ADVERTISEMENT
Sunday, December 14, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಮಿಂಟೋ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಇತಿಹಾಸ ಮತ್ತು ಮಹಿಮೆ

Minto Sri Anjaneyaswamy Temple History and Glory

Shwetha by Shwetha
March 1, 2025
in ಮಾರ್ಜಲ ಮಂಥನ, Marjala Manthana, Newsbeat
Share on FacebookShare on TwitterShare on WhatsappShare on Telegram

ಮಿಂಟೋ ಆಂಜನೇಯಸ್ವಾಮಿ ದೇವಸ್ಥಾನವು ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯ ಬಳಿ ಇದೆ. ಇದು ಬೆಂಗಳೂರಿನ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಒಂದಾಗಿದೆ.

ಈ ದೇವಾಲಯವು 17ನೇ ಶತಮಾವನಕ್ಕೆ ಸೇರಿದ್ದು, ಸುಮಾರು 400 ವರ್ಷಗಳಾಷ್ಟು ಪುರಾತನವಾಗಿರುತ್ತದೆ ಎಂದು ತಿಳಿದುಬರುತ್ತದೆ. ಈ ವಿಗ್ರಹವು ಸ್ವಾತಂತ್ರ್ಯ ಪೂರ್ವದಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ಕಟ್ಟಲು ಸುತ್ತಮುತ್ತಿನ ಕೋಟಡಯನ್ನು ಉರುಳಿಸುತ್ತಿದ್ದಾಗ, ನಿರ್ಮಾಣಕಾರ ಸೊಣ್ಣಪ್ಪನವರಿಗೆ ಈ ವಿಗ್ರಹವು ದೊರೆಯಿತು. ಸದರಿ ವಿಗ್ರಹಕ್ಕೆ ಮಿಂಟೋ ಕಣ್ಣಿನ ಆಸ್ಪತ್ರೆಯ ಮುಂಭಾಗದಲ್ಲಿ ಮಣ್ಣಿನಿಂದ ಪುಟ್ಟ ಗೂಡೊಂದನ್ನು ನಿರ್ಮಿಸಲಾಗಿತ್ತು, ಉಡುಪಿ ನಿವಾಸಿ ಆದಮಾರು ಮಠದ ಶಿಷ್ಯರಾದ ವಿದ್ವಾನ್ ವಿಠ್ಠಲದಾಸಾಚಾರ್ಯರು 1922ರಲ್ಲಿ ಪೂಜೆ ಪುರಸ್ಕಾರಗಳನ್ನು ನಡೆಸುತ್ತಿದ್ದರು. ಶಿಥಿಲಗೊಂಡಿದ್ದ ಈ ದೇವಾಲಯವನ್ನು ಆಗಿನ ಮೈಸೂರು ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಜೀರ್ಣೋದ್ಧಾರ ಮಾಡಿದರು. ನಂತರದಲ್ಲಿ ತರಗುಪೇಟೆಯ ವರ್ತಕರು ಗೋಪುರವನ್ನು ನಿರ್ಮಿಸಿದ್ದು, ದಿವಾನ್ ಎನ್ ಮಾಧವರಾಯರು ದೇವಾಲಯಕ್ಕೆ ಕಟಾಂಜನವನ್ನು ಹಾಕಿಸಿದರು. ಹೀಗೆ ಹಲವಾರು ಅಂತರಂಗ ಭಕ್ತರು ಶ್ರೀ ಸ್ವಾಮಿಯವರ ದೇವಾಲಯದ ಅಭಿವೃದ್ಧಿ ಕಾರ್ಯದಲ್ಲಿ ಸಹಾಯ ಮಾಡಿರುತ್ತಾರೆ. ಬೆಂಗಳೂರಿನ ಅಂದಿನ ಶ್ರೀ ಕೆಂಪೇಗೌಡರ ಆಳ್ವಿಕೆಯಲ್ಲಿ ಈ ದೇವಾಲಯವು ಜೀರ್ಣೋದ್ಧಾರ ಹೊಂದಿದ್ದು, ಆನಂತರ ಇತ್ತೀಚಿಗೆ ಸರ್ಕಾರದಿಂದಲೂ ಹಂತ-ಹಂತವಾಗಿ ಜೀರ್ಣೋದ್ಧಾರಗೊಂಡಿರುತ್ತದೆ. ಈ ಬಗ್ಗೆ ಯಾವುದೇ ಶಾಸನದಲ್ಲಿ ಕಂಡು ಬರುವುದಿಲ್ಲ.

Related posts

ಗಿಲ್.. ಸಂಜು ಸ್ಯಾಮ್ಸನ್ ನಡುವಿನ ಗುದ್ದಾಟ.. ಜೈಸ್ವಾಲ್ – ವೈಭವ್‍ಗೆ ಚಾನ್ಸ್ ಸಿಗುತ್ತಾ..?

ಗಿಲ್.. ಸಂಜು ಸ್ಯಾಮ್ಸನ್ ನಡುವಿನ ಗುದ್ದಾಟ.. ಜೈಸ್ವಾಲ್ – ವೈಭವ್‍ಗೆ ಚಾನ್ಸ್ ಸಿಗುತ್ತಾ..?

December 13, 2025
ಹೊಂದಾಣಿಕೆಯಿಲ್ಲದೆ ದಾಂಪತ್ಯ ಜೀವನ ಕಳೆಗುಂದಿದೆಯೇ? ಹಣೆಯ ಮೇಲೆ ಈ ತಿಲಕವಿಟ್ಟರೆ ಸಾಕು ಪತಿ-ಪತ್ನಿಯರ ನಡುವೆ ಒಗ್ಗಟ್ಟು ಹೆಚ್ಚುತ್ತದೆ.

ಹೊಂದಾಣಿಕೆಯಿಲ್ಲದೆ ದಾಂಪತ್ಯ ಜೀವನ ಕಳೆಗುಂದಿದೆಯೇ? ಹಣೆಯ ಮೇಲೆ ಈ ತಿಲಕವಿಟ್ಟರೆ ಸಾಕು ಪತಿ-ಪತ್ನಿಯರ ನಡುವೆ ಒಗ್ಗಟ್ಟು ಹೆಚ್ಚುತ್ತದೆ.

December 13, 2025

ಮಾಧ್ವ ಸಂಪ್ರದಾಯದ ಪ್ರಮುಖ ಯತಿಗಳಲ್ಲಿ ಒಬ್ಬರಾದ ಕರ್ಣಾಟ ಸಿಂಹಾಸನಾಧೀಶ್ವರ ಬಿರುದಾಂಕಿತ ಶ್ರೀ ವ್ಯಾಸರಾಜರು ಲೋಕಕಲ್ಯಾಣಾರ್ಥ ಭಾರತದಾದ್ಯಂತ 734 ಸ್ಥಳಗಳಲ್ಲಿ ಮುಖ್ಯ ಪ್ರಾಣದೇವರ ಪ್ರತಿಷ್ಠೆ ಮಾಡಿರುತ್ತಾರೆ. ಅವುಗಳಲ್ಲಿ ಒಂದು ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ವಿಗ್ರಹ. ಶ್ರೀಸ್ವಾಮಿಯ ವಿಗ್ರಹವು ಅತ್ಯಂತ ಅಪೂರ್ವವಾಗಿದ್ದು
ಬಲ ಹಸ್ತದಲ್ಲಿ ಅಭಯ ನೀಡುತ್ತಿರುವ ಸ್ವಾಮಿಯ ವಿಗ್ರಹವು ಎಡ ಹಸ್ತದಲ್ಲಿ ಗದೆಯನ್ನು ಹೊಂದಿದ್ದು, ವ್ಯಾಸರಾಜರು ಪ್ರತಿಷ್ಠಾಪಿಸಿರುವುದರ ಸಂಕೇತವಾಗಿ ಬಾಲದಲ್ಲಿ ಘಂಟೆ, ಹೃದಯ ಮತ್ತು ಬಾಹುಗಳಲ್ಲಿ ದ್ವಾದಶ ನಾಮಗಳನ್ನು ಹೊಂದಿರುತ್ತದೆ. ಶ್ರೀಸ್ವಾಮಿಯ ಪಾದದ ಕೆಳಗೆ ಅಕ್ಷಕುಮಾರನ ಸಂಕೇತವಿರುತ್ತದೆ.

* ಮಹಿಮೆ:
* ಭಕ್ತರು ಈ ದೇವಸ್ಥಾನದಲ್ಲಿ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದರೆ ತಮ್ಮ ಕಷ್ಟಗಳು ದೂರವಾಗುತ್ತವೆ ಎಂದು ನಂಬುತ್ತಾರೆ.
* ಈ ದೇವಾಲಯವು ವಿಶೇಷವಾಗಿ ಶನಿವಾರ ಮತ್ತು ಮಂಗಳವಾರದಂದು ಭಕ್ತರಿಂದ ತುಂಬಿರುತ್ತದೆ.
* ಈ ದೇವಾಲಯವು ಭಕ್ತರಿಗೆ ವಿಶೇಷ ಮಹತ್ವವನ್ನು ಹೊಂದಿದೆ.

ಬಾಗಿಲು ತೆರೆಯುವ ಸಮಯ:
06:30 AM IST – 12:30 PM IST
05:30 PM IST – 08:30 PM IST

ಬಾಗಿಲು ಮುಚ್ಚುವ ಸಮಯ:
12:30 PM IST – 08:30 PM IST

ಸಾಮಾನ್ಯ ದರ್ಶನ

ಮಿಂಟೋ ಆಂಜನೇಯಸ್ವಾಮಿ ದೇವಸ್ಥಾನವು ಬೆಂಗಳೂರಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇದು ಭಕ್ತರಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ.

ShareTweetSendShare
Join us on:

Related Posts

ಗಿಲ್.. ಸಂಜು ಸ್ಯಾಮ್ಸನ್ ನಡುವಿನ ಗುದ್ದಾಟ.. ಜೈಸ್ವಾಲ್ – ವೈಭವ್‍ಗೆ ಚಾನ್ಸ್ ಸಿಗುತ್ತಾ..?

ಗಿಲ್.. ಸಂಜು ಸ್ಯಾಮ್ಸನ್ ನಡುವಿನ ಗುದ್ದಾಟ.. ಜೈಸ್ವಾಲ್ – ವೈಭವ್‍ಗೆ ಚಾನ್ಸ್ ಸಿಗುತ್ತಾ..?

by admin
December 13, 2025
0

ಗಿಲ್.. ಸಂಜು ಸ್ಯಾಮ್ಸನ್ ನಡುವಿನ ಗುದ್ದಾಟ.. ಜೈಸ್ವಾಲ್ - ವೈಭವ್‍ಗೆ ಚಾನ್ಸ್ ಸಿಗುತ್ತಾ..? ಟೀಮ್ ಇಂಡಿಯಾ ಮನೆಯೊಂದು ಮೂರು ಬಾಗಿಲು ಆಗುತ್ತಿರುವುದಕ್ಕೆ ಕಾರಣ ಯಾರು..? ಸ್ಕೈ ಗ್ಯಾಂಗ್‍ನಲ್ಲಿ...

ಹೊಂದಾಣಿಕೆಯಿಲ್ಲದೆ ದಾಂಪತ್ಯ ಜೀವನ ಕಳೆಗುಂದಿದೆಯೇ? ಹಣೆಯ ಮೇಲೆ ಈ ತಿಲಕವಿಟ್ಟರೆ ಸಾಕು ಪತಿ-ಪತ್ನಿಯರ ನಡುವೆ ಒಗ್ಗಟ್ಟು ಹೆಚ್ಚುತ್ತದೆ.

ಹೊಂದಾಣಿಕೆಯಿಲ್ಲದೆ ದಾಂಪತ್ಯ ಜೀವನ ಕಳೆಗುಂದಿದೆಯೇ? ಹಣೆಯ ಮೇಲೆ ಈ ತಿಲಕವಿಟ್ಟರೆ ಸಾಕು ಪತಿ-ಪತ್ನಿಯರ ನಡುವೆ ಒಗ್ಗಟ್ಟು ಹೆಚ್ಚುತ್ತದೆ.

by admin
December 13, 2025
0

ನಮಸ್ಕಾರ ಬಂಧುಗಳೇ ನಾವು ನಿಮ್ಮ ಪಂಡಿತ್ ಜ್ಞಾನೇಶ್ವರ್ ರಾವ್ ಬಂಧುಗಳೇ ಪುರುಷ ಮತ್ತು ಮಹಿಳೆ ವಿವಾಹವಾಗಲು ಜಾತಕ ಓದುವುದು ಅನಾದಿ ಕಾಲದಿಂದಲೂ ನಾವು ಸಂಪ್ರದಾಯವಾಗಿ ಅನುಸರಿಸಿಕೊಂಡು ಬರುತ್ತಿರುವ...

by admin
December 13, 2025
0

ಆಂಜನೇಯ ಅಷ್ಟೋತ್ತರ ಮಂತ್ರ ಓದಿ: ಫಲ ತಿಳಿಯಿರಿ ಮಂಗಳೂರು:- ಮಂಗಳವಾರದಂದು ಭಗವಾನ್ ಆಂಜನೇಯನನ್ನು ಪ್ರಾರ್ಥಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಿ ಉತ್ತುಂಗಕ್ಕೇರುತ್ತೀರಿ. ಹನುಮಾನ್ ಅಷ್ಟೋತ್ತರ ನಾಮಾವಳಿ ಕನ್ನಡದಲ್ಲಿ ಇಲ್ಲಿದೆ....

ಬಿಜೆಪಿ ವಾಪಸ್‌ ಕುರಿತು ಯತ್ನಾಳ್‌ ಸ್ಫೋಟಕ ಹೇಳಿಕೆ

ಬಿಜೆಪಿ ವಾಪಸ್‌ ಕುರಿತು ಯತ್ನಾಳ್‌ ಸ್ಫೋಟಕ ಹೇಳಿಕೆ

by Shwetha
December 13, 2025
0

ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮನ್ನು ಮತ್ತೆ ಬಿಜೆಪಿ...

ಸಿಎಂ ಆಯ್ಕೆ ವೇಳೆ ಯಾವುದೇ ಗಡುವು ನೀಡಿಲ್ಲ: ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ

ಸಿಎಂ ಆಯ್ಕೆ ವೇಳೆ ಯಾವುದೇ ಗಡುವು ನೀಡಿಲ್ಲ: ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ

by Shwetha
December 13, 2025
0

ರಾಜ್ಯ ರಾಜಕೀಯದಲ್ಲಿ ಮತ್ತೆ ಸಿಎಂ ಬದಲಾವಣೆ ಚರ್ಚೆಗೆ ಬಣ್ಣ ಹಚ್ಚಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ನಡೆಸಿದ ಬ್ರೇಕ್‌ಫಾಸ್ಟ್‌ ಮೀಟಿಂಗ್ ಬಳಿಕ ಪರಿಸ್ಥಿತಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram