ನವಂಬರ್ 19 ಶಕ್ತಿಶಾಲಿ ಹುಣ್ಣಿಮೆ ಇದೆ ಮುಗಿದ ನಂತರ ಈ 4 ರಾಶಿಯವರಿಗೆ ಸಿಗಲಿದೆ ಕುಬೇರ ದೇವರ ಆಶೀರ್ವಾದ ಗುರುಬಲ ಆರಂಭ!!

1 min read

ನವಂಬರ್ 19 ಶಕ್ತಿಶಾಲಿ ಹುಣ್ಣಿಮೆ ಇದೆ ಮುಗಿದ ನಂತರ ಈ 4 ರಾಶಿಯವರಿಗೆ ಸಿಗಲಿದೆ ಕುಬೇರ ದೇವರ ಆಶೀರ್ವಾದ ಗುರುಬಲ ಆರಂಭ!!

ನಮಸ್ಕಾರ ಸ್ನೇಹಿತರೆ, ನವಂಬರ್ 19 ಶಕ್ತಿಶಾಲಿ ಹುಣ್ಣಿಮೆ ಇದೆ. ಇದು ಮುಗಿದ ನಂತರ ಈ ನಾಲ್ಕು ರಾಶಿಯವರಿಗೆ ಸಿಗಲಿದೆ ಕುಬೇರ ದೇವರ ಆಶೀರ್ವಾದ. ಮಧ್ಯೆ ರಾತ್ರಿಯಿಂದಲೇ ಗುರು ಬಲ ಆರಂಭವಾಗಲಿದೆ.

ಹಾಗಾದರೆ ಯಾವ ಯಾವ ರಾಶಿಗಳು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಕುಬೇರ ದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ 8548998564 ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ಕಟೀಲು ದುರ್ಗಾಪರಮೇಶ್ವರೀ ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564

ನವಂಬರ್ 19 ವಿಶೇಷವಾದ ಹುಣ್ಣಿಮೆ ಈ ಹುಣ್ಣಿಮೆ ಬಹಳ ಶಕ್ತಿ ಶಾಲಿಯಾದ ಹುಣ್ಣಿಮೆ ಆಗಿದ್ದು. ಈ ಹುಣ್ಣಿಮೆ ಮುಗಿದ ನಂತರ ಕುಬೇರ ದೇವರ ದಿವ್ಯ ದೃಷ್ಟಿ ಈ ರಾಶಿಗಳ ಮೇಲೆ ಬೀಳಲಿದ್ದು. ಇವರು ಆದಷ್ಟು ಬೇಗ ಧನವಂತರಾಗುತ್ತಾರೆ.

ಇನ್ನು ಅದೃಷ್ಟ ಎನ್ನುವುದು ಇವರನ್ನ ಹುಡುಕಿಕೊಂಡು ಬರಲಿದ್ದು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮ್ಮದು ಆಗಲಿದೆ. ಮತ್ತು ಜೀವನದಲ್ಲಿ ಇರುವಂತಹ ಎಲ್ಲಾ ನೋವು ಮತ್ತು ಕಷ್ಟಗಳು ನಿವಾರಣೆ ಆಗಿ ಸುಖಕರ ಬದುಕು ನಿಮ್ಮದಾಗಲಿದೆ. ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.

1)ವೃಷಭ ರಾಶಿ
ಈ ರಾಶಿಯವರು ಕುಬೇರ ದೇವರ ಕೃಪೆಯಿಂದ ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭವನ್ನು ಪಡೆಯಲಿದ್ದಾರೆ. ಮತ್ತು ಜಾತಕದಲ್ಲಿ ಇರುವಂತಹ ಎಲ್ಲಾ ದೋಷಗಳು ನಿವಾರಣೆಯಾಗಲಿದ್ದು ಇವರ ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಸಾಗಲಿದೆ. ಇನ್ನು ಯಾವುದಾದರೂ ಹೊಸ ಉದ್ಯೋಗ ಅಥವಾ ಕೆಲಸವನ್ನು ಆರಂಭಿಸಬೇಕು ಅಂತ ಅಂದುಕೊಂಡರೆ ಈ ಸಮಯ ಒಳ್ಳೆಯ ಸಮಯವಾಗಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದೆ.

2)ತುಲಾ ರಾಶಿ
ಹೂಡಿಕೆ ಮಾಡಲು ಈ ರಾಶಿಯವರಿಗೆ ಬಹಳ ಒಳ್ಳೆಯ ಸಮಯವಾಗಿದೆ. ಸ್ನೇಹಿತರ ಸಹಾಯದಿಂದ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಜಯ ಸಿಗುತ್ತದೆ. ಮದುವೆ ಮಾತುಕತೆ ಮಾಡುವುದಕ್ಕೆ ಇದು ಒಳ್ಳೆಯ ಸಮಯವಾಗಿದೆ ಮತ್ತು ಪ್ರೇಮ ನಿವೇದನೆ ಮಾಡಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ. ಕುಟುಂಬ ಸದಸ್ಯರೊಂದಿಗೆ ಯಾವುದೇ ಕಾರಣಕ್ಕೂ ಜಗಳ ಮಾಡಬೇಡಿ. ಮತ್ತು ಕೋಪವನ್ನು ಆದಷ್ಟು ಹತೋಟಿಯಲ್ಲಿ ಇಟ್ಟುಕೊಳ್ಳಿ.

3) ಮಕರ ರಾಶಿ
ಈ ರಾಶಿಯವರು ಮಾಡುವಂತಹ ಕೆಲಸದಲ್ಲಿ ಒಳ್ಳೆಯ ಲಾಭ ಬರಲಿದ್ದು. ಖರ್ಚು ಸ್ವಲ್ಪ ಕಡಿಮೆ ಮಾಡಿ, ಬಡವರಿಗೆ ಆದಷ್ಟು ಧಾನ ಮಾಡುವುದರಿಂದ ನಿಮಗೆ ಪುಣ್ಯ ಸಿಗಲಿದೆ. ಹುಣ್ಣಿಮೆ ದಿನ ನೀವು ಕುಬೇರ ದೇವರ ಪೂಜೆ ಸಲ್ಲಿಸಿದರೆ ನಿಮ್ಮ ಜಾತಕದಲ್ಲಿ ಇರುವಂತಹ ದೋಷಗಳು ನಿವಾರಣೆ ಆಗುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಬರಲಿದ್ದು. ಸಂತಾನ ಭಾಗ್ಯ ಕೂಡಿ ಬರಲಿದೆ.

4) ಮೀನಾ ರಾಶಿ
ಈ ರಾಶಿಯವರು ಬಹಳ ಧೈರ್ಯವಂತರು ಅದರಿಂದ ಮಾಡುವ ಕೆಲಸದಲ್ಲಿ ಎಷ್ಟೇ ಕಷ್ಟ ಬಂದರೂ ಕೂಡ ಅದನ್ನ ಜೈಯಸಿ ನಿಲ್ಲುತ್ತಾರೆ. ಮಾಡುವ ಕೆಲಸದಲ್ಲಿ ಮೂರನೇ ವ್ಯಕ್ತಿಯ ಪ್ರವೇಶ ಆಗಲಿದ್ದು ಆತನಿಂದ ಒಳ್ಳೆಯ ಲಾಭವಾಗುತ್ತದೆ. ದೂರ ಪ್ರಯಾಣ ಸ್ವಲ್ಪ ದಿನದ ಮಟ್ಟಿಗೆ ಒಳ್ಳೆಯ ಮತ್ತು ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗೃತಿಯಿಂದ ಇರುವುದು ಒಳ್ಳೆಯದು. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಕುಬೇರ ದೇವ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.

ದೈವಜ್ಞ ಪ್ರಧಾನ್ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್
ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ತರಹದ ಸಮಸ್ಯೆಗಳನ್ನು ನಿವಾರಿಸಲು ಹೇಳಿರುವ ಧಾರ್ಮಿಕ ಆಚರಣೆಗಳು ಅಥವಾ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ಮತ್ತು ಉತ್ತಮ ರೀತಿಯಲ್ಲಿ ಕಟೀಲು ಕ್ಷೇತ್ರದಲ್ಲಿ ಮಾಡಿಕೊಡಲಾಗುವುದು.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd