ಒಳ ಉಡುಪುಗಳನ್ನ ಕದಿಯುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್..!
ಉತ್ತರ ಪ್ರದೇಶ : ವ್ಯಕ್ತಿಯೋರ್ವ ಮಹಿಳೆಯರ ಒಳ ಉಡುಪನ್ನ ಕದ್ದು, ಬೈಕ್ ನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ವ್ಯಕ್ತಿಯ ವಿಕೃತ ಮನಸ್ಥಿತಿಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ಕೆಲವರಿಗೆ ಇಂತ ಮಾನಸಿಕ ಕಾಯಿಲೆ ಇರುತ್ತೆ. ಈ ರೀತಿ ಮಹಿಳೆಯ ಒಳುಡುಪುಗಳನ್ನ ಕದ್ದು ಸಿಕ್ಕಿಬಿದ್ದು ಜೈಲಿಗೆ ಹೋಗಿರೋದನ್ನ ನೋಡಿದ್ದೇವೆ. ಅಂತದ್ದೇ ಪ್ರಕರಣದ ವಿಡಿಯೋ ಸದ್ಯ ಈಗ ವೈರಲ್ ಆಗಿದೆ.
VIDEO VIRAl : ಚಲಿಸುತ್ತಿದ್ದ ಕಾರ್ ಮೇಲೆ ಪುಶ್ ಅಪ್ಸ್ : ಸೀದಾ ಜೈಲು ಸೇರಿದ ಯುವಕ..!
ಅಂದ್ಹಾಗೆ ಕೆಲ ದಿನಗಳಿಂದ ಉತ್ತರ ಪ್ರದೇಶದ ಮೀರತ್ ನ ಸದರ್ ಬಜಾರ್ ನಲ್ಲಿ ಒಣಗಿಸುತ್ತಿದ್ದ ಮಹಿಳೆಯರ ಒಳ ಉಡುಪುಗಳು ದಿನೇ ದಿನೇ ಕಣ್ಮರೆಯಾಗುತಿತ್ತು. ಇದರಿಂದ ಸ್ಥಳೀಯರು ಗಾಬರಿಗೊಂಡಿದ್ದರು. ನಂತರ ಅನುಮಾನದಿಂದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲಾಗಿದೆ.
ಹೆಂಡತಿ ತವರಿನಿಂದ ಮರಳಲು ನಿರಾಕರಿಸಿದಕ್ಕೆ ನಾಲಿಗೆಯನ್ನೇ ಕತ್ತರಿಸಿಕೊಂಡ..!
ನಂತರ ಸಮೀಪದ ಸಿಸಿಟಿವಿಯನ್ನು ಪರಿಶೀಲಿಸಿದ ಪೊಲೀಸರಿಗೆ ವ್ಯಕ್ತಿಯೋರ್ವ ಬೈಕ್ ನಲ್ಲಿ ಬಂದು ಈ ಉಡುಪು ಕದಿಯುತ್ತಿರುವುದು ಕಂಡುಬಂದಿದೆ. ಹೀಗಾಗಿ ಪೊಲೀಸರು ಆತನ ಜಾಡು ಪತ್ತೆ ಮಾಡಿ ಅರೆಸ್ಟ್ ಮಾಡಿ ಬೆಂಡೆತ್ತಿದ್ದಾರೆ. ಬಳಿಕ ಒಳುಡುಪುಗಳ ಕಾಣೆಯಾಗ್ತಿದ್ದ ಪ್ರಕರಣದ ಹಿಂದೆ ಇದ್ದದ್ದು ಈತನೇ ಎಂಬುದು ಗೊತ್ತಾಗಿದ್ದು, ತನಿಖೆ ಮುಂದುವರೆಸಿದ್ದಾರೆ.
उप्र के मेरठ में स्कूटी सवार दो युवकों ने घर के बाहर सूख रहे लड़की के अंडर गारमेंट्स चुराए। एक लड़के ने कपड़े चुराए और दूसरा टोपी पहनकर मस्जिद में नमाज पढ़ने चला गया। कबीर समेत दो के खिलाफ पुलिस में शिकायत। #Meerut #Up pic.twitter.com/MgV6uI4zv0
— Sachin Gupta | सचिन गुप्ता (@sachingupta787) March 14, 2021
ಹುಚ್ಚು….. ಅನ್ನೋದು ಇದನ್ನೇ ನೋಡಿ… ಚನ್ನಾಗಿರೋ ಮುಖವನ್ನ ಬೇಕಂತ್ಲೇ ಈ ರೀತಿ ಹಾಳು ಮಾಡಿಕೊಳ್ಳೋರನ್ನ ನೋಡಿದ್ದೀರಾ..!
‘ಮುಂದುವರೆದ ಅಧ್ಯಾಯ’ದಲ್ಲಿ ಆದಿತ್ಯನ ಆರ್ಭಟ..!