ಸನಾತನ ಧರ್ಮದಲ್ಲಿ, ಮರಗಳು ಮತ್ತು ಸಸ್ಯಗಳನ್ನು ಪೂಜಿಸುವ ಬಗ್ಗೆ ಹೇಳಲಾಗಿದೆ ಮತ್ತು ವಿಶೇಷವಾಗಿ ತುಳಸಿ ಸಸ್ಯವನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಮನೆಯಲ್ಲೂ ತುಳಸಿ ಗಿಡ ಇರುವುದು ಸಾಮಾನ್ಯ ಹಾಗೂ ಅದರಂತೆ ತುಳಸಿಯನ್ನು ನಿತ್ಯವೂ ಪೂಜಿಸಲಾಗುತ್ತದೆ. ತುಳಸಿಯನ್ನು ಪೂಜಿಸುವ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.ಏಕೆಂದರೆ ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ.ಹಿಂದೂ ಧರ್ಮದಲ್ಲಿ, ಮಹಿಳೆಯರು ಪ್ರತಿದಿನ ಬೆಳಿಗ್ಗೆ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುತ್ತಾರೆ ಮತ್ತು ಸಂಜೆ ತುಪ್ಪದ ದೀಪವನ್ನು ಬೆಳಗಿಸುತ್ತಾರೆ.ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯು ಪ್ರಸನ್ನಳಾಗಿ ಆಶೀರ್ವಾದಿಸುತ್ತಾಳೆ ಎನ್ನುವ ನಂಬಿಕೆ ಇದೆ.ತುಳಸಿ ಔಷಧೀಯ ಗುಣಗಳ ಜೊತೆಗೆ,ದೈವಿಕ ಶಕ್ತಿಯನ್ನು ಒಳಗೊಂಡಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಯಾರ ಮನೆಯಲ್ಲಿ ತುಳಸಿ ಇರುತ್ತದೆಯೋ ಆ ಮನೆಯಲ್ಲಿ ಸಂಪತ್ತು,ಸಂತೋಷ,ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯ ಸಂವಹನ ಇರುತ್ತದೆ ಎಂದು ಹೇಳಲಾಗುತ್ತದೆ. ನಮ್ಮ ಮನೆ ಪ್ರಗತಿಯಾಗಬೇಕು, ಧನಾತ್ಮಕ ಶಕ್ತಿಯು ನಿವಾಸದಲ್ಲಿ ಇರಬೇಕು ಎಂದು ಬಯಸಿದರೆ ತುಳಸಿಗೆ ಪೂಜೆ ಮತ್ತು ನೀರನ್ನು ಸಮರ್ಪಿಸುವಾಗ ಪುರಾಣದಲ್ಲಿ ಹೇಳಿರುವ ಕೆಲವು ನಿಯಮಗಳನ್ನು ಅನುಸರಿಸುವುದು ಅಷ್ಟೇ ಮುಖ್ಯ.
ಹಿಂದೂ ಶಾಸ್ತ್ರದ ಪ್ರಕಾರ ತುಳಸಿಗೆ ಸ್ನಾನ ಮಾಡದೆ ನೀರನ್ನು ಅರ್ಪಿಸಬಾರದು ಹಾಗೂ ಏನಾದರೂ ತಿಂದ ನಂತರ ಕೂಡ ನೀರನ್ನು ನೀಡಬಾರದು.ಈ ತಪ್ಪುಗಳನ್ನು ಮಾಡುವುದರಿಂದ ವಿಷ್ಣುವಿನ ಕೋಪಕ್ಕೆ ಮಾತ್ರವಲ್ಲ,ಲಕ್ಷ್ಮಿ ದೇವಿಯ ಕೋಪಕ್ಕೂ ಗುರಿಯಾಗಬೇಕಾಗುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ.
ಮನೆಯಲ್ಲಿ ತುಳಸಿ ಗಿಡವಿದ್ದರೆ ಅದಕ್ಕೆ ಪ್ರತಿನಿತ್ಯ ನೀರನ್ನು ಹಾಕಬೇಕು ಜೊತೆಗೆ ಸೂರ್ಯೋದಯಕ್ಕೆ ಮುನ್ನ ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು.ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಮತ್ತು ಲಕ್ಷ್ಮಿ ದೇವಿಯು ಇದರಿಂದ ಪ್ರಸನ್ನಳಾಗುತ್ತಾಳೆ ಎನ್ನಲಾಗುತ್ತದೆ.
ಸಾಮಾನ್ಯವಾಗಿ,ಬೆಳಿಗ್ಗೆ ಸ್ನಾನ ಮಾಡಿದ ನಂತರ ಜನರು ಒದ್ದೆಯಾದ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ತುಳಸಿಗೆ ನೀರನ್ನು ಅರ್ಪಿಸುತ್ತಾರೆ.ಈ ರೀತಿ ಮಾಡುವುದನ್ನು ಶಾಸ್ತ್ರಗಳಲ್ಲಿ ತಪ್ಪೆಂದು ಪರಿಗಣಿಸಲಾಗುತ್ತದೆ.ತುಳಸಿಗೆ ನೀರನ್ನು ಅರ್ಪಿಸುವಾಗ ಒದ್ದೆ ಬಟ್ಟೆಯನ್ನು ಧರಿಸಿ ಅರ್ಪಿಸಬಾರದು.
ಶಾಸ್ತ್ರದ ಪ್ರಕಾರ,ತುಳಸಿಗೆ ನೀರನ್ನು ಅರ್ಪಿಸುವಾಗ, ನಮ್ಮ ಮುಖವು ಸೂರ್ಯ ದಿಕ್ಕಿಗೆ ಎದುರಾಗಿರಬೇಕು.ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.ಈ ದಿಕ್ಕಿಗೆ ಮುಖ ಮಾಡಿ ತುಳಸಿಗೆ ನೀರನ್ನು ಅರ್ಪಿಸುವುದರಿಂದ ತುಳಸಿ ದೇವಿಯ ಆಶೀರ್ವಾದದೊಂದಿಗೆ ತಾಯಿ ಲಕ್ಷ್ಮಿಯ ಅನುಗ್ರಹವು ದೊರೆಯುತ್ತದೆ.ಲಕ್ಷ್ಮಿ ದೇವಿಯು ನಮ್ಮ ಮನೆಯಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ವಾರದ ಭಾನುವಾರ ಮತ್ತು ಬುಧವಾರದಂದು ತಪ್ಪಾಗಿಯೂ ತುಳಸಿ ದೇವಿಗೆ ನೀರನ್ನು ಅರ್ಪಿಸಬಾರದು.ಯಾಕೆಂದರೆ ಈ ದಿನ ತುಳಸಿ ಮಾತೆಯು ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿರುತ್ತಾಳೆ.ಇಂತಹ ಸಂದರ್ಭದಲ್ಲಿ ತುಳಸಿಗೆ ನೀರನ್ನು ಅರ್ಪಿಸುವುದು ಆಕೆಯ ವಿಶ್ರಾಂತಿಗೆ ಅಡ್ಡಿಯುಂಟಾಗುತ್ತದೆ ಇದರಿಂದ ಆಕೆಯ ಕೋಪಕ್ಕೂ ಗುರಿಯಾಗಬಹುದು.ವಾರದ ಭಾನುವಾರ ಮತ್ತು ಬುಧವಾರವನ್ನು ಹೊರತುಪಡಿಸಿ,ಏಕಾದಶಿಯ ದಿನದಂದು ಕೂಡ ತುಳಸಿಗೆ ನೀರನ್ನು ಅರ್ಪಿಸಬಾರದು.ಯಾಕೆಂದರೆ ಏಕಾದಶಿ ದಿನವು ವಿಷ್ಣುವಿಗೆ ಅರ್ಪಿತವಾಗಿದ್ದು,ಈ ದಿನ ವಿಷ್ಣು ಪ್ರಿಯಳಾದ ತುಳಸಿಯು ವಿಷ್ಣುವಿಗಾಗಿ ಉಪವಾಸ ವ್ರತವನ್ನು ಮಾಡುತ್ತಿರುತ್ತಾಳೆ.ಏಕಾದಶಿ ದಿನದಂದು ಆಕೆ ನೀರಿಲ್ಲದ ಉಪವಾಸವನ್ನು ಮಾಡುತ್ತಿರುವುದರಿಂದ ನೀರು ಆಕೆಗೆ ನೀರನ್ನು ಅರ್ಪಿಸಿದರೆ ಆಕೆಯ ವ್ರತ ಹಾಳಾಗಬಹುದು ಎಂದು ಹೇಳಲಾಗುತ್ತದೆ.
ತುಳಸಿ ನೀರನ್ನು ಅರ್ಪಿಸುವಾಗ ನಾವು ಕೆಲವೊಂದು ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು.ಕೆಲವೊಮ್ಮೆ ನಾವು ತುಳಸಿಗೆ ಯತೇಚ್ಚವಾಗಿ ನೀರನ್ನು ಅರ್ಪಿಸುತ್ತೇವೆ.ಇದು ಒಂದೆಡೆ ತುಳಸಿ ಗಿಡ ಹಾಳಾಗುವುದಕ್ಕೆ ಕಾರಣವಾದರೆ, ಮತ್ತೊಂದೆಡೆ ತುಳಸಿಗೆ ಅರ್ಪಿಸಿದ ನೀರು ನೆಲದ ಮೇಲೆ ಹರಿದು ಹೋಗುವುದು ಅಶುಭವೆಂದು ಪರಿಗಣಿಸಲಾಗುತ್ತದೆ.ತುಳಸಿಗೆ ಅರ್ಪಿಸಿದ ನೀರು ಎಂದಿಗೂ ಗಿಡದ ಚೌಕಟ್ಟಿನಿಂದ ಕೆಳಗೆ ಬೀಳಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕೆಲವರು ಸೂರ್ಯೋದಯದ ಸಮಯದಲ್ಲಿ ಮತ್ತು ಇನ್ನು ಕೆಲವರು ಸೂರ್ಯಾಸ್ತದ ಸಮಯದಲ್ಲಿ ತುಳಸಿ ಪೂಜೆ ಮಾಡುವುದನ್ನು ನೋಡಿರಬಹುದು.ಆದರೆ ತುಳಸಿಯನ್ನು ನಾವು ಸೂರ್ಯೋದಯದ ಸಮಯದಲ್ಲಿ ಮಾತ್ರ ಪೂಜಿಸಬೇಕು ಮತ್ತು ಈ ಸಮಯದಲ್ಲಿ ನೀರನ್ನು ಅರ್ಪಿಸುವುದು ಮಂಗಳಕರ, ಶುಭಕರವಾಗಿರುತ್ತದೆ.ಆದರೆ,ಮುಸ್ಸಂಜೆ ಅಥವಾ ಸೂರ್ಯಾಸ್ತದ ಸಮಯದಲ್ಲಿ ತುಳಸಿಗೆ ನೀರನ್ನು ನೀಡಬಾರದು.
ತುಳಸಿಗೆ ನೀರನ್ನು ಅರ್ಪಿಸಲು, ತಾಮ್ರದ ಪಾತ್ರೆಯನ್ನು ಮಾತ್ರ ಬಳಸಬೇಕು ಮತ್ತು ನೀರನ್ನು ಅರ್ಪಿಸುವಾಗ, ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು.ಇದು ಮಂಗಳಕರ ಫಲಿತಾಂಶಗಳನ್ನು ತರುತ್ತದೆ ಮತ್ತು ಸಂಪತ್ತಿನ ದಾರಿಯನ್ನು ತೆರೆಯುತ್ತದೆ.ತುಳಸಿಗೆ ನೀರನ್ನು ಅರ್ಪಿಸುವಾಗ ಈ ಮೇಲಿನ ನಿಯಮಗಳನ್ನಾಗಲಿ ಅಥವಾ ವಿಚಾರಗಳನ್ನಾಗಲಿ ಗಮನದಲ್ಲಿಟ್ಟುಕೊಂಡು ಒಳ್ಳೆಯದು.ಹೀಗೆ ತುಳಸಿಗೆ ನೀರನ್ನು ನೀಡಿದಾಗ ಮಾತ್ರ ಅದು ನಮಗೆ ಪ್ರಯೋಜನಕಾರಿಯಾಗಿರುತ್ತದೆ ಎಂದು ಶಾಸ್ತ್ರ ಹೇಳುತ್ತದೆ.







