ಮಹಿಳೆಯರು ಶುಕ್ರವಾರ ದಿನದಂದು ಕಳಸ ಪ್ರತಿಷ್ಠಾಸುವುದರ ವಿಶೇಷತೆ ಹಾಗೂ ಮಹತ್ವ…!!!

1 min read
Saakshatv astrology kalasha

ಮಹಿಳೆಯರು ಶುಕ್ರವಾರ ದಿನದಂದು ಕಳಸ ಪ್ರತಿಷ್ಠಾಸುವುದರ ವಿಶೇಷತೆ ಹಾಗೂ ಮಹತ್ವ…!!!

ಕಳಸ ಪ್ರತಿಷ್ಠಾಸುವುದರ ವಿಶೇಷತೆ ಹಾಗೂ ಮಹತ್ವ
ಬಂಧುಗಳೇ ಪೂಜಾ ಮಂದಿರದಲ್ಲಿ ಎಷ್ಟೇ ದೇವರ ಫೋಟೋ ಹಾಗೂ ದೇವರ ವಿಗ್ರಹವನ್ನು ಇಟ್ಟರು ಕಳಸ ಇಲ್ಲದೆ ಇರುವ ಪೂಜಾ ಮಂದಿರ ಅಷ್ಟೊಂದು ಸಾರ್ಥಕತೆಯನ್ನು ಪಡೆಯುವುದಿಲ್ಲ ಎಂದು ಶಾಸ್ತ್ರ ಪುರಾಣಗಳಲ್ಲಿ ಹೇಳುತ್ತಾರೆ ಕಳಸ ಎಂದರೆ ತಾಮ್ರದ ಚೊಂಬಿನಲ್ಲಿ ನೀರನ್ನು ತುಂಬಿ ಎಲೆಯನ್ನು ಇಟ್ಟು ಕಾಯಿ ಇಡುವುದು ಅಷ್ಟೇ ಕಳಸವಲ್ಲ ಮನೆಯಲ್ಲಿ ಪೂಜಾ ಮಂದಿರದಲ್ಲಿ ಒಂದು ಸಣ್ಣ ಚೊಂಬಿನಲ್ಲಿ ಆದರೂ ಗಂಗಾಜಲ ಅಂದರೆ ನೀರನ್ನು ಇಡಬೇಕು ಹಾಗಿದ್ದರೆ ಮಾತ್ರ ಅಲ್ಲಿರುವ ದೇವತೆಗಳ ಆಹ್ವಾನ ಕೆಳಸದ ಸ್ವರೂಪದಲ್ಲಿ ಇರುತ್ತದೆ.
Saakshatv astrology

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿಯ ಆರಧಾನೆ ಮಾಡುವ ಜ್ಞಾನೇಶ್ವರ್ ರಾವ್ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 8548998564 ಬಂಧುಗಳೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 8548998564  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 854899854

ಸತ್ಯನಾರಾಯಣ ಸ್ವಾಮಿ ಪೂಜೆ ಮಹಾಲಕ್ಷ್ಮಿ ಪೂಜೆ ವರಮಹಾಲಕ್ಷ್ಮಿ ಪೂಜೆ ಹೀಗೆ ಪ್ರತಿಯೊಂದು ಪೂಜೆಗೂ ಕಳಸವನ್ನು ಪ್ರತಿಷ್ಠಾಪನೆ ಮಾಡುತ್ತೇವೆ ಯಾವ ಉದ್ದೇಶಕ್ಕಾಗಿ ಕಳಸ ಪ್ರತಿಷ್ಠಾಪನೆ ಮಾಡುತ್ತಾರೆ ಎಂದರೆ ಕಳಸ ಪ್ರತಿಷ್ಠಾಪನೆ ಮಾಡುವುದರಿಂದ ಕಳಸದ ನೀರಿನಲ್ಲಿ ದೇವರ ಅನುಷ್ಠಾನ ಆಗುತ್ತದೆ.

ಗೆಳೆಯರೇ ಕಳಸದಲ್ಲಿ ಐದು ವಿಳೆದೆಲೆ ಅಥವಾ ಐದು ಮಾವಿನ ಎಲೆ ಇಡುತ್ತೇವೆ ಈ ಐದು ಎಲೆಗಳು ಐದು ಪಂಚೇಂದ್ರಿಯಗಳ ಸಮಯ ಎಂದು ಹೇಳುತ್ತಾರೆ ಹಾಗೂ ಕಳಸದ ಮೇಲೆ ಇಡುವ ಕಾಯಿ ಸಾಕ್ಷಾತ ದೇವರ ಮುಖ ಇದ್ದಹಾಗೆ ಎಂದು ಹೇಳುತ್ತಾರೆ ಬಂಧುಗಳೇ

ಈ ರೀತಿಯಾಗಿ ಕಳಸವನ್ನು ಪ್ರತಿಷ್ಠಾಪನೆ ಮಾಡಿದಾಗ ಕಳಸದ ಸ್ವರೂಪದಲ್ಲಿ

ದೇವರು ಜೀವಂತವಾಗಿ ಆಹ್ವಾನ ಆಗಿದ್ದಾರೆ ಎಂದು ಅರ್ಥ ದೇವರ ಕಳಸದಲ್ಲಿ ಬಂದು ನೆಲೆಸಿರುತ್ತಾನೆ ಗೆಳೆಯರೇ ಈ ರೀತಿಯಾಗಿ ಕಳಸ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದರೆ ಎಲ್ಲಾ ಪೂಜೆಗಳು ಉತ್ತಮ ಫಲವನ್ನು ಕೊಡುತ್ತವೆ ಗೆಳೆಯರೇ ಪೂಜೆ ಮುಗಿದ ನಂತರ ಈ ಕಳಸದ ನೀರನ್ನು ಯಾರು ತುಳಿಯದೆ ಇರುವ ಜಾಗಕ್ಕೆ ತೆಂಗಿನಮರ ಅಥವಾ ಯಾರು ಆ ಸ್ಥಳಕ್ಕೆ ಹೋಗದೆ ಇರುವ ಗಿಡಕ್ಕೆ ಹಾಕಬೇಕು ಅಥವಾ ಯಾವುದಾದರೂ ನಿಮ್ಮ ಹತ್ತಿರ ಇರುವ ನದಿಗೆ ವಿಸರ್ಜನೆ ಮಾಡಬೇಕು.

ಬಂಧುಗಳೇ ಕಳಸದ ನೀರನ್ನು ಹೊರಗಡೆ ಹಾಕುವ ಮೊದಲು ಮನೆಯಲ್ಲಿ ಇರುವವರು ಆ ಕಳಸದ ನೀರನ್ನು ಒಮ್ಮೆ ಪ್ರೋಕ್ಷಣೆ ಮಾಡಿಕೊಳ್ಳಬೇಕು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ಹಾಗೂ ನಿಮ್ಮ ದೇಹದಲ್ಲಿ ಇರುವ ಎಲ್ಲಾ ದರಿದ್ರಗಳು ಹೋಗುತ್ತವೆ ಹಾಗೂ ಲಕ್ಷ್ಮಿ ಅನುಗ್ರಹದಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ತೊಲಗಿ ಹೋಗುತ್ತವೆ ಹಾಗಾಗಿ ಒಂದು ಎಲೆಯನ್ನು ತೆಗೆದುಕೊಂಡು ಕಳಸದ ನೀರನ್ನು ಪ್ರೋಕ್ಷಣೆ ಮಾಡಿಕೊಂಡರೆ ಬಹಳಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ.

ಬಂಧುಗಳೇ ಕಳಸದ ಕಾಯಿಯನ್ನು ದೇವರ ಮುಖ ಎಂದು ಅಂದುಕೊಳ್ಳುತ್ತೇವೆ ಹಾಗಾಗಿ ಆ ಕಾಯಿಯನ್ನು ಒಡೆಯ ಬಾರದು ಅದನ್ನು ಯಾವುದಾದರೂ ನದಿಗೆ ವಿಸರ್ಜನೆ ಮಾಡಬೇಕು ನದಿ ಇಲ್ಲವಾದರೆ ದೇವಸ್ಥಾನಗಳಲ್ಲಿ

ಯಾವುದಾದರೂ ಹೋಮ ನಡೆಯುತ್ತಿದ್ದರೆ ಆ ಕಾಯಿಯನ್ನು ಕೊಡಬೇಕು ಗೆಳೆಯರೆ ಹಾಗಾಗಿ ಯಾವುದೇ ಕಾರಣಕ್ಕೂ ಕಳಸದ ಕಾಯಿಯನ್ನು ಒಡೆಯಬಾರದು ನೀರಿನಲ್ಲಿ ವಿಸರ್ಜಿಸಬೇಕು ಇದರಿಂದ ಉತ್ತಮ ಫಲವನ್ನು ಪಡೆಯುತ್ತಿರ. ಗೆಳೆಯರೇ ಈ ರೀತಿಯಾಗಿ ದೇವರು ಕೋಣೆಯಲ್ಲಿ ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು ಹಾಗೂ ಮನೆಯಲ್ಲಿ ಯಾವುದಾದರೂ ಪೂಜೆ ಇದ್ದರೆ ಕಳಸ ಪ್ರತಿಷ್ಠಾಪಿಸುವಾಗ ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ದೇವರ ಅನುಗ್ರಹ ನಿಮಗೆ ಉತ್ತಮ ರೀತಿಯಲ್ಲಿ ಆಗುತ್ತದೆ ಹಾಗೂ ಇದರಿಂದಾಗಿ ಉತ್ತಮ ಫಲವನ್ನು ಪಡೆಯುತ್ತೀರಿ.
Saakshatv astrology deepa
ಶ್ರೀ ಕಟೀಲು ದುರ್ಗ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ಶ್ರೀ ಜ್ಞಾನೇಶ್ವರ್ ರಾವ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 8548998564 .

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd