NSFDC Recruitment 2025 – ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ಉದ್ಯೋಗ ವಿವರಗಳು
• ಇಲಾಖೆ ಹೆಸರು: ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (NSFDC)
• ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು
• ಒಟ್ಟು ಹುದ್ದೆಗಳ ಸಂಖ್ಯೆ: 04
• ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ (Online)
• ಉದ್ಯೋಗ ಸ್ಥಳ: ಭಾರತಾದ್ಯಂತ
ಹುದ್ದೆಗಳ ವಿವರ
• ಸಹಾಯಕ ಪ್ರಧಾನ ವ್ಯವಸ್ಥಾಪಕರು: 1 ಹುದ್ದೆ
• ಸಹಾಯಕ ವ್ಯವಸ್ಥಾಪಕರು: 1 ಹುದ್ದೆ
• ಹಿರಿಯ ಕಾರ್ಯನಿರ್ವಾಹಕ: 1 ಹುದ್ದೆ
• ಕಿರಿಯ ಕಾರ್ಯನಿರ್ವಾಹಕ: 1 ಹುದ್ದೆ
ಒಟ್ಟು ಹುದ್ದೆಗಳು: 4
ಹುದ್ದೆಯ ಹೆಸರು ಮತ್ತು ಅರ್ಹತೆಗಳು
1️⃣ ಸಹಾಯಕ ಪ್ರಧಾನ ನಿರ್ದೇಶಕ
• ಕಲಾ/ವಿಜ್ಞಾನ/ವಾಣಿಜ್ಯ ವಿಭಾಗದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ
• ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ICSI) ಸದಸ್ಯರಾಗಿರಬೇಕು
• ಅನುಭವ: ಕನಿಷ್ಠ 8 ವರ್ಷಗಳ ಅನುಭವ (ಅದರಲ್ಲೂ 5 ವರ್ಷ ಮಧ್ಯಮ ಮಟ್ಟದ ನಿರ್ವಹಣಾ ಹುದ್ದೆಯಲ್ಲಿ)
• ಆದ್ಯತೆ: ಸಿಎ / ಐಸಿಡಬ್ಲ್ಯೂಎ/ ಎಲ್ ಎಲ್ ಬಿ ಹೊಂದಿದ್ದರೆ ಉತ್ತಮ
2️⃣ ಸಹಾಯಕ ವ್ಯವಸ್ಥಾಪಕ
• B.Com ಅಥವಾ M.Com (ಕನಿಷ್ಠ 50% ಅಂಕಗಳೊಂದಿಗೆ)
• ಸಿಎ ಅಥವಾ ಐಸಿಡಬ್ಲ್ಯೂಎಉತ್ತೀರ್ಣರಾಗಿರಬೇಕು
• ಅನುಭವ: ಕನಿಷ್ಠ 1 ವರ್ಷದ supervisory ಮಟ್ಟದ ಅನುಭವ
• ಆದ್ಯತೆ: ಎಂಬಿಎ (ಫೈನಾನ್ಸ್)
3️⃣ ಕಿರಿಯ ಕಾರ್ಯನಿರ್ವಾಹಕ (ಹಿಂದಿ ಅನುವಾದಕ ಕಾಮ್ ಟೈಪಿಸ್ಟ್)
• ಹಿಂದಿಯಲ್ಲಿ ಸ್ನಾತಕೋತ್ತರ ಪದವಿ (ಇಂಗ್ಲಿಷ್ ವಿಷಯವೊಂದಾಗಿ ಇರುವ ಪದವಿಯೊಂದಿಗೆ)
• ಅನುಭವ: ಕನಿಷ್ಠ 1 ವರ್ಷ ಹಿಂದುಸ್ತಾನಿ ಭಾಷಾ ಕಾರ್ಯ, ಅನುವಾದ ಅಥವಾ ಸಂಪಾದನೆಯ ಅನುಭವ
• ಆದ್ಯತೆ: ಹಿಂದಿ ಟೈಪಿಂಗ್ ಮತ್ತು ಕಂಪ್ಯೂಟರ್ ಜ್ಞಾನ
4️⃣ ಕಿರಿಯ ಕಾರ್ಯನಿರ್ವಾಹಕ (ಹಣಕಾಸು)
• ಬಿಕಾಂ ಪದವಿ ಹೊಂದಿರಬೇಕು
• ಅನುಭವ: ಕನಿಷ್ಠ 3 ವರ್ಷಗಳ ಹಣಕಾಸು ಕ್ಷೇತ್ರದಲ್ಲಿ ಅನುಭವ
• ಆದ್ಯತೆ: ಸಿಎ / ಐಸಿಡಬ್ಲ್ಯೂಎ ಅಥವಾ ಎಂಬಿಎ(ಹಣಕಾಸು), ಟ್ಯಾಲಿ ಮತ್ತು ಎಂಎಸ್ ಆಫೀಸ್ ನ ಜ್ಞಾನ
ವಯೋಮಿತಿ
• ಸಹಾಯಕ ಪ್ರಧಾನ ನಿರ್ದೇಶಕ: ಗರಿಷ್ಠ 42 ವರ್ಷ
• ಸಹಾಯಕ ವ್ಯವಸ್ಥಾಪಕ: ಗರಿಷ್ಠ 30 ವರ್ಷ (SC ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ)
• ಕಿರಿಯ ಕಾರ್ಯನಿರ್ವಾಹಕ (ಎಲ್ಲಾ ಹುದ್ದೆಗಳಿಗೆ): ಗರಿಷ್ಠ 28 ವರ್ಷ
ಸಂಬಳದ ವಿವರ
• ಸಹಾಯಕ ಪ್ರಧಾನ ನಿರ್ದೇಶಕ: ರೂ. 70,000/- ರಿಂದ ರೂ. 2,00,000/-
• ಸಹಾಯಕ ವ್ಯವಸ್ಥಾಪಕ: ರೂ. 30,000/- ರಿಂದ ರೂ. 1,20,000/-
• ಕಿರಿಯ ಕಾರ್ಯನಿರ್ವಾಹಕ (ಹಿಂದಿ/ಹಣಕಾಸು): ರೂ. 26,000/- ರಿಂದ ರೂ. 93,000/-
ಅರ್ಜಿ ಶುಲ್ಕ
ಸಾಮಾನ್ಯ ರೂ. 600 (SAG & AM), ರೂ. 200 (JE)
ಎಸ್ಸಿ /ಅಂಗವಿಕಲ ಅಭ್ಯರ್ಥಿಗಳು ಶುಲ್ಕ ಇರುವುದಿಲ್ಲ
ಆಯ್ಕೆ ವಿಧಾನ
ಸಹಾಯಕ ಮಹಾ ನಿರ್ದೇಶಕ & ಸಹಾಯಕ ವ್ಯವಸ್ಥಾಪಕ:
ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.
ಕನಿಷ್ಟ 50% ಅಂಕಗಳು ಸಂದರ್ಶನದಲ್ಲಿ ಅಗತ್ಯ.
ಕಿರಿಯ ಕಾರ್ಯನಿರ್ವಾಹಕ (ಹಿಂದಿ & ಹಣಕಾಸು):
ಲಿಖಿತ ಪರೀಕ್ಷೆ → ಹೊಂದಾಣಿಕೆಯ ಪರೀಕ್ಷೆ
ಆಯ್ಕೆ ಹಂತ: ಕನಿಷ್ಟ 50% ಅಂಕಗಳು ಅಗತ್ಯ.
ಲಿಖಿತ ಪರೀಕ್ಷೆ ಅಧಿಸೂಚನೆ ಗಮನಿಸಿ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 15-ಮಾರ್ಚ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-ಏಪ್ರಿಲ್-2025
![{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}](https://saakshatv.com/wp-content/uploads/2025/04/Picsart_25-04-11_17-24-26-617-750x500.jpg)







