ತಾಯಿ ಪಾರ್ಥೀವ ಶರೀರ ಹೊತ್ತು 4 KM ನಡೆದು ಅಂತ್ಯಸಂಸ್ಕಾರ ಮಾಡಿದ ಹೆಣ್ಣುಮಕ್ಕಳು

1 min read

ತಾಯಿ ಪಾರ್ಥೀವ ಶರೀರ ಹೊತ್ತು 4 KM ನಡೆದು ಅಂತ್ಯಸಂಸ್ಕಾರ ಮಾಡಿದ ಹೆಣ್ಣುಮಕ್ಕಳು

ಒಡಿಶಾದ ಪುರಿಯಲ್ಲಿ ನಾಲ್ವರು ಮಹಿಳೆಯರು  ತಮ್ಮ ತಾಯಿಯ ಮೃತದೇಹವನ್ನು 4 ಕಿಲೋಮೀಟರ್ ದೂರದವರೆಗೆ ಶ್ಮಶಾನಕ್ಕೆ  ಹೊತ್ತುಕೊಂಡು ಹೋಗಿ ಅವರ ಅಂತಿಮ ವಿಧಿಗಳನ್ನು ನೆರವೇರಿಸಿದ್ದಾರೆ. ಮೃತ ಮಹಿಳೆಗೆ ಇಬ್ಬರು ಗಂಡುಮಕ್ಕಳಿದ್ದರು  ಇದ್ದರು ತಾಯಿ  ಅಂತ್ಯ ಸಂಸ್ಕಾರಕ್ಕೆ ಬಂದಿರಲಿಲ್ಲ.

ಜತಿ ಎಂಬ ಹೆಸರಿನ ಮಹಿಳೆ ಭಾನುವಾರ ನಿಧನರಾಗಿದ್ದರು.  ಮಹಿಳೆಗೆ ಇಬ್ಬರು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಿದ್ದರು. ಆಕೆಯ ಇಬ್ಬರು ಪುತ್ರರಲ್ಲಿ ಯಾರೂ ಅಂತಿಮ ವಿಧಿವಿಧಾನಗಳಿಗೆ ತಿರುಗಿಯು ನೋಡಲಿಲ್ಲ  ಎಂದು ನೆರೆಹೊರೆಯವರು ಹೇಳಿದ್ದಾರೆ.

ಆಗ ಆಕೆಯ ನಾಲ್ಕು ಹೆಣ್ಣುಮಕ್ಕಳು ಸ್ವತಃ ತಮ್ಮ ತಾಯಿಯನ್ನ ಹೆಗೆಲ ಮೇಲೆ ಹೊತ್ತು 4 ಕಿ.ಮೀ ದೂರ ನಡೆದು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ.

ಮೇಕೆದಾಟು ಪಾದಯಾತ್ರೆ ಚುನಾವಣೆ ಗಿಮಿಕ್ ಮಾತ್ರ: ಎಸ್ ಟಿ ಸೋಮಶೇಖರ

ಮಾಜಿ ಶಾಸಕ ಬಿ ಎಂ ಇದಿನಬ್ಬ ಪುತ್ರನ ಮನೆ ಮೇಲೆ NIA ದಾಳಿ – ಮೊಮ್ಮಗನ ಪತ್ನಿ ಬಂಧನ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd