‘ಬಿಗ್ ಬಿ’ ಸಿನಿಮಾದಲ್ಲಿ ನಟಿಸೋಕೆ ರಶ್ಮಿಕಾ ಪಡೆದ ಸಂಭಾವನೆ ಕೇಳುದ್ರೆ ಸಾಕ್ ಆಗ್ತೀರಾ..!
ಸ್ಯಾಂಡಲ್ ವುಡ್ ನಲ್ಲಿ ಹಿಟ್ ಆಗಿ ಟಾಲಿವುಡ್ ನಲ್ಲಿ ಮಿಂಚಿ ತಮಿಳಿನಲ್ಲಿ ಡೆಬ್ಯೂಟ್ ಮಾಡಿ ಬಾಲಿವುಡ್ ಗೆ ಹಾರಿರುವ ಕಿರಿಕ್ ರಾಣಿ ರಶ್ಮಿಕಾ ಸದ್ಯ ಮಿಶನ್ ಮಜುನು ಸಿನಿಮಾ ಹೊರತಾಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸಿನಿಮಾದಲ್ಲಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಆದ್ರೆ ಈ ಸಿನಿಮಾಗಾಗಿ ರಶ್ಮಿಕಾ ಭಾರೀ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರಂತೆ. ಮೂಲಗಳ ಪ್ರಕಾರ ಸಿನಿಮಾಗಾಗಿ ರಶ್ಮಿಕಾ 5 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರಂತೆ.
ಅಂದ್ಹಾಗೆ ಡೆಡ್ಲಿ ಟೈಟಲ್ ನ ಸಿನಿಮಾದಲ್ಲಿ ಅಮಿತಾಬ್ ಮಗಳಾಗಿ ಕಾಣಿಸಿಕೊಳ್ತಿರುವ ರಶ್ಮಿಕಾ ಎಂದು ಹೆಸರಿಡಲಾಗಿತ್ತು. ಆದ್ರೆ ಸಿನಿಮಾದ ಟೈಟಲ್ ಡೆಡ್ಲಿಯಿಂದ ಗುಡ್ ಬಾಯ್ ಎಂದು ಬದಲಾವಣೆಯಾಗಿದೆ ಎನ್ನಲಾಗ್ತಿದೆ. ಆದ್ರೆ ಅಧಿಕೃತವಾಗಿ ಘೋಷಣೆಯಾಗಿಲ್ಲ. ಸಿನಿಮಾ ಇದೇ ತಿಂಗಳು 29ರಂದು ಸೆಟ್ಟೇರಲಿದ್ದು, ಇದು ಬಾಲಿಚವುಡ್ ನಲ್ಲಿ ರಶ್ಮಿಕಾ ನಟನೆಯ 2ನೇ ಸಿನಿಮಾ.
BIGGBOSS : ಬಿಗ್ ಬಾಸ್ ಟ್ವಿಸ್ಟ್ ಗೆ ಸ್ಪರ್ಧಿಗಳು ಶಾಕ್ – ಮನೆಮಂದಿಯಲ್ಲಾ ಡೇಂಜರ್ ಝೋನ್ ನಲ್ಲಿ..!
BIGGBOSS 8 : ನಮ್ಮಿಬ್ಬರ ಮಧ್ಯೆ ಸ್ಪಾರ್ಕ್ ಇದೆ ಅಂತ ಒಪ್ಪಿಕೊಂಡ ದಿವ್ಯಾ..!