Ragini Dwivedi : ‘ಬಿಂಗೋ’ದಲ್ಲಿ ರಾಗಿಣಿ ದ್ವಿವೇದಿ ನಟನೆ..!!
ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಡ್ರಗ್ ಕೇಸ್ ನಲ್ಲಿ ಸಿಲುಕಿ ನಂತರ ಜೈಲಿನಿಂದ ಹೊರ ಬಂದಾಗಿನಿಂದ ವರ್ಕೌಟ್ , ಸಿನಿಮಾಗಳು , ಸೋಷಿಯಲ್ ಮೀಡಿಯಾ ಅಂತ ಬ್ಯುಸಿಯಾಗಿದ್ದಾರೆ… ಬಾಲಿವುಡ್ , ಕಾಲಿವುಡ್ ನಲ್ಲೂ ಸಕ್ರಿಯರಾಗ್ತಿದ್ದಾರೆ..
ಅಂದ್ಹಾಗೆ ಕರ್ವ 3 ಸಿನಿಮಾದಲ್ಲೂ ರಾಗಿಣಿ ಬ್ಯುಸಿಯಿದ್ದಾರೆ.. ಇದೀಗ ಬಿಂಗೋ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿರೋದಾಗಿ ಘೋಷಣೆಯಾಗಿದೆ..

ಅಂದ್ಹಾಗೆ ಈ ಸಿನಿಮಾ R K ಸ್ಟುಡಿಯೋಸ್ ಮುತರಾ ವೆಂಚರ್ಸ್ ಲಾಂಛನದಲ್ಲಿ ಬರುತ್ತಿದ್ದು , ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ಬಂಡವಾಳ ಹೂಡುತ್ತಿದ್ದಾರೆ.. ಶಂಕರ್ ಕೋನಮಾನಹಳ್ಳಿ ಆಕ್ಷನ್ ಕಟ್ ಹೇಳ್ತಿದ್ದಾರೆ..