ಈ ಐದು ತಂತ್ರಸಾರದ ಮಾರ್ಗ ಅನುಕರಣೆ ಮಾಡಿದರೆ ನಿಮ್ಮ ಸಾಲ ತಿರಿಸೋದು ಖಂಡಿತ..!!

1 min read
Saakshatv astrology e idu tantra sarada marga

ಈ ಐದು ತಂತ್ರಸಾರದ ಮಾರ್ಗ ಅನುಕರಣೆ ಮಾಡಿದರೆ ನಿಮ್ಮ ಸಾಲ ತಿರಿಸೋದು ಖಂಡಿತ..!!

ಬಂದುಗಳೇ. ಸಾಲದ ಋಣ ಅನ್ನೋದು ಎಲ್ಲರಿಗೂ ಅಚ್ಚರಿಯ ವಿಷಯವೆನ್ನಲ್ಲಾ.ಸಾಲದ ಋಣವನ್ನು ಎಲ್ಲರೂ ಮಾಡುತ್ತಾರೆ.

ಕೆಲವರು ಸಾಲವನ್ನು ಗೃಹ ನಿರ್ಮಾಣ ನಿರ್ವಹಿಸಲು ಮಾಡಿದರೆ ಇನ್ನು ಕೆಲವರು ವಿವಾಹಗಳ ಜವಾಬ್ದಾರಿ ನಿಭಾಯಿಸಲು ಮಾಡುತ್ತಾರೆ ಇನ್ನು ಕೆಲವರು ವ್ಯಾಪಾರ ವ್ಯವಹಾರ ಮಾಡಲು ಮಾಡುತ್ತಾರೆ ಇನ್ನೂ ಕೆಲವರು ನಂಬಿಕೆ ಇಟ್ಟು ಸಂಬಂದಿಕರಿಗೆ

ಸ್ನೇಹಿತರಿಗೆ ಅಥವಾ ಬೇರೆಯವರಿಗೆ ಸಹಾಯ ಮಾಡಲು ಬೇರೆಯವರ ಹತ್ತಿರ ಸಾಲ ತಗೊಂಡು ಅವರಿಗೆ ಸಹಾಯ ಮಾಡಿರ್ತಾರೆ. ಈ ರೀತಿಯಾಗಿ ಸಾಲ ಮಾಡಿರ್ತಾರೆ, ಆದ್ರೆ ಸಾಲವನ್ನು ಮಾಡುವಾಗ ಒಂದಿಷ್ಟು ಮುಖ್ಯ ಅಂಶವನ್ನು ಪರಿಗಣಿಸಬೇಕಾಗುತ್ತೆ ಅಂದ್ರೆ ನಮ್ಮ ಇತಿ ಮಿತಿ ಎಷ್ಟು ಇರುತ್ತೋ ಅಷ್ಟ್ರಲ್ಲಿ ಸಾಲವನ್ನು ಮಾಡಬೇಕಾಗುತ್ತೆ ಮಿತಿ ಮೀರಿ ಸಾಲ ಮಾಡ್ದಾಗ ಅದರ ನೋವನ್ನು ಅನುಭವಿಸೋರು ನಾವೇ ಆಗಿರ್ತೀವಿ.
Saakshatv astrology
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಹಾಗಾಗಿ ಸಾಲವನ್ನು ಮಾಡಿದಾಗ ಅದನ್ನು ತೀರಿಸುವ ಪ್ರಯತ್ನ ಮಾಡಬೇಕು ಸಾಲವನ್ನು ಪ್ರತಿ ತಿಂಗಳು ಕಂತಿನ ರೊಪದಲ್ಲಿ ಅಥವಾ ಒಂದಿಷ್ಟು ಕೂಡಿಟ್ಟು ಆದ್ರೂ ಬೇಗ ಸಾಲವನ್ನು ತೀರಿಸ ಬೇಕಾಗುತ್ತೆ ಯಾಕಂದ್ರೆ ನೀವು ಸಾಲವನ್ನು ತೀರಿಸಿಲ್ಲ ಅಂದ್ರೆ ಮನಸಲ್ಲಿ ಅದೇ ಚಿಂತೆ ಇರುತ್ತೆ ನಂತರ ಆ ಚಿಂತೆ ನಿಮ್ಮ ಅನಾರೋಗ್ಯಕ್ಕೆ ಕಾರಣ ಆಗುತ್ತೆ ಮತ್ತು ಆ ಅನಾರೋಗ್ಯ ನಿಮ್ಮ ಆರ್ಥಿಕವಾಗಿ ಮತ್ತಷ್ಟು ಬಿಕ್ಕಟ್ಟು ತರುತ್ತೆ ಹೀಗೆ ಒಂದರಿಂದ ಮತ್ತೊಂದರಂತೆ ಸಮಸ್ಯೆ ಹುಟ್ಟು ಹಾಕುತ್ತೇ.

ಹಾಗಾದ್ರೆ ಹೆಚ್ಚಿನ ಸಲವನ್ನು ಮಾಡ್ಬಾರ್ದ ಅನ್ನುವ ಪ್ರಶ್ನೆ ನಿಮ್ಮದಾಗಬಹುದು ಕಂಡಿತಾ ತಪಿಲ್ಲ ನಮ್ಮ ಅವಶ್ಯಕತೆ ಇದ್ಧಾಗ ನಾವು ಸಾಲವನ್ನು ಮಾಡ್ಲೆ ಬೇಕಾಗುತ್ತೆ ಆದ್ರೆ ಅದನ್ನು ತೀರಿಸುವ ದಾರಿಯನ್ನು ಕೂಡ ನಾವೇ ಕಂಡುಕೊಳ್ಳಬೇಕಾಗುತ್ತೆ ಕೆಲವೊಂದು ಸಾರಿ ನಮ್ಮ ಮಿತಿ ಮೀರಿ ಸಾಲ ಮಾಡಿದಾಗ ಅದನ್ನು ಕಟ್ಟೋಕೆ ಅಗ್ಧೆ ನೋವನ್ನು ಅನುಭವಿಸ್ತಾ ಇರ್ತೀವಿ ಹಾಗಾಗಿ ಅಂತವರಿಗಾಗೇ ಇವತ್ತಿನ

ಈ ಲೇಖನ ಹಾಗಾದ್ರೆ ಆ ಐದು ಉಪಾಯಗಳು ಯಾವುವು ಅಂತ ಯೋಚನೆ ಮಾಡ್ತಾ ಇದ್ದೀರಾ ತೊಂದ್ರೆ ಇಲ್ಲಾ ನಾವು ನಿಮಗೆ ತಿಸ್ತೀನಿ ತೊಂದ್ರೆ ಎಲ್ಲಾ ಅದಕ್ಕೂ ಮಾದಲು ನೀವು ಮಾಡ್ಬೇಕಾಗಿರೋದು ಇಷ್ಟೆ ನಮ್ಮ ಪೇಜ್ ನೀವು ಲೈಕ್ ಮಾಡಿ ಷೇರ್ ಮಾಡಿ ಮತ್ತು ಕಾಮೆಂಟ್ ಮಾಡಿ.ಬನ್ನಿ ಸ್ನೇಹಿತರೆ ಬಹುದಿನಗಳಿಂದ ನಿಮ್ಮ ಸಾಲವನ್ನು ತೀರಿಸಿಲ್ಲ ಅದೇ ಚಿಂತೆ ನಿಮಗಾಗಿದೆ ಅಂತ ಅಂದ್ರೆ ಅದನ್ನು ಹೇಗೆ ತೀರಿಸ ಬಹುದು ಅನ್ನುವ ಐದು ಉಪಾಯವನ್ನು ನಾವು ನಿಮಗೆ ತಿಳಿಸ್ತೀವಿ

ನೀವು ಕಾಮಧೇನು ಗೂವುಗಳಿಗೆ ಆಹಾರವನ್ನು ನೀಡಿ ಬಂಧುಗಳೇ ನೀವು ಹಸುಗಳಿಗೆ ಬೇಲ ಆಗಿರ್ಬಹುದು ಹಣ್ಣು ಆಗಿರ್ಬಹುದು ಅಥವಾ ಏನೇ ತಿನ್ನುವ ಪದಾರ್ಥವನ್ನು ಮೊದ್ಲನೇ ದಿನದಿಂದ ನೀಡತ್ತಾ ಬಂದ್ರೆ ಅದರ ಲಾಭವನ್ನು ಮೊದಲನೇ ದಿನದಿಂದಲೇ ಗೊತ್ತಾಗುತ್ತೆ ಯಾಕಂದ್ರೆ ನಿಮಗೆ ಗೊತ್ತಿರುತ್ತೆ ಹಸುಗಳಲ್ಲಿ ಎಲ್ಲಾದರಲ್ಲಿಯೂ ಭಗವಂತ ದೇವತೆಗಳು ನೆಲೆಸಿರತ್ತಾರೆ ಅಂತ ಹಾಗಾಗಿ ನೀವು ಹಸುಗಳಿಗೆ ಆಹಾರವನ್ನು ನೀಡೋ ಮೂಲಕ ದೇವನು ದೇವತೆಗಳ ಆಶೀರ್ವಾದ ನೀವು ಪಡೆದುಕೊಳ್ಳಿ ಹೀಗೆ ಮಾಡೋ ಮೂಲಕ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಮತ್ತು ನಿಮ್ಮ ಸಾಲವನ್ನು ಆದಷ್ಟು ಬೇಗ ತೀರಿಸಲು ಆಗುತ್ತೆ.ಬಂಧುಗಳೇ ತಿಳಿತಲ್ಲ ಆದಷ್ಟು ಬೇಗ ನೀವು ಈ ಉಪಾಯವನ್ನು ಮಾಡಿ ನೀವು ನಿಮ್ಮ ಸಾಲವನ್ನು ತೀರಿಸಿ ಋಣ ಮುಕ್ತ ಆಗ್ಲಿ ಅನ್ನೋದೇ ನಮ್ಮ ಆಶಯ ಬಂಧುಗಳೇ

2. ಇರುವೆಗಳಿಗೆ ಆಹಾರವನ್ನು ಹಾಕ್ಬೇಕು ಇರುವೆಗಳಿಗೆ ಅವು ತಿನ್ನೋ ಅಂತ ಆಹಾರವನ್ನು ಹಾಕಬೇಕು ಸಕ್ಕರೆ ಅಥವಾ ಅವು ತಿನ್ನೋ ಪದಾರ್ಥವನ್ನು ನಿಮ್ಮ ಕೈಲಾದಷ್ಟು ಅವುಗಳಿಗೆ ಹಾಕ್ಬೇಕು ಈ ರೀತಿ ಇರುವೆಗಳಿಗೆ ಆಹಾರವನ್ನು ತಿನ್ನಿಸೊದ್ರಿಂದ ನಿಮ್ಮ ಸಾಲ ಅದಷ್ಟ್ಟು ಬೇಗ ಬಗೆಹರಿಯುತ್ತೆ ಸುಮಾರು ದಿನಗಳಿಂದ ನಿಮ್ಮ ಸಾಲ ಬಗೆ ಹರ್ದಿಲ್ಲ ಅಂದ್ರೆ ಬಹುಶ್ಯ ಈ ಉಪಾಯವನ್ನು ಮಾಡೋದ್ರಿಂದ ನಿಮ್ಮ ಸಾಲವನ್ನು ಆದಷ್ಟು ಬೇಗ ತೀರಿಸ್ತೀರಾ

3.ವಾನರ ಸಿಹಿತಿಂಡಿ ಅಥವಾ ಕಡಲೆ ಕಾಯಿಯನ್ನು ಕೊಡಬೇಕು ಪ್ರತಿ ಮಂಗಳವಾರ ಮಂಗಗಳಿಗೆ ನೀವು ಸಿಹಿತಿಂಡಿ ಅಥವಾ ಕಡಲೆಕಾಯಿಯನ್ನು ನೀಡೋದ್ರಿಂದ ನೀವು ನಿಮ್ಮ ಸಾಲವನ್ನು ತೀರಿಸಲು ಸಾಧ್ಯ ಆಗುತ್ತೆ ಮಂಗಗಳಿಗೆ ಆಹಾರವನ್ನು ನೀಡೋದ್ರಿಂದ ಶ್ರೀ ಆಂಜನೇಯ ಸ್ವಾಮಿ ಪ್ರಸನ್ನ ಆಗುತ್ತಾನೆ ಅಂತ ಹೇಳಲಾಗುತ್ತೆ ಹಾಗಾಗಿ ಪ್ರತಿ ಮಂಗಳವಾರ ನೀವು ಮಂಗಗಳಿಗೆ ಆಹಾರವನ್ನು ನೆಡೋ ಮೂಲಕ ನಿಮ್ಮ ಸಾಲವನ್ನು ಆದಷ್ಟು ಬೇಗ ನಿಮ್ಮ ಸಾಲವನ್ನು ತೀರಿಸ ಬಹುದು.

4. ನೀವು ಶ್ವಾನಗಳಿಗೆ ಆಹಾರವನ್ನು ನೀಡಿ ಈ ರೀತಿ ನಾಯಿಗಳಿಗೆ ಹೊಟ್ಟೆ ತುಂಬೋವರೆಗೂ ಕೂಡ ಹಾಲಿನ ಆಹಾರವನ್ನು ನೀಡಿದ್ರೆ ಆದಷ್ಟು ಬೇಗ ನಿಮ್ಮ ಸಾಲ ತೀರುತ್ತೆ ಇದರ ಜೊತೆ ಮತ್ತ್ತೊಂದು ಲಾಭನು ಇದೆ ನೀವು ಶ್ವಾನಗಳಿಗೆ ಆಹಾರವನ್ನು ನೀಡಿದ್ರೆ ನಿಮ್ಮ ಸಾಲ ತೀರೋದ್ರ ಜೊತೆ ನಿಮ್ಮ ಮನೆಯಲ್ಲಿ ಏನಾದ್ರು ಜಗಳ ಆದ್ರೆ ಅಥವಾ ನಿಮ್ಮ ಮನೆಯಲ್ಲಿ ಏನಾದ್ರು ನಕರಾತ್ಮಕ ಶಕ್ತಿ ಇದ್ರೆ ಅದು ನಿವಾರಣೆ ಆಗುತ್ತೆ.
Saakshatv astrology
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

5.ನೀವು ಪಕ್ಷಿಗಳಿಗೆ ಸಿರಿಧಾನ್ಯವನ್ನು ಹಾಕ್ಬೇಕು ಅಂದ್ರೆ ಪ್ರತಿ ಶನಿವಾರ ಮತ್ತು ಮಂಗಳವಾರ ನೀವು ಪಕ್ಷಿಗಳಿಗೆ ನಿಮ್ಮ ಕೈಲಾದಂತ ಸಿರಿಧಾನ್ಯಾನ್ಯವನ್ನು ಹಾಕಬೇಕು ಹೀಗೆ ಪಕ್ಷಿಗಳಿಗೆ ನೀವು ಹಾಕಿದಂತ ದನ್ಯವಾನ್ನು ತಿನ್ನೋದ್ರಿಂದ ನಿಮಗೂ ಖುಷಿ ಆಗುತ್ತೆ ಹಾಗೆ ಆದಷ್ಟು ಬೇಗ ನೀವು ಸಾಲವನ್ನು ತೀರಿಸಲು ಮುಂದಾಗ್ತೀರಾ ಇದರ ಪರಿಣಾಮ ನಿಮಗೆ ಎರಡರಿಂದ ಮೂರು ದಿನಗಳಲ್ಲಿ ಗೊತ್ತಾಗುತ್ತೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd