RCB vs KKR match | ಪ್ಲೇಯಿಂಗ್ 11 ಹೇಗಿರಲಿದೆ..?

1 min read
rcb-vs-kkr-dream11-prediction-fantasy-cricket-tips saaksah tv

RCB vs KKR match | ಪ್ಲೇಯಿಂಗ್ 11 ಹೇಗಿರಲಿದೆ..?

ಇಂಡಿಯಲ್ ಪ್ರಿಮಿಯರ್ ಲೀಗ್ ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಕೊಲ್ಕತ್ತಾ ನೈಟ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಡಿ ವೈ ಪಾಟೀಲ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಮೊದಲ ಪಂದ್ಯ ಸೋತಿರುವುದರಿಂದ ಆರ್ ಸಿಬಿ ಪಂದ್ಯ ಗೆಲ್ಲಬೇಕಾದ ಒತ್ತಡದಲ್ಲಿದೆ.

ಇತ್ತ ಮೊದಲ ಪಂದ್ಯ ಗೆದ್ದುಆತ್ಮ ವಿಶ್ವಾಸದಲ್ಲಿರುವ ಕೆಕೆಆರ್ ಆರ್ ಸಿಬಿ ವಿರುದ್ಧ ಗೆದ್ದು ಗೆಲುವಿನ ಅಭಿಯಾನ ಮುಂದುವೆರಿಸುವ ಪ್ಲಾನ್ ಮಾಡಿಕೊಂಡಿದೆ.

ಟ್ರ್ಯಾಕ್ ರೆಕಾರ್ಡ್ ಹೇಗಿದೆ..

ಐಪಿಎಲ್ ನಲ್ಲಿ ಈ ಎರಡೂ ತಂಡಗಳು ಈವರೆಗೂ 29 ಬಾರಿ ಮುಖಾಮುಖಿಯಾಗಿವೆ.

ಇದರಲ್ಲಿ ಆರ್ ಸಿಬಿ 13 ಪಂದ್ಯದಲ್ಲಿ ಗೆದ್ದಿದ್ದರೇ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 16 ಬಾರಿ ಗೆದ್ದಿದೆ.

rcb-vs-kkr-dream11-prediction-fantasy-cricket-tips saaksah tv

ನೈಟ್ ರೈಡರ್ಸ್ ಕಳೆದ ವರ್ಷ RCB ವಿರುದ್ಧ ಎಲಿಮಿನೇಟರ್ ಘರ್ಷಣೆ ಸೇರಿದಂತೆ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದಿದೆ.  

ಪ್ಲೇಯಿಂಗ್ 11 ಹೇಗಿರಲಿದೆ.

RCB ಸಂಭಾವ್ಯ XI: ಫಾಫ್ ಡು ಪ್ಲೆಸಿಸ್ (c), ಅನುಜ್ ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ (WK), ಶೆರ್ಫೇನ್ ರುದರ್‌ಫೋರ್ಡ್, ವನಿಂದು ಹಸರಂಗಾ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ಆಕಾಶ್ ದೀಪ್ / ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್

KKR ಸಂಭಾವ್ಯ XI: ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ಸಿ), ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಶೆಲ್ಡನ್ ಜಾಕ್ಸನ್ (ವಿಕೆ), ಸುನಿಲ್ ನರೈನ್, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ rcb-vs-kkr-dream11-prediction-fantasy-cricket-tips

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd