ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಮಂತ್ರವನ್ನು ನಿತ್ಯ 21 ಬಾರಿ ಪಠಿಸಿ ಚಮತ್ಕಾರ ನೋಡಿ
ಪ್ರತಿರಾತ್ರಿ ಮಲಗುವ ಮುನ್ನ ಈ ಒಂದು ಶಕ್ತಿಶಾಲಿಯಾದ ಅಂತಹ ನರಸಿಂಹ ಸ್ವಾಮಿಯ ಒಂದು ಮಂತ್ರವನ್ನು ಹೇಳಿಕೊಂಡು ಮಲಗಿಕೊಂಡರೆ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ನಿಮ್ಮ ಜೀವನದಲ್ಲಿ ಅತಿ ಹೆಚ್ಚು ಕಷ್ಟಗಳನ್ನು ಅನುಭವಿಸುತ್ತಿದ್ದರೆ. ಜೀವನದಲ್ಲಿ ಏಳಿಗೆಯನ್ನು ಕಾಣಲು ಸಾಧ್ಯವಾಗುತ್ತಿಲ್ಲ.
ನಾವು ಸೋತಿದ್ದೇವೆ ಅಂತ ದುಃಖ ನಿಮ್ಮಲ್ಲಿ ಹೆಚ್ಚಾಗಿದ್ದರೆ ಅಂತಹ ತ್ರಿವಿಧ ದುಃಖಗಳನ್ನು ಕಳೆಯುವಂತಹ ಶಕ್ತಿ ಈ ಒಂದು ಶಕ್ತಿಶಾಲಿಯಾದ ಮಂತ್ರಕ್ಕೆ ಇದೆ.ಈ ಮಂತ್ರ ಯಾವುದು ಈ ಮಂತ್ರಕ್ಕೆ ಇರುವಂತಹ ಶಕ್ತಿಯೇನು ಮತ್ತೆ ಈ ಮಂತ್ರವನ್ನು ಪಠಿಸುವುದರಿಂದ ಏನೆಲ್ಲ ಒಳ್ಳೆಯದಾಗುತ್ತದೆ ತಿಳಿಯೋಣ
ಸಾಕ್ಷಾತ್ ಲಕ್ಷ್ಮಿ ನರಸಿಂಹಸ್ವಾಮಿಯು ಒಲಿಯುತ್ತಾನೆ ಹಾಗೆಯೇ ಈ ಒಂದು ಮಂತ್ರವನ್ನು ನೀವು ಮಲಗುವ ಮುನ್ನ ಮೂರು ಬಾರಿ ತಪ್ಪದೆ ಪಠಿಸುತ್ತಾ ಬರಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಈ ಒಂದು ಮಂತ್ರವನ್ನು ನೀವು ಹೇಳಬೇಕಾದರೆ ನೀವು ಕೆಲವು ನಿಯಮಗಳನ್ನು ಪಾಲಿಸಬೇಕು ಅದೇನೆಂದರೆ. ಮೊದಲು ಈ ಮಂತ್ರ ಯಾವುದು ಮತ್ತೆ ಆ ಮಂತ್ರಕ್ಕೆ ಇರುವಂತಹ ಅರ್ಥವೇನು ಅಂತ ಒಂದು ಪುಸ್ತಕದಲ್ಲಿ ವಿಶೇಷವಾಗಿ ಇದನ್ನು ಬರೆದು ಇಟ್ಟುಕೊಳ್ಳಿ.
ಈ ಮಂತ್ರ ಹೀಗಿದೆ “ತ್ವಮೇವಮಂತ್ರಂ ರಕ್ಷಾತ್ವಾಂ ಔಷಧಂ ಅನುತ್ತಮಂ ತ್ರಿವಿಧಾದಪಿ.ದುಃಖಾನ್ತಾಂ ಪ್ರಚೋದಯ ಜಗತ್ಪತೆ”.ಈ ಒಂದು ಮಂತ್ರ ಬ್ರಹ್ಮಾಂಡ ಪುರಾಣದಲ್ಲಿ ವಿಶೇಷವಾಗಿ ಉಲ್ಲೇಖ ಆಗಿರುವಂತಹ ಮಂತ್ರವಾಗಿದೆ.ಈ ಮಂತ್ರದ ಅರ್ಥವೇನೆಂದರೆ ತ್ವಮೇವ ಮಂತ್ರಂ ಅಂದರೆ ನಾವು ಈ ಒಂದು ಮಂತ್ರವನ್ನು ಮನಸ್ಸಿನಲ್ಲಿ ಅಂದುಕೊಂಡರೆ ಸಾಕು ನಮ್ಮನ್ನು ರಕ್ಷಿಸಲು ಬರುವಂತಹ ಮಹಾನುಭಾವರು ನೀವು ಆಗಿದ್ದೀರಾ.
ರಕ್ಷಾತ್ವಾಂ ಅಂದರೆ ನೀವು ನಮ್ಮನ್ನು ರಕ್ಷಿಸಲು ಬರುತ್ತೀರಾ ಮತ್ತೆ ಔಷಧಂ ಅನುತ್ತತಂ ಅಂದರೆ ಔಷಧಿಗಿಂತ ಮಿಗಿಲಾದದ್ದು ನಿಮ್ಮ ನಾಮಸ್ಮರಣೆ ಮಾತ್ರ ತ್ರಿವಿಧಾದಪಿ ದುಃಖಾನ್ತಾಃ ಅಂದರೆ ಮೂರು ರೀತಿಯ ದುಃಖಗಳನ್ನು ನೀವು ಕಳೆಯುತ್ತೀರಾ ಆಧ್ಯಾತ್ಮಿಕ ಆಧಿದೈವಿಕ ಆಧಿಭೌತಿಕ ಮನಸ ವಾಚ ದುಃಖಗಳನ್ನು ಕಳೆಯುವ ಶಕ್ತಿ ನಿಮಗೆ ಮಾತ್ರವಿದೆ.
ಪ್ರಚೋದಯ ಜಗತ್ಪತೆ ಅಂದರೆ ಈ ದುಃಖಗಳಿಗೆ ನನ್ನ ಪಾಪಕರ್ಮಗಳು ಕಾರಣವಾಗುತ್ತೆ ಅಂತಹ ಪಾಪಗಳನ್ನು ಕಳೆದು ನನ್ನನ್ನು ರಕ್ಷಿಸು ಸನ್ಮಾರ್ಗದಲ್ಲಿ ನಡೆಸು ಎಂಬ ಅರ್ಥವನ್ನು ಕೊಡುತ್ತದೆ. ಈ ಒಂದು ಮಂತ್ರವನ್ನು ನೀವು ನರಸಿಂಹಸ್ವಾಮಿ ಯನ್ನು ನೆನೆಯುತ್ತಾ ಹೇಳಬೇಕು ಹಾಗೆಯೇ ಇದನ್ನು ಪ್ರತಿನಿತ್ಯ ಮೂರು ಬಾರಿ ಪಠಿಸಬೇಕು.
ಇದನ್ನು ಪಠಿಸುವ ದಿನ ನೀವು ಮಾಂಸಹಾರ ಸೇವನೆ ಮಾಡಿರಬಾರದು. ಹಾಗೆಯೇ ಹೆಣ್ಣುಮಕ್ಕಳಿಗೆ ತಿಂಗಳ ಸಮಸ್ಯೆ ಇದ್ದಾಗ ಹೇಳಬಾರದು ಈ ರೀತಿಯಾಗಿ ನಿಯಮಗಳನ್ನು ಪಾಲಿಸಬೇಕು
ಯಾವ ದಿನ ಈ ಮಂತ್ರವನ್ನು ಆರಂಭಿಸಿಬೇಕು ಅಂದರೆ ನಿಮಗೆ ಪಂಚಾಂಗ ನೋಡುವ ಅಭ್ಯಾಸವಿದ್ದರೆ ಅಥವಾ ಕ್ಯಾಲೆಂಡರ್ ನೋಡುವ ಅಭ್ಯಾಸವಿದ್ದರೆ ಅದರಲ್ಲಿ ಸ್ವಾತಿ ನಕ್ಷತ್ರದ ದಿನ ಈ ಮಂತ್ರವನ್ನು ಹೇಳುವುದು ಉತ್ತಮ.
ಈ ಒಂದು ಮಂತ್ರವನ್ನು ಪ್ರತಿದಿನ ಬೆಳಗ್ಗೆ ಅಥವಾ ರಾತ್ರಿ 21 ಬಾರಿ ಹೇಳುವುದರಿಂದ ನಿಮ್ಮ ಜೀವನ ಅದ್ಭುತವಾಗಿರುತ್ತದೆ.ಸಕಲ ಕಷ್ಟಗಳು ಕಳೆದು ನರಸಿಂಹನ ರಕ್ಷಣೆ ಅನ್ನುವುದು ಪ್ರಾಪ್ತಿಯಾಗುತ್ತದೆ.ಹಣಕಾಸಿನ ಸಮಸ್ಯೆ,ವಿವಾಹ ವಿಳಂಬ,ಆರೋಗ್ಯ ಸಮಸ್ಯೆ,ಮಾಟಮಂತ್ರ ಸಮಸ್ಯೆಗೆ ಈ ಮಂತ್ರ ತುಂಬಾ ಅಧ್ಬುತವಾಗಿದೆ.ತಪ್ಪದೇ ಓಂ ನರಸಿಂಹ ಅಂತ ಬರೆದು ಈ ಮಾಹಿತಿಯನ್ನು ಶೇರ್ ಮಾಡಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ದಕ್ಷಿಣಕನ್ನಡ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564