ಈ ರೀತಿಯ ತಪ್ಪುಗಳಿಂದ ದಾರಿದ್ರ್ಯ ತಂದುಕೊಳ್ಳಬೇಡಿ ಒಂದು ವೇಳೆ ಇವನ್ನು ಧಾನ ಮಾಡಿದರೆ ಅಸ್ತಿ, ಐಶ್ವರ್ಯ ಎಲ್ಲವನ್ನುಕಳೆದುಕೊಂಡು ಮನೆಯಲ್ಲಿನ ಧನಲಕ್ಷ್ಮಿ ದೂರಾಗುವಳು..!!!

1 min read
Saakshatv astrology devi

ಈ ರೀತಿಯ ತಪ್ಪುಗಳಿಂದ ದಾರಿದ್ರ್ಯ ತಂದುಕೊಳ್ಳಬೇಡಿ ಒಂದು ವೇಳೆ ಇವನ್ನು ಧಾನ ಮಾಡಿದರೆ ಅಸ್ತಿ, ಐಶ್ವರ್ಯ ಎಲ್ಲವನ್ನುಕಳೆದುಕೊಂಡು ಮನೆಯಲ್ಲಿನ ಧನಲಕ್ಷ್ಮಿ ದೂರಾಗುವಳು..!!!

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಭಾರತ ದೇಶದ ಸಂಸ್ಕೃತಿಯ ಸನಾತನ ಹಿಂದೂ ಧರ್ಮದ ಸಂಪ್ರದಾಯದಲ್ಲಿ ಅಚಾರ ವಿಚಾರಗಳಿಗೆ ಸಾಕಷ್ಟು ಪ್ರಾಮುಖ್ಯತೆ ಕೊಡಲಾಗುತ್ತದೆ.
Saakshatv astrology lakshmi devige e ondu vastu maneyalli eddare saaku
ತಾವು ಎಷ್ಟೇ ಆಸ್ತಿಪಾಸ್ತಿಯ ಸಂಪತ್ತನ್ನು ಸಂಪಾದನೆ ಮಾಡಿದರು ಮನಸ್ಸಿಗೆ ನೆಮ್ಮದಿ ಹುಡುಕುತ್ತಾನೆ ಮನುಷ್ಯ ತನ್ನ ನೆಮ್ಮದಿಗಾಗಿ ಸಾಕಷ್ಟು ಒಳ್ಳೆಯ ಕೆಲಸ ಕಾರ್ಯವನ್ನು ಮಾಡಲು ಮುಂದಾಗುತ್ತಾನೆ. ತುಂಬಾ ಜನರು ಹೆಚ್ಚಿನ ಹಣ್ಣ ಸಂಪಾದನೆ ಮಾಡಿದ ನಂತರ ಪ್ರಮುಖವಾಗಿ ಧಾನಧರ್ಮ ಮಾಡುತ್ತಾರೆ. ಹಿಂದೂ ಧರ್ಮದಲ್ಲಿ ಧಾನ ಮಾಡುವುದು ಪ್ರಮುಖವಾದ ಕೆಲಸ ಎಂದು ಪರಿಗಣಿಸಲಾಗುತ್ತದೆ. ಈ ಕೆಲಸ ಮಾಡಿದ ನಂತರ ಸಾಕಷ್ಟು ಜನರು ತಾವು ಮಾಡುವ ಕೆಲಸದಲ್ಲಿ ಒಳ್ಳೆಯ ಅಭಿವೃದ್ಧಿ ಹೊಂದುತ್ತಾರೆ.

ಪ್ರಮುಖವಾಗಿ ಗಮನಿಸಿ ಬೇಕಾದ ಅಂಶ ಎಂದರೆ ನಾವು ಯಾವ ವಸ್ತುಗಳನ್ನು ಧಾನವಾಗಿ ನೀಡುತ್ತೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಈ ಕೆಲವು ವಸ್ತುಗಳನ್ನು ನೀಡಿದರೆ ನಿಮಗೆ ಕೆಟ್ಟದಾಗುತ್ತದೆ ಮತ್ತು ನಮ್ಮ ಜೀವನ ವೃದ್ಧಿ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ಧಾನ ಮಾಡಬಾರದು ಎಂದು ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಪೊರಕೆ ಧಾನ: ಪೊರಕೆಯನ್ನು ಯಾರಿಗೂ ಧಾನ ಮಾಡಬೇಡಿ ಧರ್ಮ ಗ್ರಂಥಗಳಲ್ಲಿ ಪೊರೆಯನ್ನು ಲಕ್ಷ್ಮಿ ಅಂಶ ಎಂದು ಹೇಳಲಾಗುತ್ತದೆ. ಪೊರೆಯನ್ನು ಧಾನ ಮಾಡುವುದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಮತ್ತು ಲಕ್ಷ್ಮಿ ದೇವಿಯ ಸಮಾಧಾನದಿಂದಾಗಿ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಕೊರತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಹಾಳಾದ ಎಣ್ಣೆ ಅಥವಾ ಬಳಸಿರುವ ಎಣ್ಣೆ: ಜ್ಯೋತಿಷ್ಯದ ಪ್ರಕಾರ ಎಣ್ಣೆಯನ್ನು ಧಾನ ಮಾಡುವುದರಿಂದ ಶನಿ ದೇವನ ದುಷ್ಪರಿಣಾಮಗಳಿಂದ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ. ಆದರೆ ಹಾಳಾದ ಅಥವಾ ಬಳಸಿದ ಎಣ್ಣೆಯನ್ನು ಶನಿವಾರ ಧಾನ ಮಾಡಬೇಡಿ. ಒಂದು ವೇಳೆ ಧಾನ ಮಾಡಿದರೆ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಪುಸ್ತಕಗಳನ್ನು ಧಾನ ಮಾಡುವುದರಿಂದ ವಿದ್ಯಾಬುದ್ದಿ ಹೆಚ್ಚಾಗುತ್ತಿದೆ ಮತ್ತು ಸರಸ್ವತಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಕಾಫಿ ಪುಸ್ತಕಗಳನ್ನು ಧಾನ ಮಾಡುವುದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ ಆದರೆ ಕಾಫಿ ಹರಿದಿದರೆ ನೀವು ನಷ್ಟಕ್ಕೆ ಒಳಗಾಗಬಹುದು ಎಂದು ಹೇಳಲಾಗುತ್ತದೆ.
Saakshatv astrology kalasha
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ನಾವು ಪ್ಲಾಸ್ಟಿಕ್ ವಸ್ತುಗಳನ್ನು ಎಂದು ಕೂಡ ಧಾನ ಮಾಡಬಾರದು ಎಂದು ಸಾಕಷ್ಟು ಜನರಿಗೆ ಗೊತ್ತಿಲ್ಲ. ಪ್ಲಾಸ್ಟಿಕ್ ವಸ್ತುಗಳನ್ನು ಧಾನ ಮಾಡುವುದು ಕೆಟ್ಟದ್ದೂ ಎಂದು ಹೇಳಲಾಗುತ್ತದೆ. ಇದನ್ನು ಧಾನ ಮಾಡುವುದರಿಂದ ನೀವು ವ್ಯವಹಾರದಲ್ಲಿ ನಷ್ಟ ಹಾಗೂ ಉದ್ಯೋಗವನ್ನು ಕಳೆದುಕೊಳ್ಳುತ್ತಿರ ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd