Wednesday, October 4, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಮಹಾಲಕ್ಷ್ಮೀಯ ಬಲಿಷ್ಠ ಮೂಲ ಮಂತ್ರವನ್ನು ಉಚ್ಚರಿಸುವುದರಿಂದ ದಾರಿದ್ರ್ಯಗಳು ದೂರಾಗಿ ಅಷ್ಟೈಶ್ವರ್ಯದ ಚಮತ್ಕಾರ ನಿಮ್ಮದಾಗಲಿದೆ…!!!

Shwetha by Shwetha
July 30, 2021
in Astrology, Newsbeat, ಜ್ಯೋತಿಷ್ಯ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಮಹಾಲಕ್ಷ್ಮೀಯ ಬಲಿಷ್ಠ ಮೂಲ ಮಂತ್ರವನ್ನು ಉಚ್ಚರಿಸುವುದರಿಂದ ದಾರಿದ್ರ್ಯಗಳು ದೂರಾಗಿ ಅಷ್ಟೈಶ್ವರ್ಯದ ಚಮತ್ಕಾರ ನಿಮ್ಮದಾಗಲಿದೆ…!!!

ಶ್ರೀಕನಕಧಾರಾ_ಸ್ತೋತ್ರಮ್:
ಪ್ರತಿದಿನ ಈ ಸ್ತೋತ್ರ ಹೇಳುತ್ತಾ ಹೋದಂತೆ ಎಲ್ಲ ಕಷ್ಟ
ದಾರಿದ್ರ್ಯ ಗಳು ದೂರವಾಗುತ್ತವೆ ಅನ್ನುವುದಕ್ಕೆ ಸಂದೇಹವೆ ಇಲ್ಲ , ಅಷ್ಟೊಂದು ಅದ್ಭುತವಾದ ಶ್ಲೋಕ ಇದು .ಶ್ರೀ.ಶಂಕರರು ತಮ್ಮ ಎಂಟನೆಯ ವಯಸ್ಸಿನಲ್ಲಿ ರಚಿಸಿದ.ಅದ್ಭುತವಾದ ಶ್ಲೋಕ ,ಇದರಲ್ಲಿ ದೇವಿ ಮತ್ತು ಶಂಕರರಸಂವಾದ ರೂಪದಲ್ಲಿ ಇರುವ ಈ ಶ್ಲೋಕ ದೇವಿಯನ್ನು ಬಡತನ ದೂರಮಾಡು ತಾಯೇ ಎಂದು ಕೇಳಿಕೊಂಡಾಗ ಶಂಕರರು ವಾಕ್ಚಾತುರ್ಯ ಕ್ಕೆ ಮೆಚ್ಚಿದ ಲಕ್ಷ್ಮೀ ದೇವಿ ಬಂಗಾರದ ನೆಲ್ಲಿಕಾಯಿ ಮಳೆಯನ್ನೆ ಸುರಿಸಿ ಬಡತನ ದೂರ ಮಾಡಿದಳು .

Related posts

ಪಿತೃಗಳು ಕನಸಿನಲ್ಲಿ ಕಾಣಿಸಿದರೆ ಏನಾಗುತ್ತೆ?

ಪಿತೃಗಳು ಕನಸಿನಲ್ಲಿ ಕಾಣಿಸಿದರೆ ಏನಾಗುತ್ತೆ?

October 4, 2023
ಮತ್ತೆ ಇಳಿದ ಚಿನ್ನ!

ಮತ್ತೆ ಇಳಿದ ಚಿನ್ನ!

October 4, 2023

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

kollapura mahalakshmi saakshatv

ಪ್ರತಿದಿನ ಇದನ್ನು ಲಕ್ಷ್ಮೀ ದೇವಿ ಸ್ಮರಣೆ ಮಾಡುತ್ತಾ ಹೇಳಿದಲ್ಲಿ ಖಂಡಿತಾ ನಿಮ್ಮ ಎಲ್ಲಾ ಕಷ್ಟ ದಾರಿ ದೂರವಾಗುತ್ತದೆ…

ಶ್ರೀಕನಕಧಾರಾಸ್ತೋತ್ರಮ್

ಅಂಗಂ ಹರೇಃ ಪುಲಕಭೂಷಣಮಾಶ್ರಯನ್ತೀ
ಭೃಂಗಾಂಗನೇವ ಮುಕುಲಾಭರಣಂ ತಮಾಲಮ್ ।
ಅಂಗೀಕೃತಾಖಿಲವಿಭೂತಿರಪಾಂಗಲೀಲಾ
ಮಾಂಗಲ್ಯದಾಽಸ್ತು ಮಮ ಮಂಗಲದೇವತಾಯಾಃ ॥ 1॥
ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ ।
ಮಾಲಾ ದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರಸಮ್ಭವಾಯಾಃ ॥ 2॥

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುನ್ದಂ
ಆನನ್ದಕನ್ದಮನಿಮೇಷಮನಂಗತನ್ತ್ರಮ್ ।
ಆಕೇಕರಸ್ಥಿತಕನೀನಿಕಪಕ್ಷ್ಮನೇತ್ರಂ
ಭೂತ್ಯೈ ಭವೇನ್ಮಮ ಭುಜಂಗಶಯಾಂಗನಾಯಾಃ ॥ 3॥

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ
ಯಾಹಾರಾವಲೀವ ಹರಿನೀಲಮಯೀ ವಿಭಾತಿ ।
ಕಾಮಪ್ರದಾ ಭಗವತೋಽಪಿ ಕಟಾಕ್ಷಮಾಲಾ
ಕಲ್ಯಾಣಮಾವಹತು ಮೇ ಕಮಲಾಲಯಾಯಾಃ ॥ 4॥

ಕಾಲಾಂಬುದಾಲಿ ಲಲಿತೋರಸಿ ಕೈಟಭಾರೇಃ
ಧಾರಾಧರೇ ಸ್ಫುರತಿ ಯಾ ತಡಿದಂಗನೇವ ।
ಮಾತುಸ್ಸಮಸ್ತಜಗತಾಂ ಮಹನೀಯಮೂರ್ತಿಃ
ಭದ್ರಾಣಿ ಮೇ ದಿಶತು ಭಾರ್ಗವನನ್ದನಾಯಾಃ ॥ 5॥

ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ಪ್ರಭಾವಾತ್
ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ ।
ಮಯ್ಯಾಪತೇತ್ತದಿಹ ಮನ್ಥರಮೀಕ್ಷಣಾರ್ಧಂ
ಮನ್ದಾಲಸಂ ಚ ಮಕರಾಲಯಕನ್ಯಕಾಯಾಃ ॥ 6॥

ವಿಶ್ವಾಮರೇನ್ದ್ರಪದವಿಭ್ರಮದಾನದಕ್ಷಂ
ಆನನ್ದಹೇತುರಧಿಕಂ ಮುರವಿದ್ವಿಷೋಽಪಿ ।
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧಮ್
ಇನ್ದೀವರೋದರಸಹೋದರಮಿನ್ದಿರಾಯಾಃ ॥ 7॥

ಇಷ್ಟಾವಿಶಿಷ್ಟಮತಯೋಽಪಿ ಯಯಾ ದಯಾರ್ದ್ರ-
ದೃಷ್ಟ್ಯಾ ತ್ರಿವಿಷ್ಟಪಪದಂ ಸುಲಭಂ ಲಭನ್ತೇ ।
ದೃಷ್ಟಿಃ ಪ್ರಹೃಷ್ಟಕಮಲೋದರದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟ ಮಮ ಪುಷ್ಕರವಿಷ್ಟರಾಯಾಃ ॥ 8॥

ದದ್ಯಾದ್ದಯಾನುಪವನೋ ದ್ರವಿಣಾಮ್ಬುಧಾರಾಂ
ಅಸ್ಮಿನ್ನಕಿಂಚನವಿಹಂಗಶಿಶೌ ವಿಷಣ್ಣೇ ।
ದುಷ್ಕರ್ಮಧರ್ಮಮಪನೀಯ ಚಿರಾಯ ದೂರಂ
ನಾರಾಯಣಪ್ರಣಯಿನೀನಯನಾಮ್ಬುವಾಹಃ ॥ 9॥

ಗೀರ್ದೇವತೇತಿ ಗರುಡಧ್ವಜಸುನ್ದರೀತಿ
ಶಾಕಮ್ಭರೀತಿ ಶಶಿಶೇಖರವಲ್ಲಭೇತಿ ।
ಸೃಷ್ಟಿಸ್ಥಿತಿಪ್ರಲಯಕೇಲಿಷು ಸಂಸ್ಥಿತಾಯೈ
ತಸ್ಯೈ ನಮಸ್ತ್ರಿಭುವನೈಕಗುರೋಸ್ತರುಣ್ಯೈ ॥ 10॥

ಶ್ರುತ್ಯೈ ನಮೋಽಸ್ತು ಶುಭಕರ್ಮಫಲಪ್ರಸೂತ್ಯೈ
ರತ್ಯೈ ನಮೋಽಸ್ತು ರಮಣೀಯಗುಣಾರ್ಣವಾಯೈ ।
ಶಕ್ತ್ಯೈ ನಮೋಽಸ್ತು ಶತಪತ್ರನಿಕೇತನಾಯೈ
ಪುಷ್ಟ್ಯೈ ನಮೋಽಸ್ತು ಪುರುಷೋತ್ತಮವಲ್ಲಭಾಯೈ ॥
11॥

ನಮೋಽಸ್ತು ನಾಲೀಕನಿಭಾನನಾಯೈ
ನಮೋಽಸ್ತು ದುಗ್ಧೋದಧಿಜನ್ಮಭೂಮ್ಯೈ ।
ನಮೋಽಸ್ತು ಸೋಮಾಮೃತಸೋದರಾಯೈ
ನಮೋಽಸ್ತು ನಾರಾಯಣವಲ್ಲಭಾಯೈ ॥ 12॥

ನಮೋಽಸ್ತು ಹೇಮಾಮ್ಬುಜಪೀಠಿಕಾಯೈ
ನಮೋಽಸ್ತು ಭೂಮಂಡಲನಾಯಿಕಾಯೈ ।
ನಮೋಽಸ್ತು ದೇವಾದಿದಯಾಪರಾಯೈ
ನಮೋಽಸ್ತು ಶಾರ್ಂಗಾಯುಧವಲ್ಲಭಾಯೈ ॥ 13॥

I
ನಮೋಽಸ್ತು ದೇವ್ಯೈ ಭೃಗುನನ್ದನಾಯೈ
ನಮೋಽಸ್ತು ವಿಷ್ಣೋರುರಸಿ ಸ್ಥಿತಾಯೈ ।
ನಮೋಽಸ್ತು ಲಕ್ಷ್ಮ್ಯೈ ಕಮಲಾಲಯಾಯೈ
ನಮೋಽಸ್ತು ದಾಮೋದರವಲ್ಲಭಾಯೈ ॥ 14॥

ನಮೋಽಸ್ತು ಕಾನ್ತ್ಯೈ ಕಮಲೇಕ್ಷಣಾಯೈ
ನಮೋಽಸ್ತು ಭೂತ್ಯೈ ಭುವನಪ್ರಸೂತ್ಯೈ ।
ನಮೋಽಸ್ತು ದೇವಾದಿಭಿರರ್ಚಿತಾಯೈ
ನಮೋಽಸ್ತು ನನ್ದಾತ್ಮಜವಲ್ಲಭಾಯೈ ॥ 15॥

ಸಮ್ಪತ್ಕರಾಣಿ ಸಕಲೇನ್ದ್ರಿಯನನ್ದನಾನಿ
ಸಾಮ್ರಾಜ್ಯದಾನವಿಭವಾನಿ ಸರೋರುಹಾಕ್ಷಿ । var
ಸರೋರುಹಾಣಿ
ತ್ವದ್ವನ್ದನಾನಿ ದುರಿತೋದ್ಧರಣೋದ್ಯತಾನಿ
ಮಾಮೇವ ಮಾತರನಿಶಂ ಕಲಯನ್ತು ಮಾನ್ಯೇ ॥ 16॥

ಯತ್ಕಟಾಕ್ಷಸಮುಪಾಸನಾವಿಧಿಃ
ಸೇವಕಸ್ಯ ಸಕಲಾರ್ಥಸಮ್ಪದಃ ।
ಸನ್ತನೋತಿ ವಚನಾಂಗಮಾನಸೈಃ
ತ್ವಾಂ ಮುರಾರಿಹೃದಯೇಶ್ವರೀಂ ಭಜೇ ॥ 17॥

ಸರಸಿಜನಿಲಯೇ ಸರೋಜಹಸ್ತೇ
ಧವಲತಮಾಂಶುಕಗನ್ಧಮಾಲ್ಯಶೋಭೇ ।
ಭಗವತಿ ಹರಿವಲ್ಲಭೇ ಮನೋಜ್ಞೇ
ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ ॥ 18॥

ದಿಗ್ ಹಸ್ತಿಭಿಃ ಕನಕಕುಮ್ಭಮುಖಾವಸೃಷ್ಟ-
ಸ್ವರ್ವಾಹಿನೀವಿಮಲಚಾರುಜಲಪ್ಲುತಾಂಗೀಮ್ ।
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ-
ಲೋಕಾಧಿನಾಥಗೃಹಿಣೀಮಮೃತಾಬ್ಧಿಪುತ್ರೀಮ್ ॥ 19॥

ಕಮಲೇ ಕಮಲಾಕ್ಷವಲ್ಲಭೇ ತ್ವಂ
ಕರುಣಾಪೂರತರಂಗಿತೈರಪಾಂಗೈಃ ।
ಅವಲೋಕಯ ಮಾಮಕಿಂಚನಾನಾಂ
ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ ॥ 20॥

ದೇವಿ ಪ್ರಸೀದ ಜಗದೀಶ್ವರಿ ಲೋಕಮಾತಃ
ಕಲ್ಯಾಣಗಾತ್ರಿ ಕಮಲೇಕ್ಷಣಜೀವನಾಥೇ ।
ದಾರಿದ್ರ್ಯಭೀತಿಹೃದಯಂ ಶರಣಾಗತಂ ಮಾಮ್
ಆಲೋಕಯ ಪ್ರತಿದಿನಂ ಸದಯೈರಪಾಂಗೈಃ ॥ 21॥

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ದಕ್ಷಿಣಕನ್ನಡ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಸ್ತುವನ್ತಿ ಯೇ ಸ್ತುತಿಭಿರಮೀಭಿರನ್ವಹಂ
ತ್ರಯೀಮಯೀಂ ತ್ರಿಭುವನಮಾತರಂ ರಮಾಮ್ ।
ಗುಣಾಧಿಕಾ ಗುರುತರಭಾಗ್ಯಭಾಗಿನೋ
ಭವನ್ತಿ ತೇ ಭುವಿ ಬುಧಭಾವಿತಾಶಯಾಃ ॥ 22॥

॥ ಇತಿ ಶ್ರೀಮಚ್ಛಂಕರಾಚಾರ್ಯಕೃತ
ಶ್ರೀ ಕನಕಧಾರಾಸ್ತೋತ್ರಂ ಸಮ್ಪೂರ್ಣಮ್ ॥

ShareTweetSendShare
Join us on:

Related Posts

ಪಿತೃಗಳು ಕನಸಿನಲ್ಲಿ ಕಾಣಿಸಿದರೆ ಏನಾಗುತ್ತೆ?

ಪಿತೃಗಳು ಕನಸಿನಲ್ಲಿ ಕಾಣಿಸಿದರೆ ಏನಾಗುತ್ತೆ?

by Honnappa Lakkammanavar
October 4, 2023
0

ಪ್ರತಿಯೊಬ್ಬರೂ ಕನಸುಗಳ ಪ್ರಪಂಚದಲ್ಲಿ ಬದುಕುತ್ತಿರುತ್ತಾರೆ. ಪೂರ್ವಜರು ಆಗಾಗ ನಮ್ಮ ಕನಸುಗಳಲ್ಲಿ ಬರುತ್ತಿರುತ್ತಾರೆ. ಹಲವು ನಂಬುವ ಸಂಗತಿಗಳಾದರೆ, ಇನ್ನೂ ಹಲವು ಕನಸುಗಳು ಸಂದೇಶ ನೀಡುತ್ತಿರುತ್ತವೆ. ಪಿತೃ ಪಕ್ಷದ ಸಮಯದಲ್ಲಿ...

ಮತ್ತೆ ಇಳಿದ ಚಿನ್ನ!

ಮತ್ತೆ ಇಳಿದ ಚಿನ್ನ!

by Honnappa Lakkammanavar
October 4, 2023
0

ಈ ವಾರವೂ ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ಕುಸಿತ ಕಾಣುತ್ತಿವೆ. ಚಿನ್ನದ ಬೆಲೆ ಈ ವರ್ಷಾರಂಭದಲ್ಲಿ ಇದ್ದ ಮಟ್ಟಕ್ಕೆ ಇಳಿದಿದೆ. ಭಾರತದಲ್ಲಿ...

ಹಣದ ಹರಿವನ್ನು ಹೆಚ್ಚಿಸಲು ಯಾರಿಗೂ ಹೇಳದೆ ಏಳು ಲವಂಗವನ್ನು ಇರಿಸಿ ಮತ್ತು ಈ ರಹಸ್ಯ ಪರಿಹಾರವನ್ನು ಮಾಡಿ.

ಹಣದ ಹರಿವನ್ನು ಹೆಚ್ಚಿಸಲು ಯಾರಿಗೂ ಹೇಳದೆ ಏಳು ಲವಂಗವನ್ನು ಇರಿಸಿ ಮತ್ತು ಈ ರಹಸ್ಯ ಪರಿಹಾರವನ್ನು ಮಾಡಿ.

by Honnappa Lakkammanavar
October 4, 2023
0

ಇಂದಿನ ಯುಗದಲ್ಲಿ ಎಲ್ಲರೂ ಹಣ ಎಂಬ ಕಾಗದದ ಕಡೆಗೆ ಓಡುತ್ತಿದ್ದಾರೆ. ಶಾಂತಿ ನೆಮ್ಮದಿಯಿಂದ ಬದುಕಲು ಹಣ ಸಂಪಾದಿಸುವ ಪರಿಸ್ಥಿತಿ ಬದಲಾಗಿದೆ, ಇಂದು ನಾವು ಹಣ ಸಂಪಾದಿಸಲು ಇವೆಲ್ಲವನ್ನೂ ಕಳೆದುಕೊಳ್ಳುತ್ತೇವೆ. ಇವೆಲ್ಲ...

ಯಾವ ಬಣ್ಣದ ಹಗ್ಗದ ಅದೃಷ್ಟ ಗೊತ್ತಾ?

ಯಾವ ಬಣ್ಣದ ಹಗ್ಗದ ಅದೃಷ್ಟ ಗೊತ್ತಾ?

by Honnappa Lakkammanavar
October 4, 2023
0

ವಿದ್ಯೆ ಸಂಪತ್ತು ಶೌರ್ಯ ಈ ಮೂರನ್ನು ಒಟ್ಟುಗೂಡಿಸಬೇಕೇ ಈ ದಾರವನ್ನು ನಿಮ್ಮ ಕೈಯಲ್ಲಿ ಕಟ್ಟಿಕೊಳ್ಳಿ. ಕೇವಲ ಒಂದು ದಾರ. ಕೆಲವರಿಗೆ ಈ ದಾರ ಕಟ್ಟುವುದರಲ್ಲಿ ನಂಬಿಕೆ ಇಲ್ಲ,...

ಈ ಎರಡು ಎಲೆಗಳಿದ್ದರೆ ನಮಗೆ ಶಾಶ್ವತವಾಗಿ ಹಣ….!

ಈ ಎರಡು ಎಲೆಗಳಿದ್ದರೆ ನಮಗೆ ಶಾಶ್ವತವಾಗಿ ಹಣ….!

by Honnappa Lakkammanavar
October 3, 2023
0

ಹಣದ ಜಾಡು ತಿಳಿಯದೆ ಹೋಗುತ್ತದೆಯೇ? ನೀವು ಎಷ್ಟೇ ಕಷ್ಟಪಟ್ಟರು ಅದನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೇ? ಈ ಎರಡು ಎಲೆಗಳನ್ನು ಒಟ್ಟಿಗೆ ಇಟ್ಟರೆ ಸಾಕು ಹಣ ನಿಮ್ಮ ಮನೆಯಲ್ಲಿ ಶಾಶ್ವತವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಸಂಸದನನ್ನು ಬಂಧಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು

ಸಂಸದನನ್ನು ಬಂಧಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು

October 4, 2023
ಐಟಿ ದಾಳಿ; 2,500 ಕೋಟಿ ರೂ. ಬಯಲಿಗೆ

ಐಟಿ ದಾಳಿ; 2,500 ಕೋಟಿ ರೂ. ಬಯಲಿಗೆ

October 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram