ADVERTISEMENT
Saturday, November 8, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ರಾಹುಲ್ ಗಾಂಧಿಯ ಹೇಳಿಕೆ ಚೈಲ್ಡೀಶ್: ನಿಖಿಲ್ ಕುಮಾರಸ್ವಾಮಿ ತಿರುಗೇಟು

Rahul Gandhi’s Remarks Are Childish: Nikhil Kumaraswamy Hits Back

Shwetha by Shwetha
November 6, 2025
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ವೋಟ್‌ಚೋರಿ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಹುಲ್ ಗಾಂಧಿಯವರು ವೋಟ್‌ಚೋರಿ ಕುರಿತು ಹೇಳಿರುವುದು ತುಂಬಾ ಚೈಲಿಶ್ ಮಾತು. ಬಿಹಾರ ಚುನಾವಣೆಯಲ್ಲಿ ಅವರು ಆರ್‌ಜೆಡಿ ಜೊತೆಗೂಡಿ ಸ್ಪರ್ಧಿಸಿದ್ದಾರೆ. ಈಗ ಅದೇ ಚುನಾವಣೆಯಲ್ಲಿ ವೋಟ್‌ಚೋರಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಇದು ರಾಜಕೀಯ ಪ್ರೌಢಿಮೆಗೆ ವಿರುದ್ಧವಾದ, ಬಾಲಿಶ ಹೇಳಿಕೆ, ಎಂದು ಟೀಕಿಸಿದರು.

Related posts

“ಆ ಆಸಾಮಿ ಕಥೆ ಬಿಡಿ, ಅವರದ್ದು ಫ್ರೆಂಚ್ ಯೋಚನೆ, ಹಿಂದಿ ಮರೆವು!” – ರಾಹುಲ್‌ ಗಾಂಧಿಗೆ ಬಿಜೆಪಿ ನಾಯಕನ ಟಾಂಗ್

“ಆ ಆಸಾಮಿ ಕಥೆ ಬಿಡಿ, ಅವರದ್ದು ಫ್ರೆಂಚ್ ಯೋಚನೆ, ಹಿಂದಿ ಮರೆವು!” – ರಾಹುಲ್‌ ಗಾಂಧಿಗೆ ಬಿಜೆಪಿ ನಾಯಕನ ಟಾಂಗ್

November 8, 2025
ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

November 8, 2025

ಪ್ರತಿ ಚುನಾವಣೆಯ ಫಲಿತಾಂಶ ತಮ್ಮ ಪಕ್ಷಕ್ಕೆ ಅನುಕೂಲಕರವಾಗದಿದ್ದರೆ ತಕ್ಷಣ ಯಂತ್ರ ದೋಷ, ವೋಟ್‌ಚೋರಿ, ಕೌಂಟಿಂಗ್ ತೊಡಕು ಎಂಬ ಆರೋಪ ಮಾಡುವುದು ಕಾಂಗ್ರೆಸ್‌ನ ಹಳೆಯ ಅಭ್ಯಾಸ. ರಾಹುಲ್ ಗಾಂಧಿಯವರು ಇಂಥ ಹೇಳಿಕೆಗಳಿಗಿಂತ ಯುವಕರ ಸಮಸ್ಯೆ, ನಿರುದ್ಯೋಗ, ರೈತರ ಸಮಸ್ಯೆ ಇತ್ಯಾದಿಗಳ ಬಗ್ಗೆ ಮಾತನಾಡಬೇಕು, ಎಂದು ನಿಖಿಲ್ ಸಲಹೆ ನೀಡಿದರು.
ಇದಲ್ಲದೆ, ಜೆಡಿಎಸ್ ಪಕ್ಷ ಸದಾ ಜನಪ್ರತಿನಿಧಿತ್ವದ ಗೌರವ ಕಾಪಾಡುವ ನಿಲುವನ್ನು ಹೊಂದಿದೆ ಎಂದು ಅವರು ಹೇಳಿದರು.

ShareTweetSendShare
Join us on:

Related Posts

“ಆ ಆಸಾಮಿ ಕಥೆ ಬಿಡಿ, ಅವರದ್ದು ಫ್ರೆಂಚ್ ಯೋಚನೆ, ಹಿಂದಿ ಮರೆವು!” – ರಾಹುಲ್‌ ಗಾಂಧಿಗೆ ಬಿಜೆಪಿ ನಾಯಕನ ಟಾಂಗ್

“ಆ ಆಸಾಮಿ ಕಥೆ ಬಿಡಿ, ಅವರದ್ದು ಫ್ರೆಂಚ್ ಯೋಚನೆ, ಹಿಂದಿ ಮರೆವು!” – ರಾಹುಲ್‌ ಗಾಂಧಿಗೆ ಬಿಜೆಪಿ ನಾಯಕನ ಟಾಂಗ್

by Shwetha
November 8, 2025
0

ಬೆಂಗಳೂರು: ರಾಜಕೀಯ ವಲಯದಲ್ಲಿ ನಾಯಕರ ನಡುವಿನ ಮಾತಿನ ಸಮರ ಹೊಸತೇನಲ್ಲ. ಅದರಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳು ಮತ್ತು ಕಾರ್ಯವೈಖರಿ ಸದಾ ಬಿಜೆಪಿಯ ಟೀಕೆಗೆ...

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

by Shwetha
November 8, 2025
0

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ, ಕೌಟುಂಬಿಕ ಮೌಲ್ಯಗಳ ಪ್ರತೀಕವಾಗಿದ್ದ 'ಯಜಮಾನ' ಚಿತ್ರದ ಸಂಭ್ರಮ ಮತ್ತೆ ಮರುಕಳಿಸಿದೆ. ಕರ್ನಾಟಕ ರತ್ನ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿನಯದಲ್ಲಿ...

ಕೌಂಟ್‌ಡೌನ್ ಶುರು! ಜನವರಿ 1 ರಿಂದ ಕೋಟ್ಯಂತರ ಪ್ಯಾನ್ ಕಾರ್ಡ್‌ಗಳು ಕಸದ ಬುಟ್ಟಿ ಸೇರಲಿವೆ… ನಿಮ್ಮ ಕಾರ್ಡ್ ಸುರಕ್ಷಿತವೇ?

ಕೌಂಟ್‌ಡೌನ್ ಶುರು! ಜನವರಿ 1 ರಿಂದ ಕೋಟ್ಯಂತರ ಪ್ಯಾನ್ ಕಾರ್ಡ್‌ಗಳು ಕಸದ ಬುಟ್ಟಿ ಸೇರಲಿವೆ… ನಿಮ್ಮ ಕಾರ್ಡ್ ಸುರಕ್ಷಿತವೇ?

by Shwetha
November 8, 2025
0

ಕೇಂದ್ರ ಸರ್ಕಾರದಿಂದ ಸ್ಪಷ್ಟ ಸೂಚನೆ, ತಪ್ಪಿದರೆ ತಪ್ಪಿದ್ದಲ್ಲ ಸಂಕಷ್ಟ. ಹೊಸದಿಲ್ಲಿ: ದೇಶದ ಕೋಟ್ಯಂತರ ಪ್ಯಾನ್ ಕಾರ್ಡ್ ಬಳಕೆದಾರರಿಗೆ ಕೇಂದ್ರ ಸರ್ಕಾರವು ಮಹತ್ವದ ಹಾಗೂ ಅಂತಿಮ ಎಚ್ಚರಿಕೆಯನ್ನು ನೀಡಿದೆ....

ಬಿಜೆಪಿಯದ್ದು ಡೋಂಗಿ ರಾಷ್ಟ್ರಭಕ್ತಿ,’ನಿಮ್ಮ ಪೂರ್ವಜರ ಬಂಡವಾಳ ಬಿಚ್ಚಿಡುತ್ತೇನೆ, ಚರ್ಚೆಗೆ ಸಿದ್ಧರಾ?’: ಕಾಗೇರಿಗೆ ಹರಿಪ್ರಸಾದ್‌ ನೇರ ಸವಾಲು

ಬಿಜೆಪಿಯದ್ದು ಡೋಂಗಿ ರಾಷ್ಟ್ರಭಕ್ತಿ,’ನಿಮ್ಮ ಪೂರ್ವಜರ ಬಂಡವಾಳ ಬಿಚ್ಚಿಡುತ್ತೇನೆ, ಚರ್ಚೆಗೆ ಸಿದ್ಧರಾ?’: ಕಾಗೇರಿಗೆ ಹರಿಪ್ರಸಾದ್‌ ನೇರ ಸವಾಲು

by Shwetha
November 8, 2025
0

ಬೆಂಗಳೂರು:ರಾಷ್ಟ್ರಗೀತೆ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, "ಸುಳ್ಳು ಇತಿಹಾಸವನ್ನು...

ರೈತರ ಹೋರಾಟಕ್ಕೆ ಸಂದ ಜಯ: ಕಬ್ಬಿಗೆ ₹3,300 ದರ ನಿಗದಿ, ಸರ್ಕಾರದ ಜೊತೆಗಿನ ಸುದೀರ್ಘ ಸಭೆ ಯಶಸ್ವಿ

ರೈತರ ಹೋರಾಟಕ್ಕೆ ಸಂದ ಜಯ: ಕಬ್ಬಿಗೆ ₹3,300 ದರ ನಿಗದಿ, ಸರ್ಕಾರದ ಜೊತೆಗಿನ ಸುದೀರ್ಘ ಸಭೆ ಯಶಸ್ವಿ

by Shwetha
November 8, 2025
0

ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮ್ಯಾರಥಾನ್ ಸಭೆಯ ನಂತರ, ಪ್ರತಿ ಟನ್ ಕಬ್ಬಿಗೆ ₹3,300...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram