ಕಡಿಮೆ ವಾರ್ಷಿಕ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ 15 ಬ್ಯಾಂಕ್ ಗಳು
ಹೊಸದಿಲ್ಲಿ, ಜನವರಿ18: ಭಾರತೀಯ ಆರ್ಥಿಕತೆಯು ಕೋವಿಡ್ -19 ಸಾಂಕ್ರಾಮಿಕ ಆಘಾತದಿಂದ ಇನ್ನೂ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಾಲವನ್ನು ಹೆಚ್ಚಿಸಲು ಮತ್ತು ಆರ್ಥಿಕ ಪುನರುಜ್ಜೀವನವನ್ನು ಉತ್ತೇಜಿಸಲು ರೆಪೊ ದರವನ್ನು 4% ನಷ್ಟು ಕಡಿಮೆ ಮಟ್ಟದಲ್ಲಿರಿಸಿದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಇದು ಬ್ಯಾಂಕುಗಳು ತಮ್ಮ ಹೌಸಿಂಗ್ ಲೋನ್ ಮೇಲೆ ಬಡ್ಡಿ ದರವನ್ನು ಇಳಿಸಲು ಕಾರಣವಾಗಿದೆ.
ಒಂದಿಷ್ಟು ಮಾರ್ಜಿನ್ ಹಣ, ಉತ್ತಮವಾದ ಕ್ರೆಡಿಟ್ ಸ್ಕೋರ್- ರಿಪೋರ್ಟ್ ಹಾಗೂ ನಿಯಮಿತವಾದ ಆದಾಯ ಇದ್ದರೆ ಸಲೀಸಾಗಿ ಗೃಹಸಾಲಕ್ಕೆ ಪ್ರಯತ್ನಿಸಬಹುದು. ಎಷ್ಟು ವರ್ಷಕ್ಕೆ ಮರುಪಾವತಿ ಅವಧಿ ಇತ್ಯಾದಿ ಸಂಗತಿಗಳನ್ನು ಆಯಾ ಬ್ಯಾಂಕ್ ಗಳಲ್ಲೇ ವಿಚಾರಿಸಬೇಕು.
ನೀವು ಗೃಹ ಸಾಲವನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಪ್ರಸ್ತುತ ಗೃಹ ಸಾಲಗಳ ಮೇಲೆ ವಾರ್ಷಿಕ 7%. ನಿಂದ ಪ್ರಾರಂಭವಾಗುವ ಬಡ್ಡಿ ದರವನ್ನು ನೀಡುತ್ತಿರುವ 15 ಬ್ಯಾಂಕುಗಳ ಪಟ್ಟಿ ಇಲ್ಲಿದೆ.
ಗಮನಿಸಿ : ನಿಮಗೆ ಅನ್ವಯವಾಗುವ ಬಡ್ಡಿದರವನ್ನು ನಿಮ್ಮ ಆಯ್ಕೆಮಾಡಿದ ಆಸ್ತಿಯ ಗಾತ್ರ ಮತ್ತು ಸ್ಥಳ, ನಿಮ್ಮ ವಯಸ್ಸು, ಆದಾಯ, ಲಿಂಗ, ಕ್ರೆಡಿಟ್ ಸ್ಕೋರ್, ಸಾಲದ ಮೊತ್ತ ಮತ್ತು ನಿಮ್ಮ ಬ್ಯಾಂಕ್ ನಿಗದಿಪಡಿಸಿದ ಯಾವುದೇ ನಿಯಮಗಳು ಮತ್ತು ಷರತ್ತುಗಳ ಮೇಲೆ ನಿರ್ಧರಿಸಲಾಗುತ್ತದೆ.
ಡಾರ್ಕ್ ಸರ್ಕಲ್ (ಕಪ್ಪು ವರ್ತಲ) ಅನ್ನು ತೊಡೆದುಹಾಕಲು ಮನೆ ಮದ್ದುಗಳು
ಕಡಿಮೆ ವಾರ್ಷಿಕ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ 15 ಬ್ಯಾಂಕ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕೊಟಕ್ ಮಹೀಂದ್ರಾ ಬ್ಯಾಂಕ್ 6.75%- 8.45%
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 6.80%- 7.40%
ಪಂಜಾಬ್ ನ್ಯಾಷನಲ್ ಬ್ಯಾಂಕ್ 6.80%- 7.75%
ಎಚ್ ಡಿಎಫ್ ಸಿ ಬ್ಯಾಂಕ್ 6.80%- 7.85%
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ* >= 6.80%
ಸೆಂಟ್ರಲ್ ಬ್ಯಾಂಕ್ 6.85%- 7.30%
ಬ್ಯಾಂಕ್ ಆಫ್ ಬರೋಡ 6.85% – 8.30%
ಯುಕೋ ಬ್ಯಾಂಕ್ 6.90%- 7.25%
ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ 6.90%- 7.60%
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಐಸಿಐಸಿಐ ಬ್ಯಾಂಕ್ 6.90%- 8.05%
ಬ್ಯಾಂಕ್ ಆಫ್ ಮಹಾರಾಷ್ಟ್ರ 6.90%- 8.40%
ಆಕ್ಸಿಸ್ ಬ್ಯಾಂಕ್ 6.90%- 8.55%
ಕೆನರಾ ಬ್ಯಾಂಕ್ 6.90%- 8.90%
ಐಡಿಬಿಐ ಬ್ಯಾಂಕ್ 6.90%- 9.90%
ಬ್ಯಾಂಕ್ ಆಫ್ ಇಂಡಿಯಾ 6.95%- 8.35%
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಚಹಾದೊಂದಿಗೆ ಈ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ https://t.co/4Zj2CInM6s
— Saaksha TV (@SaakshaTv) January 17, 2021
ದೇಶಾದ್ಯಂತ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಬೆಂಗಳೂರಿನ ಪಿಕೆ ಕನ್ಸಲ್ಟೆಂಟ್ಸ್ (PK Consultants) https://t.co/FIEkY3k8HR
— Saaksha TV (@SaakshaTv) January 17, 2021