ಭಗವಂತ ಶ್ರೀ ಮಹಾ ವಿಷ್ಣುವಿನ ಶ್ರೀಮದ ಅನಂತ ವ್ರತದ ಚತುರ್ದಶ ನಮಸ್ಕಾರದ ಮಂತ್ರಗಳು..!!

1 min read
Saakshatv astrology bhagvan shree mahavishnuvina shreemad ananth vrutha

ಭಗವಂತ ಶ್ರೀ ಮಹಾ ವಿಷ್ಣುವಿನ ಶ್ರೀಮದ ಅನಂತ ವ್ರತದ ಚತುರ್ದಶ ನಮಸ್ಕಾರದ ಮಂತ್ರಗಳು..!!

೧ ನಮೋ ವಿಶ್ವ ಸೃಜೇ ತುಭ್ಯಂ ಸತ್ಯಾಯ ಪರಮಾತ್ಮನೇ| ದೇವಾಯ
ದೇವಪತೆಯೇ ಯಜ್ಞಾನಾಂ ಪತಯೇ ನಮಃ ||
ಓಂ ಬ್ರಹ್ಮಣೇ ನಮಃ

೨ ಸರ್ವಾತ್ಮಾ ಸರ್ವಕರ್ತಾ ಚ ಸೃಷ್ಟಿ ಜೀವನ ಪಾಲಕಃ|
ಹಿತಃ ಸ್ವರ್ಗಾಪವರ್ಗಸ್ಯ ಭಾಸ್ಕರೇಶ ನಮೋಸ್ತುತೆ||
*ಓಂ ಭಾಸ್ಕರಾಯ ನಮಃ*

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

೩ ಅನಂತಾಯ ನಮಸ್ತೇಸ್ತು ಸಹಸ್ರ ಶಿರಸೇ ನಮಃ| ನಮೋಸ್ತು
ಪದ್ಮನಾಭಾಯ ನಾಗಾಧಿಪತಯೇ ನಮಃ||
*ಓಂ ಶೇಷಾಯ ನಮಃ*

೪ ಯಥಾ ತ್ವಂ ಸರ್ವ ದೇವಾನಾಂ ಇಂದ್ರಾದೀ ನಾಂ ಚ
ರಕ್ಷಕಃ|
ತಥಾ ತ್ವಂ ಪಾಲಯಾನಂತ ತದಂಘ್ರಿ ಶರಣಾಗತಂ||
*ಓಂ ಪರಮಾತ್ಮನೇ ನಮಃ*

೫ ಜ್ಞಾನಾನಂದಾಯ ತೃಪ್ತಾಯ ಭಕ್ತಾಭೀಷ್ಠ ಪ್ರದಾಯ ಚ| ಆತ್ಮಾ
ರಾಮಾಯ ವಿಶ್ವಾಯ ಅನಂತಾಯ ನಮೋ ನಮಃ ||
*ಓಂ ವಿಶ್ವರೂಪಾಯ ನಮಃ*

೬ ನಮಸ್ತೇ ದೇವ ದೇವೇಶ ನಮಸ್ತೇ ಧರಣೀಧರ|
ನಮಸ್ತೇ ಸರ್ವ ನಾಗೇಂದ್ರ ಪುರಾಣ ಪುರುಷೋತ್ತಮ||
*ಓಂ ಪುರುಷೋತ್ತಮಾಯ ನಮಃ*

೭ ನಮಃ ಸರ್ವ ಹಿತಾನಂತ ಜಗದಾನಂದ ಕಾರಿಣೇ|
ಸೃಷ್ಟಿ ಸ್ಥಿತ್ಯಂತ ಕಾರಾಯ ಅನಂತಾಯ ನಮೋ ನಮಃ||
*ಓಂಸೃಷ್ಟಿ ಸ್ಥಿತ್ಯಂತಕಾಯ ನಮಃ*

೮ ಯಃ ಸರ್ವ ಗುಣ ಸಂಪೂರ್ಣಃ ಸರ್ವದೋಷ ವಿವರ್ಜಿತಃ|
ಪ್ರೀಯತಾಂ ಪ್ರೀತ ಏವಾಲಂ ವಿಷ್ಣುರ್ಮೇ ಪರಮಃ ಸುಹೃತ್||
*ಓಂ ವಿಷ್ಣವೇ ನಮಃ*

೯ ತ್ರಾಹಿಮಾಂ ಕಮಲಾಕಾಂತ ತ್ರಾಹಿಮಾಂ ಕರುಣಾನಿಧೇ|
ದಿನಬಂಧೋऽತಿ ದಿನೇಶ ಕರುಣಾಸಾಗರ ಪ್ರಭೋ||
*ಓಂ ಕೇಶವಾಯ ನಮಃ*

೧೦ ಕರಾವಲಂಬನಂ ದೇಹಿ ಶೇಷ ಶಾಯಿನ್ ಜಗತ್ಪತೇ|
ಶ್ರೀನೃಸಿಂಹ ರಮಾಕಾಂತ ಭಕ್ತಾನಾಂ ಭಯನಾಶನಃ||
*ಓಂ ನಾರಸಿಂಹಯ ನಮಃ*

೧೧ ನಮಸ್ತೆ ವಿಶ್ವರೂಪಾಯ ನಮಸ್ತ್ರೈಲೋಕ್ಯ ನಾಯಕ |ನಮಸ್ತೇ
ಭಕ್ತ ವಂದ್ಯಾಯ ನಮಸ್ತೇ ಭಕ್ತ ವತ್ಸಲ ||
*ಓಂ ಸರ್ವವ್ಯಾಪಿನೇ ನಮಃ*

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

೧೨ ಮಹೇಶ್ವರ ಮಹೇಶಾನಂ ನಮಸ್ತೇ ತ್ರಿಪುರಾಂತಕ |
ಜೀಮೂತ ಕೇಶಾಯ ನಮೋ ನಮಸ್ತೇ ವೃಷಭಧ್ವಜ ||
*ಓಂ ಈಶ್ವರಾಯ ನಮಃ*

೧೩ ತೀರ್ಥ ಕೋಟಿ ಸಹಸ್ರಾ ವ್ರತ ಕೋಟಿ
ಶತಾನಿಚ|
ನಾರಾಯಣ ಪ್ರಣಾಮಸ್ಯ ಕಲಾನಾರ್ಹಂತಿ ಷೋಡಶೀಮ್||
*ಓಂ ಆದಿ ದೇವಾಯ ನಮಃ*

೧೪ ಅನಂತ ಗುಣ ರೂಪಾಯ ವಿಶ್ವ ರೂಪ ಧರಾಯಚ|
ನಮೋ ಮಾಹಾತ್ಮ್ಯ ದೇವಾಯ ಅನಂತಾಯ ನಮೋ ನಮಃ||
*ಓಂ ಶ್ರೀಮದ್ ಅನಾಂತಾಯ ನಮಃ*

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd