ರಜನಿ ಕಾಂತ್ ದರ್ಶನಕ್ಕೆ ಮುಗಿ ಬಿದ್ದ ಫ್ಯಾನ್ಸ್ …!
ಇವತ್ತು ಸಂಕ್ರಾಂತಿಯ ಸಡಗರ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ.. ಅದ್ರಲ್ಲೂ ತಮಿಳುನಾಡಿನಲ್ಲಿ 4 -5 ದಿನಗಳ ಕಾಲ ಬಹಳ ಅದ್ಧೂರಿಯಾಗಿ ಪೊಂಲ್ ಆಚರಿಸಲಾಗುತ್ತದೆ.. ಇದೇ ಪೊಂಗಲ್ ಸಂಭ್ರಮದಲ್ಲಿ ನಟ ನಟಿಯರು ಇದ್ದಾರೆ..
ಇನ್ನೂ ಪೊಂಗಲ್ ಹಬ್ಬಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಮನೆ ಮುಂದೆ ಅಭಿಮಾನಿಗಳು ಜಾಮಾಯಿಸಿದ್ದರು.. ರಜನಿಕಾಂತ್ ಅವರೆಲ್ಲರಿಗೂ ದರ್ಶನ ನೀಡಿ ಪೊಂಗಲ್ ಗೆ ವಿಶ್ ಮಾಡಿ ಅಭಿಮಾನಿಗಳಿಗೆ ನಗುತ್ತಾ ಕೈ ಬೀಡಿಸದರೆ , ಅಭಿಮಾನಿಗಳು ಫೋಟೋಗಳನ್ನ ತೆಗೆಯುತ್ತಾ , ರಜನಿ ಕಾಂತ್ ಅವರನ್ನ ಕಣ್ತುಂಬಿಕೊಳ್ತಾ ಸಿಕ್ಕಾಪಟ್ಟೆ ಖುಷಿಯಾಗಿದ್ದು , ಅವರ ಸುತ್ತಲೂ ಸುತ್ತವರೆದ ದೃಶ್ಯ ಕಂಡು ಬಂದಿದೆ..
ಅಭಿಮಾನಿಗಳನ್ನ ನಿಯಂತ್ರಿಸಲು ಬೆಂಗಾವಲು ಪಡೆಗೂ ಕಷ್ಟವಾಗಿ.. ರಜನಿ ತಮ್ಮ ಮನೆಯಿಂದ ಹೊರ ಬಂದು ಕಾಂಪೌಂಡ್ ನ ಗೇಟ್ ಬಳಿ ನಿಂತು ಅಭಿಮಾನಿಗಳತ್ತ ಖುಷಿಯಿಂದ ಕೈ ಬೀಸಿದ್ದಾರೆ.. ಈ ಸಂಬಂಧಿತ ವಿಡಿಯೋ ವೈರಲ್ ಆಗ್ತಿದೆ..
Happy Pongal 🤘😊🙏 pic.twitter.com/BfsK5IbfsF
— மாயவரத்தான் கி. ரமேஷ்குமார் 🤘🇮🇳 (@mayavarathaan) January 14, 2022