ADVERTISEMENT
Friday, December 12, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Politics

ಮತದಾನ ಮಾಡಲು ಊರಿಗೆ ತೆರಳುತ್ತಿರುವವರ ಪರದಾಟ!

ಬಸ್ ಗಳ ಸಂಖ್ಯೆಯಲ್ಲಿ ವಿರಳ

Author2 by Author2
May 9, 2023
in Politics, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು : ರಾಜ್ಯದಲ್ಲಿ ನಾಳೆ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಮತ (Vote) ಹಾಕಲು ಊರಿಗೆ ಆಗಮಿಸುತ್ತಿರುವ ಜನರು ಪರದಾಟ ನಡೆಸುವಂತಾಗಿದೆ.

ಚುನಾವಣೆಗೆ (Election) ಸಕಲ ಸಿದ್ಧತೆಗಳು ನಡೆದಿದ್ದು, ಬಿಎಂಟಿಸಿ (BMTC) ಮತ್ತು ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಹೀಗಾಗಿ ಕೇವಲ 4,900 ಬಸ್‌ಗಳ ಸೇವೆಗಳಿದ್ದು, 3,700 ಬಸ್‌ಗಳು ಹಾಗೂ ಚಾಲಕರನ್ನು ಚುನಾವಣಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಸ್ವಗ್ರಾಮಕ್ಕೆ ತೆರಳುವವರು ಬಸ್ ಸಿಗದೇ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ.

Related posts

ಸಿಎಂ ಕುರ್ಚಿಗಾಗಿ ಮತ್ತೆ ಕಿತ್ತಾಟ: ರಾಜ್ಯ ರಾಜಕಾರಣದಲ್ಲಿ ಮರುಕಳಿಸಿದ ಅಸಮಾಧಾನದ ಜ್ವಾಲೆ

ಸಿಎಂ ಕುರ್ಚಿಗಾಗಿ ಮತ್ತೆ ಕಿತ್ತಾಟ: ರಾಜ್ಯ ರಾಜಕಾರಣದಲ್ಲಿ ಮರುಕಳಿಸಿದ ಅಸಮಾಧಾನದ ಜ್ವಾಲೆ

December 10, 2025
ರಾಜ್ಯ ಕಾಂಗ್ರೆಸ್‌ನಲ್ಲಿ ಕಂಪನ ಸೃಷ್ಟಿಸಿದ ಒಂದೇ ಒಂದು ಪೋಸ್ಟ್: ಡಿಸಿಎಂ ಡಿಕೆಶಿಗೆ ಸಿಎಂ ಪಟ್ಟ ಕಟ್ಟಿದ ಎಂಎಲ್‌ಸಿ; ಇದು ಕೇವಲ ಅಚಾತುರ್ಯವೋ ಅಥವಾ ಬದಲಾವಣೆಯ ಮುನ್ಸೂಚನೆಯೋ?

ರಾಜ್ಯ ಕಾಂಗ್ರೆಸ್‌ನಲ್ಲಿ ಕಂಪನ ಸೃಷ್ಟಿಸಿದ ಒಂದೇ ಒಂದು ಪೋಸ್ಟ್: ಡಿಸಿಎಂ ಡಿಕೆಶಿಗೆ ಸಿಎಂ ಪಟ್ಟ ಕಟ್ಟಿದ ಎಂಎಲ್‌ಸಿ; ಇದು ಕೇವಲ ಅಚಾತುರ್ಯವೋ ಅಥವಾ ಬದಲಾವಣೆಯ ಮುನ್ಸೂಚನೆಯೋ?

December 10, 2025

ಹೀಗಾಗಿ ಬೆಂಗಳೂರಿನ ನೆಲಮಂಗಲ – ತುಮಕೂರು ರಸ್ತೆಯ ಜಾಸ್ ಟೋಲ್ ಹತ್ತಿರ ಪ್ರಯಾಣಿಕರು ಬಸ್ ಗಾಗಿ ಕಾಯುತ್ತಿ ನಿಂತಿದ್ದ ದೃಶ್ಯಗಳೇ ಹೆಚ್ಚಾಗಿದ್ದವು. ಮತದಾನ ಮಾಡುವ ಉತ್ಸಾಹದಲ್ಲಿ ಬಸ್‌ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರ ಆಕ್ರೋಶದ ಕಟ್ಟೆ ಒಡೆದಿತ್ತು. ಬಿಸಿಲಿನಲ್ಲಿ ಪುಟ್ಟಪುಟ್ಟ ಮಕ್ಕಳನ್ನು ಎತ್ತಿಕೊಂಡು ಗಂಟೆಗಟ್ಟಲೆ ಬಸ್ ಸಿಗದೇ ಕಾದ ಪ್ರಸಂಗ ನಡೆಯಿತು.

ಇರುವ ಕೆಲವೇ ಕೆಲವು ಬಸ್ ಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಈ ಪರಿಸ್ಥಿತಿ ಕಂಡು ಹಲವರಂತೂ ಊರೇ ಬೇಡ ಎಂದು ಮರಳಿ ಮನೆಗೆ ತೆರಳಿದ್ದಾರೆ. ಹಲವರು ಬಸ್ ನ ಟಾಪ್ ಮೇಲೆ ಕುಳಿತು ಬಿಸಿಲಿನಲ್ಲಿಯೇ ಪ್ರಯಾಣ ಬೆಳೆಸಿದ್ದಾರೆ.

Tags: People who are going to vote to vote!
ShareTweetSendShare
Join us on:

Related Posts

ಸಿಎಂ ಕುರ್ಚಿಗಾಗಿ ಮತ್ತೆ ಕಿತ್ತಾಟ: ರಾಜ್ಯ ರಾಜಕಾರಣದಲ್ಲಿ ಮರುಕಳಿಸಿದ ಅಸಮಾಧಾನದ ಜ್ವಾಲೆ

ಸಿಎಂ ಕುರ್ಚಿಗಾಗಿ ಮತ್ತೆ ಕಿತ್ತಾಟ: ರಾಜ್ಯ ರಾಜಕಾರಣದಲ್ಲಿ ಮರುಕಳಿಸಿದ ಅಸಮಾಧಾನದ ಜ್ವಾಲೆ

by Shwetha
December 10, 2025
0

ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ಗೊಂದಲ ಮತ್ತೆ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ. ಇತ್ತೀಚೆಗೆ ನಡೆದ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಮೂಲಕ ತಾತ್ಕಾಲಿಕವಾಗಿ ಸಂಘರ್ಷಕ್ಕೆ ತೆರೆಬಿದ್ದಂತೆ ಕಂಡರೂ, ಈಗ ಮತ್ತೆ ಉದ್ವಿಗ್ನತೆ...

ರಾಜ್ಯ ಕಾಂಗ್ರೆಸ್‌ನಲ್ಲಿ ಕಂಪನ ಸೃಷ್ಟಿಸಿದ ಒಂದೇ ಒಂದು ಪೋಸ್ಟ್: ಡಿಸಿಎಂ ಡಿಕೆಶಿಗೆ ಸಿಎಂ ಪಟ್ಟ ಕಟ್ಟಿದ ಎಂಎಲ್‌ಸಿ; ಇದು ಕೇವಲ ಅಚಾತುರ್ಯವೋ ಅಥವಾ ಬದಲಾವಣೆಯ ಮುನ್ಸೂಚನೆಯೋ?

ರಾಜ್ಯ ಕಾಂಗ್ರೆಸ್‌ನಲ್ಲಿ ಕಂಪನ ಸೃಷ್ಟಿಸಿದ ಒಂದೇ ಒಂದು ಪೋಸ್ಟ್: ಡಿಸಿಎಂ ಡಿಕೆಶಿಗೆ ಸಿಎಂ ಪಟ್ಟ ಕಟ್ಟಿದ ಎಂಎಲ್‌ಸಿ; ಇದು ಕೇವಲ ಅಚಾತುರ್ಯವೋ ಅಥವಾ ಬದಲಾವಣೆಯ ಮುನ್ಸೂಚನೆಯೋ?

by Shwetha
December 10, 2025
0

ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಕಾವು ಏರುತ್ತಿರುವ ಸಂದರ್ಭದಲ್ಲೇ, ಆಡಳಿತರೂಢ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಮತ್ತೊಂದು ರಾಜಕೀಯ ಬಿರುಗಾಳಿ ಎದ್ದಿದೆ. ರಾಜ್ಯ ರಾಜಕಾರಣದಲ್ಲಿ ನಾಯಕತ್ವ...

ಅಧಿವೇಶನ ಮುಗಿಯುವ ತನಕ ಬಾಯಿ ಮುಚ್ಚಿಕೊಂಡಿರಿ ಯತೀಂದ್ರ ಹೇಳಿಕೆಗೆ ಸ್ವಪಕ್ಷೀಯ ಶಾಸಕ ಬೇಳೂರು ಗೋಪಾಲಕೃಷ್ಣ ಗರಂ

ಅಧಿವೇಶನ ಮುಗಿಯುವ ತನಕ ಬಾಯಿ ಮುಚ್ಚಿಕೊಂಡಿರಿ ಯತೀಂದ್ರ ಹೇಳಿಕೆಗೆ ಸ್ವಪಕ್ಷೀಯ ಶಾಸಕ ಬೇಳೂರು ಗೋಪಾಲಕೃಷ್ಣ ಗರಂ

by Shwetha
December 10, 2025
0

ಬೆಳಗಾವಿ: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪಾಳಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ, ಸಿಎಂ ಪುತ್ರ...

ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿಯೇ ಪವರ್ ಫುಲ್ ಲೀಡರ್ : ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಹರಿಪ್ರಸಾದ್ ಹೇಳಿಕೆ

ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿಯೇ ಪವರ್ ಫುಲ್ ಲೀಡರ್ : ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಹರಿಪ್ರಸಾದ್ ಹೇಳಿಕೆ

by Shwetha
December 9, 2025
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮತ್ತು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಚರ್ಚೆ ತಾರಕಕ್ಕೇರಿರುವ ಬೆನ್ನಲ್ಲೇ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ...

ಡಿಕೆಶಿ ಸಿಎಂ ಸ್ಥಾನ ಕೇಳಿದ್ದು ನಿಜ, ಆದರೆ ಹೈಕಮಾಂಡ್ ಒಪ್ಪಿಲ್ಲ: ಬೆಳಗಾವಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಡಿಕೆಶಿ ಸಿಎಂ ಸ್ಥಾನ ಕೇಳಿದ್ದು ನಿಜ, ಆದರೆ ಹೈಕಮಾಂಡ್ ಒಪ್ಪಿಲ್ಲ: ಬೆಳಗಾವಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

by Shwetha
December 9, 2025
0

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಕೇಳಿಬರುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಸೋಮವಾರ ಬೆಳಗಾವಿಯ ಸುವರ್ಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram