ಮಹಾಲಕ್ಷ್ಮೀಯ ಗಿಡವನ್ನು ಬಾಗಿಲಿಗೆ ಕಟ್ಟುವುದರಿಂದ ಪ್ರಯೋಜನವೇನು?ಯಾವತ್ತು ಮತ್ತು ಹೇಗೆ ಕಟ್ಟಬೇಕು?
ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದಂತಹ ವಿಶಿಷ್ಟವಾದ ಸ್ಥಾನವಿದೆ .ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ.ಇಂತಹ ದೈವತ್ವ ಹೊಂದಿದ ಒಂದು ವಿಶಿಷ್ಟವಾದ ಸಸ್ಯದ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ.ಈ ಗಿಡವನ್ನು ಲೋಳೆಸರ ಅಥವಾ ಇಂಗ್ಲಿಷಿನಲ್ಲಿ ಆಲೋವೆರಾ ಎಂದು ಕರೆಯುತ್ತಾರೆ.
ಈ ಗಿಡವು ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟಲಕ್ಷ್ಮಿ ತಾಂಡವ ಆಡುತ್ತಿರುತ್ತಾಳೆ ಹಾಗೂ ಆ ಮನೆಯಲ್ಲಿ ಆರೋಗ್ಯಕರವಾದ ವಾತಾವರಣ ಇರುತ್ತದೆ.ಈ ಲೋಳೆಸರದ ಮತ್ತೊಂದು ವಿಶೇಷತೆಯೆಂದರೆ ಒಂದೊಂದು ಮುಳ್ಳಿನಲ್ಲೂ ದೇವತೆಗಳ ವಾಸವಿರುತ್ತದೆ ಎಂದು ಪಂಡಿತ್ ಜ್ಞಾನೇಶ್ವರ್ ರಾವ್ ಹೇಳಿದ್ದಾರೆ.ಇದು ಯಾರ ಮನೆಯ ಮುಂದೆ ಇರುತ್ತದೆಯೋ ಅವರ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಪ್ರವೇಶ ವಾಗುವುದಿಲ್ಲ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564 ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ(2)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564.
ಈ ಗಿಡದ ಬೇರಿನಲ್ಲಿ ಎಂತಹ ಶಕ್ತಿ ಇದೆ ಎಂದರೆ ಇದು ಆ ಮನೆಯಲ್ಲಿ ಜಗಳ, ಮನಸ್ತಾಪ ಏನು ಬರದ ಹಾಗೆ ನೋಡಿಕೊಳ್ಳುತ್ತದೆ.ಇನ್ನೂ ಈ ಅಲೋವೆರಾವನ್ನು ಮನೆಯ ಮುಂದೆ ಹೇಗೆ ಕಟ್ಟಬೇಕು ಎಂದು ತಿಳಿಯೋಣ ಬನ್ನಿ.
ಮೊದಲಿಗೆ ಚೆನ್ನಾಗಿರುವ 1 ಅಲೋವೆರಾ ಗಿಡವನ್ನು ತಂದು ಅದನ್ನು ಶುಭ್ರವಾಗಿ ತೊಳೆದು ಗಂಧ ಅರಿಷಿಣ ಕುಂಕುಮ ಮತ್ತು ಹೂವಿನಿಂದ ದಿಂದ ಅಲಂಕಾರ ಮಾಡಿ ,ಪೂಜೆ ಮಾಡಿ.ನಂತರ 1 ದಾರದ ಸಹಾಯದಿಂದ ಮನೆಯ ಉದಾಸ್ಲಿಯ ಮೇಲ್ಭಾಗದಲ್ಲಿ ಕಟ್ಟಿ.ಇನ್ನೂ ಈ ಅಲೋವೆರಾ ಗಿಡವನ್ನು ಬುಡ ಮೇಲಾಗಿ ಕಟ್ಟಬೇಕು ಹಾಗೂ ಇದನ್ನು ಮನೆಯ ಒಳಗೆ ಕಟ್ಟಬೇಕು.ಇನ್ನೂ ಅಲೋವೆರಾವನ್ನು ಗಂಧ ಅಮಾವಾಸ್ಯೆಯಂದು ಮನೆ ಮುಂದೆ ಕಟ್ಟಿ ಇದರಿಂದ ಹೆಚ್ಚಿನ ಫಲ ದೊರೆಯುತ್ತದೆ.
ಈ ಗಿಡವೂ ನೀರಿಲ್ಲದೆ ಬಿಸಿಲು ಇಲ್ಲದೆ ಗಾಳಿಯಲ್ಲಿಯೇ ಬದುಕಬಲ್ಲದು .ಅದು ಹೇಗೆಂದರೆ ಇದನ್ನು ಮನೆಯ ಪ್ರಧಾನ ದ್ವಾರದ ಮೇಲ್ಭಾಗಕ್ಕೆ ಬೇರು ಮೇಲೆ ಬರುವ ಹಾಗೆ ಬುಡಮೇಲಾಗಿ ಕಟ್ಟಿದರೆ ಆ ಮನೆಗೆ ಲಕ್ಷ್ಮೀದೇವಿ ಬಹಳ ಸಂತೋಷ ವಾಗಿ ಬರುತ್ತಾಳೆ.
ಈಶಾನ್ಯ ಮತ್ತು ವಾಯುವ್ಯ ದಿಕ್ಕಿನಲ್ಲಿ ಅಲೋವೆರಾ ವನ್ನು ಬೆಳೆಸಬೇಕು ಇದರಿಂದ ವಿಶೇಷವಾದ ಲಕ್ಷ್ಮಿ ಅನುಗ್ರಹ ನಿಮ್ಮ ಮೇಲೆ ಸಿಗಲಿದೆ.ಮನೆಯಲ್ಲಿರುವ ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸುತ್ತದೆ.ಅಲೋವೆರಾವನ್ನು ಆಗ್ನೇಯ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಬೆಳೆಸಬಾರದು ಇದರಿಂದ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ
ಮನೆಯಲ್ಲಿ ಸಕಾರಾತ್ಮಕ ಚಿಂತನೆ ಹೆಚ್ಚಾಗಲು ಆಲೋವೆರಾದ ಬೇರು ಮೇಲಗಡೆ ಮಾಡಿ ಗಿಡ ಕೆಳಗೆ ಬರುವಂತೆ ನೇತು ಹಾಕಬೇಕು.ಈ ಆಲೋವೆರಾವನ್ನು ಮನೆಯ ಬಾಗಿಲಿಗೆ ನೇತು ಹಾಕಬೇಕು.
ತುಳಸಿಎಲೆ ದುಷ್ಟಶಕ್ತಿಗಳಿಗೆ ಹೇಗೆ ರಾಮಬಾಣದಂತೆ ಮನೆಯ ಇದ್ದರೆ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಸಿಗುತ್ತೆ ಅಂತೆ! ಅದು ಹೇಗೆ ಗೊತ್ತಾ ?
ತುಂಬಾ ಜನ ಮಾಟ ಮಂತ್ರ ಹಾಗೂ ಪ್ರಭಾವದ ಬಗ್ಗೆ, ತಿಳಿದವರು ಪ್ರತಿದಿನ ಚಂಡೀದಂಡಕ ವನ್ನು ಓದ ಬೇಕು. ತುಳಸಿಯ ಎಲೆಯನ್ನು ಕುಡಿಯುವ ನೀರಿಗೆ ಹಾಕಿ ಎಲ್ಲರೂ ಪ್ರತಿದಿನ ಕುಡಿಯುತ್ತಾ ಬಂದರೆ ತುಳಸೀ ನೀರು ಎಂತಹ ಮಾಟ ಮಂತ್ರ ದೋಷವನ್ನಾದರೂ ತಡೆಯುತ್ತದೆ.
* ರಾಹು ಪ್ರಭಾವ ಇರುವ ಮನೆಗಳಲ್ಲಿ ಕೆಲವರಿಗೆ ಶುಕ್ರವಾರ, ಹಬ್ಬ ಹರಿದಿನಗಳಲ್ಲಿ, ಅಮಾವಾಸ್ಯೆಯ ಹಿಂದೆ ಮುಂದೆ, ಪರದಾಟ, ಮನೆಯಲ್ಲಿ ಜಗಳಗಳು, ಅಪಭ್ರಂಶ ಮಾತುಗಳು, ನಡೆಯುತ್ತಿದ್ದರೆ ಇಂಥವರು ಪ್ರತಿದಿನ “ಸ್ನಾನ ಮಾಡೋ ನೀರಿಗೆ ಚಿಟಿಕೆ ಅರಿಸಿನ ಮತ್ತು ಚೂರು ಪಚ್ಚಕರ್ಪೂರ” ಹಾಕಿ ಸ್ನಾನ ಮಾಡಿ, “ಶ್ರೀ ಸುಬ್ರಹ್ಮಣ್ಯ ಅಷ್ಟೋತ್ತರ ಮತ್ತು ದೇವಿ ಖಡ್ಗಮಾಲಾ ಸ್ತೋತ್ರ ” ಓದುತ್ತಾ ಬನ್ನಿ ತುಂಬಾ ಶುಭವಾಗುತ್ತೆ..
1) ಮನೆಯಲ್ಲಿ ಎಷ್ಟೇ ದುಡಿದರೂ ಅಭಿವೃದ್ಧಿ ಹೀನತೆ, ದೇಹ ಕೃಶವಾಗುತ್ತಿದ್ದು ಆರೋಗ್ಯ ಸಮಸ್ಯೆ, ಹಿರಿಯರಿಗೆ ಕಿರಿಯರು ಅಗೌರವ ತೋರುತ್ತಿದ್ದರೆ ಪ್ರತಿದಿನ ವಿಷ್ಣು ಸಹಸ್ರನಾಮ ಓದಿ, ಶನಿವಾರದ ದಿನ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿ ಪೂಜೆ ಮಾಡಿಸಿ.
2) ಮನೆಯ ಹತ್ತಿರ ಮಾಟ ಮಂತ್ರದ ನಿಂಬೆಹಣ್ಣು, ಯಂತ್ರ,.. ಇತ್ಯಾದಿ ಬಿದ್ದಿದ್ದರೆ, ಅದನ್ನು ಮುಟ್ಟ ಬೇಡಿ, ಮತ್ತೆ ಗುಡಿಸ ಬೇಡಿ.
ವಿಷ್ಣುವಿನ ಪಾದ ದ ಹತ್ತಿರ ಐದು ತುಳಸಿ ಯ ದಳ ಇಟ್ಟು ಪ್ರಾರ್ಥಿಸಿ, ನಮಸ್ಕಾರ ಮಾಡಿ ಆ ತುಳಸಿ ದಳ ವನ್ನು ತೆಗೆದು ಒಂದು ಲೋಟ ಶುದ್ಧ ನೀರಿಗೆ ಹಾಕಿ, ಆ ನೀರನ್ನು ತೆಗೆದು ಕೊಂಡು ಹೋಗಿ ನಿಂಬೆಹಣ್ಣು , ಯಂತ್ರ ಇತ್ಯಾದಿಯ ಮೇಲೆ ಹಾಕಿರಿ. ತುಳಸಿ ಮಡಿ ಯು ಎಂತಹಾ ಮಹಾಜ್ಞಾನಿ ಮಾಟ ಮಂತ್ರ ಮಾಡಿದ್ದರೂ ಅದು ಕೆಲಸ ಮಾಡುವುದಿಲ್ಲ.
3)ಕೆಲವರು ಹೊರಗಡೆ ಕೆಲಸ ಮುಗಿಸಿ ಮನೆಗೆ ಬಂದಾಕ್ಷಣ ಕಿರಿಕಿರಿ, ಕೋಪ, ಜಗಳ ಮಾಡುತ್ತಿದ್ದರೆ ತಿಳಿಯದೆ ಮಾರ್ಗದಲ್ಲಿ ನಿಂಬೆ ಹಣ್ಣು ದಾಟಿದ್ದರೆ, ತುಳಿದಿದ್ದರೆ ಅವರಿಗೆ ಬಂದ ತಕ್ಷಣ ಸ್ವಲ್ಪ ದೃಷ್ಟಿ ತೆಗೆದು ಹಾಕಿದರೆ ಶಾಂತರಾಗಿ ಬಿಡುತ್ತಾರೆ.
4)ವಾಸ್ತುದೋಷ, ಮನೆಯ ಮೂಲೆಗಳಲ್ಲಿ ಸಮಸ್ಯೆ ಇದ್ದಲ್ಲಿ ಈಶ್ವರ ದೇವರಿಗೆ ಪ್ರತೀ ಸೋಮವಾರ ಎಳನೀರನ್ನು ಅಭಿಷೇಕಕ್ಕೆ ಕೊಟ್ಟು ಅಭಿಷೇಕ ಮಾಡಿಸಿ, ಆ ಅಭಿಷೇಕದ ಶುದ್ಧೋದಕ ವನ್ನು ತೆಗೆದು ಕೊಂಡು ಬಂದು ಮನೆಗೆಲ್ಲಾ ಪ್ರೋಕ್ಷಣೆ ಮಾಡಿ. ಮನೆಯಲ್ಲಿ ಪ್ರತಿದಿನ ಲಲಿತಾ ಸಹಸ್ರನಾಮ ಪಾರಾಯಣ ಮಾಡಿ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಇನ್ನು ಇದೇ ಬರುವ ನಾಳೇಯ ಶುಕ್ರವಾರದಂದು ಬೆಳಿಗ್ಗೆ 6 ಗಂಟೆಯಿಂದ 7 ಗಂಟೆ ಒಳಗೆ ಈ ಆಲೋವೆರಾ ಗಿಡವನ್ನು ಬಾಗಿಲಿಗೆ ನೇತು ಹಾಕುವುದರಿಂದ ನಿಮಗೆ ಸಕಲ ಐಶ್ವರ್ಯ ಪ್ರಾಪ್ತಿಯಾಗುತ್ತದೆ.ಹಾಗೂ ಶನಿ ದೋಷ ನಿವಾರಣೆಯಾಗುತ್ತದೆ.ಹಣಕಾಸಿನ ಕಷ್ಟಗಳು ನಿವಾರಣೆಯಾಗುತ್ತದೆ.ಶುಕ್ರವಾರದಂದು ಪ್ರದೋಷ ಕಾಲದಲ್ಲಿ ಲಕ್ಷ್ಮೀ ದೇವಿಗೆ ಲೋಳೆರಸದ ನೈವೇದ್ಯೆಯನ್ನು ಅರ್ಪಿಸಿ ಇದರಿಂದ ಲಕ್ಷ್ಮೀ ದೇವಿ ಸಂತೃಪ್ತಿ ಹೊಂದುತ್ತಾಳೆ.