾಡಿ..

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ
ಪಂಡಿತ್ ವೈದಿಕ ಶ್ರೀ ಗಜೇಂದ್ರ ಜೋಶಿ 9538175275
ಯದ್ಭಾವಂ ತದ್ಭವತಿ ಒಬ್ಬ ಮನುಷ್ಯನ ಮನಸ್ಸು ಎಷ್ಟು ಶುದ್ಧವಾಗಿರುತ್ತದೆ ಅಷ್ಟು ಅವನು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾನೆ ಅವನಿಗೆ ಕಾಡುವಂತ ಸಮಸ್ಯೆಗಳು ಉದ್ಯೋಗ ಸಮಸ್ಯೆ ಶತ್ರುಬಾಧೆ ಸತಿ ಪತಿ ಕಲಹ ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಪ್ರೀತಿಯಲ್ಲಿ ನಂಬಿ ಮೋಸ ಗಂಡನ ಪರಸ್ತ್ರೀ ಸವಾಸ ಬಿಡಿಸಲು ವಾಹನ ಅಪಘಾತ ತಡೆ ವ್ಯಾಪಾರದಲ್ಲಿ ಅಭಿವೃದ್ಧಿ ಇನ್ನೂ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9538175275

ನಾಳೆ ವಿಶೇಷವಾಗಿ ಮಂಗಳವಾರ ಕೃಷ್ಣ ಜನ್ಮಾಷ್ಟಮಿ ನಿಮ್ಮ ಮನೆಯಲ್ಲಿ ಹೀಗೆ ಮಾಡಿದರೆ ನೀವು ಕುಬೇರರಾಗುತ್ತೀರ ನಿಮ್ಮ ಮನೆಯಲ್ಲಿ ಸದಾಕಾಲ ಲಕ್ಷ್ಮಿ ನೆಲೆಸಿರುತ್ತಾಳೆ. 

ನಾಳೆ ಮಂಗಳವಾರ ಕೃಷ್ಣಜನ್ಮಾಷ್ಟಮಿ ಇದೆ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನು ಹುಟ್ಟಿದಂತಹ ವಿಶೇಷವಾದಂತಹ ದಿನ ನಕ್ಷತ್ರ ವಾಗಿರುತ್ತದೆ ಈ ದಿನ ಸಂಜೆ ಗೋಧೂಳಿ ಮುಹೂರ್ತದಲ್ಲಿ ಅಂದರೆ 6 ಗಂಟೆಯಿಂದ 7:00 ಒಳಭಾಗದಲ್ಲಿ ನಿಮ್ಮ ದೇವರ ಮನೆಯಲ್ಲಿ ಕುಳಿತು ಪೂಜೆ ಮಾಡುವಾಗ ದೀಪವನ್ನು ಹಚ್ಚಬೇಕು ದೀಪ ಹಚ್ಚಿದ ಮೇಲೆ ಕೃಷ್ಣಾಷ್ಟಕಮ್ ಶ್ಲೋಕವನ್ನು ಪಠಣೆ ಮಾಡಬೇಕು ನಂತರ ಕೃಷ್ಣ ರಾಧೆಯನ್ನು ನೆನೆಯುತ್ತ ನಿಮ್ಮ ಕುಲದೇವರಿಗೆ ಪೂಜೆ ಮಾಡಬೇಕು ಈ ರೀತಿಯಲ್ಲಿ ಮಾಡಿದರೆ ಕೃಷ್ಣ ಪರಮಾತ್ಮನು ಪ್ರಸನ್ನನಾಗುತ್ತಾನೆ ಮತ್ತು ಮನೆಯಲ್ಲಿ ದಾರಿದ್ರ ದೋಷ ನಿವಾರಣೆಯಾಗುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ
ಕೃಷ್ಣಾರ್ಪಣಮಸ್ತು
ಜಾತಕ ವಿಮರ್ಶಕರು ಪ್ರಧಾನ ತಾಂತ್ರಿಕ ಗಜೇಂದ್ರ ಜೋಶಿ 9538175275

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This