ನಕಲಿ ಭಾರತೀಯ ಗುರುತಿನ ಚೀಟಿ ಹೊಂದಿದ್ದ ಪಾಕ್ ಪ್ರಜೆಯ ಬಂಧನ

1 min read

ನಕಲಿ ಭಾರತೀಯ ಗುರುತಿನ ಚೀಟಿ ಹೊಂದಿದ್ದ ಪಾಕ್ ಪ್ರಜೆಯ ಬಂಧನ

ನಕಲಿ ಭಾರತೀಯ ಗುರುತಿನ ಚೀಟಿ ಹೊಂದಿದ್ದ ಪಾಕಿಸ್ತಾನದ ಪ್ರಜೆಯನ್ನ ಪೂರ್ವ ದೆಹಲಿಯ ಲಕ್ಷ್ಮಿ ನಗರ ಪ್ರದೇಶದಲ್ಲಿ ಬಂಧಿಸಲಾಗಿದೆ. ಅಲ್ಲದೇ ಆತನ ಬಳಿಯಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕಲಿ ಗುರುತಿನ ಚೀಟಿ ಹೊಂದಿದ್ದ ಈತ ತನನ್ನ ತಾನು ಭಾರತೀಯ ಪ್ರಜೆ ಎಂದೇ ಬಿಂಬಿಸಿಕೊಂಡಿದ್ದ ಎನ್ನಲಾಗಿದೆ. ಈತನ ಬಳಿಯಿಂದ AK -47 ಮತ್ತು ಇತರ ಹಲವಾರು ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ ಮಹಮ್ಮದ್ ಅಶ್ರಫ್ ಅಲಿಯಾಸ್ ಅಲಿ ನಕಲಿ ದಾಖಲೆಗಳ ಮೂಲಕ ಭಾರತೀಯ ಗುರುತಿನ ಚೀಟಿ ಪಡೆದಿದ್ದ ಎಂದು ಉಪ ಪೊಲೀಸ್ ಆಯುಕ್ತ ಪ್ರಮೋದ್ ಸಿಂಗ್ ಕುಶ್ವಾಹ  ತಿಳಿಸಿದ್ದಾರೆ. ಸದ್ಯ ಈತನನ್ನ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಸಮಂತಾ  – ಡಿಸೈನರ್ ಸಂಬಂಧ ವದಂತಿ – ಪ್ರೀತಂ ಜುಕಾಲ್ಕರ್ ಗೆ ಜೀವ ಬೆದರಿಕೆ..!

ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆ : ಬೆಚ್ಚಿಬಿದ್ದ ಜನರು

RCBಯ IPL ಕಪ್ ಎತ್ತುವ ಕನಸು ಎಲಿಮಿನೇಟರ್ ನಲ್ಲಿ ಅಂತ್ಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd