ನವರಾತ್ರಿ ಮಹೋತ್ಸವದಲ್ಲಿ ಸಪ್ತಮಿ ದಿನದಂದು ಸರಸ್ವತಿ ಪೂಜೆಯನ್ನು ನಡೆಸಲಾಗುತ್ತದೆ. ಈ ಬಾರಿಯ ನವರಾತ್ರಿ ಸರಸ್ವತಿ ಪೂಜೆಯು ಅಕ್ಟೋಬರ್ 20 ರಿಂದ ಪ್ರಾರಂಭವಾಗಿ, ಅಕ್ಟೋಬರ್ 22 ರಂದು ಮುಕ್ತಾಯಗೊಳ್ಳಲಿದೆ. ಅಕ್ಟೋಬರ್ 20 ರಂದು ಸರಸ್ವತಿ ಆವಾಹನೆ, ಅಕ್ಟೋಬರ್ 21 ರಂದು ಸರಸ್ವತಿ ಪೂಜೆ ಮತ್ತು ಅಕ್ಟೋಬರ್ 22 ರಂದು ಸರಸ್ವತಿ ವಿಸರ್ಜನೆ ನಡೆಯಲಿದೆ. ಮುಖ್ಯವಾಗಿ ಈ ಪೂಜೆಯನ್ನು ಭಾರತದ ದಕ್ಷಿಣ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಸರಸ್ವತಿಯನ್ನು ಪೂಜಿಸುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಮತ್ತು ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎಂಬುದು ನಂಬಿಕೆಯಾಗಿದೆ. ಸರಸ್ವತಿ ಪೂಜೆಯ ದಿನಾಂಕ, ಶುಭ ಮುಹೂರ್ತ ಮತ್ತು ಮಹತ್ವದ ಬಗ್ಗೆ ತಿಳಿಯೋಣ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ನವರಾತ್ರಿ ಸರಸ್ವತಿ ಆವಾಹನೆ, ಪೂಜೆ ಮುಹೂರ್ತ ಮತ್ತು ವಿಸರ್ಜನೆ ಮುಹೂರ್ತ ಹೀಗಿದೆ:
ಸರಸ್ವತಿ ಪೂಜೆಯನ್ನು ಸಪ್ತಮೀ ತಿಥಿ ಅಥವಾ ಮೂಲ ನಕ್ಷತ್ರದ ದಿನ ಆಚರಿಸಲಾಗುತ್ತದೆ. ಈ ವರ್ಷ ನಾಳೆ ಷಷ್ಠೀ ತಿಥಿ ಇದ್ದರೂ ಮೂಲ ನಕ್ಷತ್ರ ಇರುವುದರಿಂದ ನಾಳೆಯೇ ಸರಸ್ವತೀ ಆವಾಹನೆ ಮಾಡಲಾಗುತ್ತದೆ. ಸರಸ್ವತೀ ಆವಾಹನೆ – ಅಕ್ಟೋಬರ್ 20, 2023 ಶುಕ್ರವಾರ ಮೂಲ ನಕ್ಷತ್ರ ಆವಾಹನೆ ಮುಹೂರ್ತ :- ಬೆಳಿಗ್ಗೆ 06:10 ರಿಂದ 08:52 ಗಂಟೆಯವರೆಗೆ. ಒಟ್ಟು ಸಮಯ – 2 ಗಂಟೆ 42 ನಿಮಿಷಗಳು
ಸರಸ್ವತಿ ಪೂಜೆ – 2023 ಅಕ್ಟೋಬರ್ 21, ಶನಿವಾರ ಹಗಲು 6:25 ರಿಂದ 8:17 ಗಂಟೆಯವರೆಗೆ, ಪೂರ್ವಾಷಾಢ ನಕ್ಷತ್ರ
ಸರಸ್ವತಿ ಬಲಿದಾನ – 2023 ಅಕ್ಟೋಬರ್ 22 , ರವಿವಾರ ಉತ್ತರಾಷಾಢ ಹಗಲು 6:26 – 7:19
ಸರಸ್ವತಿ ವಿಸರ್ಜನೆ – 2023 ಅಕ್ಟೋಬರ್ 22 ರವಿವಾರ ಸಂಜೆ 6:44 – ಅಕ್ಟೋಬರ್ 23 ರ ರಾತ್ರಿ 12:21, ಶ್ರವಣ ನಕ್ಷತ್ರ ಸರಸ್ವತಿ ಆವಾಹನೆಯ ಮಹತ್ವ ಸರಸ್ವತಿ ಆವಾಹನೆ ಎಂದರೆ ದೇವಿಯನ್ನು ಪೂಜೆಗೆ ಆಹ್ವಾನಿಸುವುದಾಗಿದೆ. ಈ ಪವಿತ್ರ ದಿನದಂದು, ‘ಸರಸ್ವತಿ ದೇವಿಯನ್ನು’ ಭಕ್ತರು, ಕಲಿಯಲು ಮತ್ತು ಜ್ಞಾನವನ್ನು ಪಡೆಯಲು ಆಹ್ವಾನಿಸುತ್ತಾರೆ. ಸರಸ್ವತಿ ದೇವಿಯನ್ನು ಪೂಜಿಸುವುದರಿಂದ ವಿಪುಲ ಜ್ಞಾನ ಲಭಿಸುತ್ತದೆ ಎಂದು ನಂಬಲಾಗಿದೆ. ಸರಸ್ವತಿ ಪೂಜೆಯ ದಿನದಂದು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಸರಸ್ವತಿ ಪೂಜೆಯನ್ನು ಸಹ ನಡೆಸಲಾಗುತ್ತದೆ. ಏಕೆಂದರೆ ಈ ದಿನವು ಶಿಕ್ಷಣ ಮತ್ತು ಕಲಿಕೆಗೆ ಬಹಳ ಮಂಗಳಕರವಾದ ದಿನವಾಗಿದೆ. ಈ ಸಂದರ್ಭದಲ್ಲಿ ಭಕ್ತರು ಸರಸ್ವತಿ ದೇವಿಯ ವಿಗ್ರಹವನ್ನು ಪೂಜಿಸುತ್ತಾರೆ. ನವರಾತ್ರಿಯ ಕೊನೆಯ ಮೂರು ದಿನಗಳಲ್ಲಿ ಸರಸ್ವತಿ ದೇವಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಪ್ರಗತಿಯ ಹಾದಿ ತೆರೆಯುತ್ತದೆ ಎನ್ನುವುದು ನಂಬಿಕೆ.
ಸರಸ್ವತಿ ದೇವಿಯ ಮಂತ್ರ:
ಸರಸ್ವತಿ ಪೂಜೆಯ ದಿನ, ‘ಓಂ ಐಂ ಸರಸ್ವತ್ಯೈ ಏಂ ನಮಃ’ ಈ ಮಂತ್ರವನ್ನು ಪಠಿಸಿ. ಇದರಿಂದಾಗಿ ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ ಮತ್ತು ನೀವು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತೀರಿ.
ಸರಸ್ವತಿ ಪೂಜೆ ವಿಧಾನ:
ಸರಸ್ವತಿ ಪೂಜೆಯ ದಿನದಂದು, ಹಿಂದೂಗಳು ಸರಸ್ವತಿ ದೇವಿಯನ್ನು ಪೂಜಿಸುತ್ತಾರೆ ಮತ್ತು ಆಶೀರ್ವಾದವನ್ನು ಪಡೆಯಲು ದೇವಿಗೆ ವಿವಿಧ ರೀತಿಯ ಅರ್ಪಣೆ ಮಾಡುತ್ತಾರೆ. ಈ ದಿನ ಪ್ರೀತಿಯ ಅಧಿಪತಿಯಾದ ಕಾಮದೇವನನ್ನು ಸಹ ಪೂಜಿಸಲಾಗುತ್ತದೆ ಮತ್ತು ಸಂಪ್ರದಾಯಗಳ ಭಾಗವಾಗಿ ಬ್ರಾಹ್ಮಣರಿಗೆ ಆಹಾರವನ್ನು ನೀಡಲಾಗುತ್ತದೆ. ಪಿತೃ ತರ್ಪಣ, ಪೂರ್ವಜರನ್ನು ಪೂಜಿಸುವ ವಿಧಾನವೂ ಈ ದಿನ ನಡೆಯುತ್ತದೆ. ಸರಸ್ವತಿ ಪೂಜೆಯ ಶುಭ ದಿನದಂದು ಮಕ್ಕಳಿಗೆ ವಿದ್ಯಾರಂಭವನ್ನು ಕೂಡ ಮಾಡಿಸಲಾಗುತ್ತದೆ. ಜ್ಞಾನದೇವತೆಯನ್ನು ಮೆಚ್ಚಿಸಲು ಪುಷ್ಪಾಂಜಲಿಯನ್ನು ಅರ್ಪಿಸಲಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಈ ದಿನದಂದು ಸರಸ್ವತೀ ದೇವಿಗೆ ಪ್ರಿಯವಾದ ಹಳದಿ ಬಣ್ಣವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಜನರು ಸಾಮಾನ್ಯವಾಗಿ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಅದೇ ಬಣ್ಣದ ಸಿಹಿತಿಂಡಿಗಳನ್ನು ಮಾಡುತ್ತಾರೆ. ದೇವಿಗೂ ಈ ದಿನ ಹಳದಿ ಬಣ್ಣದ ವಸ್ತ್ರಗಳನ್ನು ಅರ್ಪಿಸಲಾಗುತ್ತದೆ. ಸಿಹಿತಿಂಡಿಗಳು, ಹಣ್ಣುಗಳು, ಕುಂಕುಮ, ಮೌಳಿ ದಾರ ಮತ್ತು ಹಳದಿ ಬಣ್ಣದ ಹೂವುಗಳನ್ನು ಅರ್ಪಿಸುವ ಮೂಲಕ ಸರಸ್ವತಿಯನ್ನು ಪೂಜಿಸುತ್ತಾರೆ.
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ