ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ ಅಪ್ಪು ಆರೋಗ್ಯ – ಅಭಿಮಾನಿಗಳ ಆಕ್ರಂದನ
ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ ಅಪ್ಪು ಆರೋಗ್ಯ –
ಪೊಲೀಸ್ ಕಮಿಷನರ್ ಕಮಲ್ ಪಂತ್ ಆಗಮನ
ಪುನೀತ್ ರಾಜ್ ಅವರಿಗೆ ಹೃದಯಾಘಾತ – ವಿಕ್ರಮ್ ಆಸ್ಪತ್ರೆಗೆ ಸಿಎಂ
ಅಪ್ಪು ಆರೋಗ್ಯಕ್ಕಾಗಿ ಅಭಿಮಾನಿಗಳಿಂದ ಪ್ರಾರ್ಥನೆ
ವಿಕ್ರಮ್ ಆಸ್ಪತ್ರೆ ಬಳಿ ಅಭಿಮಾನಿಗಳ ಕಣ್ಣೀರು
ಚಿಕಿತ್ಸೆಗೆ ಸ್ಪಂದಿಸುತ್ತಿರುವ ಪುನೀತ್ ರಾಜ್ ಕುಮಾರ್ ಮೊದಲು ರಮಣಶ್ರೀ ಆಸ್ಪತ್ರೆಗೆ ದಾಖಲೆ
ನಂತರ ವಿಕ್ರಮ್ ಆಸ್ಪತ್ರೆಗೆ ರವಾನೆ
ಐಸಿಯುನಲ್ಲಿ ಚಿಕಿತ್ಸೆ ನುರಿತ ವೈದ್ಯರಿಂದ ಚಿಕಿತ್ಸೆ
ಆಸ್ಪತ್ರೆ ಹೊರಗೆ ಜನಜಂಗುಳಿ
ಜಿಮ್ನಲ್ಲಿ ವರ್ಕ್ಔಟ್ ಮಾಡುವ ವೇಳೆಯಲ್ಲಿ ಹೃದಯ ಸಂಬಂಧಿ ಸಮಸ್ಯೆ
ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು
ಅಭಿಮಾನಿಗಳಲ್ಲಿ ಆತಂಕದ ವಾತವಾರಣ ನಿರ್ಮಾಣ