ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ನೆನೆದು ಕೃಪಾ ಕಟಾಕ್ಷದಿಂದ ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಇಂದಿನ ರಾಶಿಫಲ ತಿಳಿಯಿರಿ..
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಮೇಷ ರಾಶಿ
ಈ ದಿನ ನಿಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ ಹಾಗೇನೆ ಇಂದು ನೀವು ಒತ್ತಡದ ನಿಲುವನ್ನು ಕಾಣುತ್ತಿರ ಜೊತೆಗೆ ಸ್ನೇಹಿತರು ತೋರುವ ಸಹಾಯದಿಂದ ನೀವು ನಿಮ್ಮ ಸಂಕಷ್ಟದಿಂದ ದೂರ ಸರಿಯುತ್ತಿರ ನಂತರ ನೀವು ಇಂದು ಪೋಷಕರ ಮಾತಿಗೆ ಬೆಲೆ ಕೊಡುತ್ತಿರ ನಂತರ ಇಂದು ನೀವು ನಿಮ್ಮ ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಬರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿರ ಮತ್ತು ಇಂದು ನೀವು ನಿಮ್ಮ ಜೀವನ ಸಂಗಾತಿಯ ಬಗ್ಗೆ ಅದ್ಭುತವಾದ ವಿಷಯವನ್ನು ತಿಳಿದುಕೊಳ್ಳುತ್ತಿರ ಹಾಗೇನೆ ಒಳ್ಳೆಯ ಸಮಯವನ್ನು ಕೂಡ ಕಳೆಯುತ್ತಿರ. ಈ ದಿನದ ಅದೃಷ್ಟ ಸಂಖ್ಯೆ ೬.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವೃಷಭ ರಾಶಿ
ಈ ದಿನ ನಿಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ ಆದರೆ ಇಂದು ನೀವು ಮಾನಸಿಕವಾಗಿ ಹೆಚ್ಜಿಗೆ ಆಲೋಚನೆ ಮಾಡದೆ ಆದಷ್ಟು ಆರೋಗ್ಯದ ಕಡೆಗೆ ಗಮನ ನೀಡುವುದು ಒಳ್ಳೆಯದು ನಂತರ ಇಂದು ನೀವು ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನೀಡಬೇಕಾಗುತ್ತದೆ ನಂತರ ನೀವು ಇಂದು ಬೇರೆಯವರಿಂದ ಸಾಲ ಮಾಡಿದರೆ ಅದನ್ನು ಇಂದು ತೀರಿಸುವುದು ಒಳ್ಳೆಯದು ಹಾಗೇನೆ ಇಂದು ನೀವು ಕುಟುಂಬದವರ ಸಾಮರಸ್ಯೆವನ್ನು ಕಾಪಾಡಬೇಕು ಎಂದರೆ ಮೊದಲು ನೀವು ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ ನಂತರ ಇಂದು ನೀವು ಸಂಗಾತಿಯ ಜೊತೆಗೆ ಹೊರಗೆ ಹೋಗಬೇಕು ಎನ್ನುವ ನಿಮ್ಮ ಆಸೆ ಇಂದು ಈಡೇರುವುದಿಲ್ಲ. ಈ ದಿನದ ಅದೃಷ್ಟ ಸಂಖ್ಯೆ ೧.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮಿಥುನ ರಾಶಿ
ಈ ದಿನ ನೀವು ಆರೋಗ್ಯವಾಗಿ ಇರುತ್ತಿರ ಮತ್ತು ಇಂದು ನೀವು ಕೆಲಸದಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸುವುದರ ಮಧ್ಯ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿ ನಿಮಗೆ ಬೆಂಬಲ ನೀಡುತ್ತದೆ ನಂತರ ಇಂದು ನೀವು ಹಣಕಾಸಿನ ಲಾಭವನ್ನು ಕೂಡ ಪಡೆಯುವ ಸಾಧ್ಯೆತೆ ಹೆಚ್ಚಿದೆ ಹಾಗೇನೆ ನೀವು ಏನು ಕೆಲಸ ಮಾಡಿದರು ಕೂಡ ಅದಕ್ಕೆ ನಿಮ್ಮ ಸಂಗಾತಿಯ ಬೆಂಬಲ ಇದ್ದೆ ಇರುತ್ತದೆ ನಂತರ ಇಂದು ನೀವು ನಿಮ್ಮ ಪ್ರಿಯತಮೆಯನ್ನು ಭೇಟಿ ಮಾಡುವುದರಿಂದ ಪ್ರೀತಿಯ ಕ್ಷಣಗಳನ್ನು ಕಳೆಯುತ್ತಿರ ಹಾಗೇನೆ ನೀವು ಇಂದು ನಿಮ್ಮ ನಡವಳಿಕೆಯಿಂದ ಇತರರನ್ನು ಆದಷ್ಟು ಬೇಗನೆ ನಿಮ್ಮ ಕಡೆ ಸೆಳೆಯುತ್ತಿರ ಹಾಗೇನೆ ಇಂದು ನೀವು ಸಂಗಾತಿಯು ಇಂದು ನಿಮಗೆ ಸ್ವರ್ಗದ ವಾತಾವರಣವನ್ನು ಸೃಷ್ಟಿಸುತ್ತಾರೆ. ಈ ದಿನದ ಅದೃಷ್ಟ ಸಂಖ್ಯೆ ೩.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕರ್ಕಾಟಕ ರಾಶಿ
ಈ ದಿನ ನೀವು ತುಂಬಾ ಆರೋಗ್ಯವಾಗಿ ಇರುತ್ತಿರ ಹಾಗೇನೆ ಇಂದು ನೀವು ಸಂತೋಷದ ಕ್ಷಣಗಳನ್ನು ಕಳೆಯುವುದರ ಜೊತೆಗೆ ನಿಮ್ಮ ಸುತ್ತ ಮುತ್ತಲು ಇರುವ ಜನರನ್ನು ಕೂಡ ಖುಷಿಯಾಗಿ ಇರುವಂತೆ ನೋಡಿಕೊಳ್ಳುತ್ತಿರ ಹಾಗೇನೆ ನೀವು ಇಂದು ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಗಮನ ನೀಡುವುದು ಒಳ್ಳೆಯದು ಮತ್ತು ಇಂದು ನೀವು ಕೆಲಸದಲ್ಲಿ ಹೊಸ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿರ ಹಾಗೇನೆ ಬೇರೆಯವರಿಗೆ ಹಣಕಾಸಿನ ಸಹಾಯವನ್ನು ಕೂಡ ಇಂದು ನೀವು ಮಾಡುವುದರ ಜೊತೆಗೆ ಮಾನವೀಯತೆಯನ್ನು ಮೆರೆಯುತ್ತಿರ. ಈ ದಿನದ ಅದೃಷ್ಟ ಸಂಖ್ಯೆ ೨. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಸಿಂಹ ರಾಶಿ
ಈ ದಿನ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ ಕಾರಣ ನೀವು ಇಂದು ಕ್ರೀಡೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಬಯಸುತ್ತೀರಾ ಇದರಿಂದ ನಿಮ್ಮ ದೈಹಿಕ ಆರೋಗ್ಯ ತುಂಬಾ ಚೆನ್ನಾಗಿ ವೃದ್ಧಿಯಾಗುತ್ತದೆ ಜೊತೆಗೆ ನೀವು ಇಂದು ಕುಟುಂಬದಲ್ಲಿ ತಲೆ ಎತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಪಡುತ್ತಿರ ಹಾಗೇನೆ ನಿಮ್ಮ ಬಾಳ ಸಂಗಾತಿಯ ಜೊತೆಗೆ ಹೆಚ್ಚಿನ ಸಮಯವನ್ನು ಈ ದಿನ ನೀವು ಕಳೆಯುತ್ತಿರ ಹಾಗೇನೆ ಇಂದು ನೀವು ವೈವಾಹಿಕ ಜೀವನದ ಒಂದು ಅತ್ಯುತ್ತಮ ದಿನವಾಗಿ ಈ ದಿನವನ್ನು ನೋಡುತ್ತಿರ. 8 ದಿನದ ಅದೃಷ್ಟ ಸಂಖ್ಯೆ ೪. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕನ್ಯಾ ರಾಶಿ
ಈ ದಿನ ನಿಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ ಜೊತೆಗೆ ಇಂದು ನೀವು ಒಳ್ಳೆಯ ಮನಸ್ಥಿತಿಯನ್ನು ಕೂಡ ಹೊಂದಿರುತ್ತಿರ ಹಾಗೇನೆ ಇಂದು ನೀವು ಹಣಕ್ಕೆ ಸಂಬಂಧಿಸಿದಂತೆ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಜೊತೆಗೆ ಇಂದು ನೀವು ನಿಮ್ಮ ಸಂಬಂಧಿಕರಿಂದ ಅಥವಾ ಸ್ನೇಹಿತರಿಂದ ಒಳ್ಳೆಯ ಉಡುಗೊರೆಗಳನ್ನು ಕೂಡ ಪಡೆಯುತ್ತಿರ ನಂತರ ನೀವು ಇಂದು ನಿಮ್ಮ ಪ್ರೀತಿ ಪಾತ್ರರ ಭಾವನೆಗಳನ್ನು ತಿಳಿದುಕೊಳ್ಳಲು ಬಯಸುತ್ತೀರಾ. ಈ ದಿನದ ಅದೃಷ್ಟ ಸಂಖ್ಯೆ ೨. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ತುಲಾ ರಾಶಿ
ಈ ದಿನ ನೀವು ಆದಷ್ಟು ಆರೋಗ್ಯವಾಗಿ ಇರುತ್ತಿರ ಆದರೆ ಮನಸ್ಸಿನಲ್ಲಿ ಇರುವ ಸ್ವಂತ ಸಮಸ್ಯೆಗಳು ನಿಮಗೆ ಇಂದು ನೋವನ್ನು ನೀಡುವ ಸಾಧ್ಯೆತೆ ಕೂಡ ಇದೆ ಮತ್ತು ಇಂದು ನೀವು ಬಿಡುವಿನ ವೇಳೆಯಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಉತ್ತಮ ಹಾಗೇನೆ ಇಂದು ನೀವು ಹಣವನ್ನು ಕಡಿಮೆ ಖರ್ಚು ಮಾಡುವುದು ಉತ್ತಮ ಏಕೆಂದರೆ ನೀವು ದುಡಿದ ಹಣ ನಿಮಗೆ ಮುಂದೆ ಕಷ್ಟ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಹಾಗೇನೆ ಇಂದು ನೀವು ಕುಟುಂಬದ ಸದಸ್ಯರ ಜೊತೆಗೆ ಸಮಯವನ್ನು ಕಳೆಯುತ್ತಿರ. ಈ ದಿನದ ಅದೃಷ್ಟ ಸಂಖ್ಯೆ ೪.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವೃಶ್ಚಿಕ ರಾಶಿ
ಈ ದಿನ ನೀವು ಆರೋಗ್ಯವಾಗಿ ಇರುವುದರ ಜೊತೆಗೆ ಸುಮಧುರ ಸಮಯವನ್ನು ಕೂಡ ಕಳೆಯುತ್ತಿರ ಕಾರಣ ಇಂದು ನಿಮ್ಮಲ್ಲಿ ಮಾನಸಿಕ ಆರೋಗ್ಯ ಚೆನ್ನಾಗಿ ಇರುತ್ತದೆ ಜೊತೆಗೆ ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ ನಂತರ ಇಂದು ನೀವು ಉಪಯೋಗ ಇಲ್ಲದ ವಸ್ತುಗಳನ್ನು ಹೆಚ್ಚಾಗಿ ಖರಿಧಿಸುವುದು ಬೇಡ ಹಾಗೇನೆ ಇಂದು ನೀವು ಕೊಡುವ ಭರವಸೆಯನ್ನು ಈಡೇರಿಸಲು ನಿಮ್ಮಿಂದ ಆಗುವುದಿಲ್ಲ ಆದ್ದರಿಂದ ನಿಮ್ಮ ಪ್ರೀತಿ ಪಾತ್ರರು ನಿಮ್ಮ ಮೇಲೆ ಬೇಸರ ವ್ಯಕ್ತಪಡಿಸುತ್ತಾರೆ. ಈ ದಿನದ ಅದೃಷ್ಟ ಸಂಖ್ಯೆ ೫. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಧನಸ್ಸು ರಾಶಿ
ಈ ದಿನ ನೀವು ಆರೋಗ್ಯವಾಗಿ ಇರುತ್ತಿರ ಹಾಗೇನೆ ಇಂದು ನೀವು ಯಾರ ಜೊತೆಗೂ ವಾದ ಮಾಡಲು ಹೋಗಬೇಡಿ ಏಕೆಂದರೆ ಇದು ಘರ್ಷಣೆಗೆ ಕಾರಣವಾಗುತ್ತದೆ ನಂತರ ಇಂದು ನೀವು ಭೂಮಿಯನ್ನು ಕೊಂಡುಕೊಳ್ಳುವ ಮತ್ತು ಮಾರಾಟ ಮಾಡುವ ವ್ಯಾಪಾರ ಮಾಡಿದರೆ ಅದರಲ್ಲಿ ಇಂದು ಹೆಚ್ಚಿನ ಲಾಭವನ್ನು ಕೂಡ ಪಡೆಯುತ್ತಿರ ಹಾಗೇನೆ ಇಂದು ನೀವು ಕೆಲಸದಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗುತ್ತದೆ. ಈ ದಿನದ ಅದೃಷ್ಟ ಸಂಖ್ಯೆ ೨. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮಕರ ರಾಶಿ
ಈ ದಿನ ಉತ್ತಮವಾದ ಆರೋಗ್ಯವನ್ನು ಹೊಂದಿರುತ್ತಿರ ಹಾಗೇನೆ ಈ ದಿನ ನಿಮಗೆ ಅದೃಷ್ಟದ ದಿನವಾಗಿದೆ ಜೊತೆಗೆ ಇಂದು ನೀವು ಹೆಚ್ಚಿನ ಖುಷಿಯನ್ನು ಕೂಡ ಕಾಣುತ್ತಿರ ಹಾಗೇನೆ ಇಂದು ನೀವು ಆದಷ್ಟು ಉದ್ವೇಗದಿಂದ ದೂರ ಇರಬೇಕು ಹಾಗೇನೆ ನೀವು ಸಂಗಾತಿಯ ಜೊತೆಗೆ ಇಂದು ಸಮಯವನ್ನು ಕಳೆಯುತ್ತಿರ ಜೊತೆಗೆ ಸ್ನೇಹಿತರು ಇಂದು ನಿಮ್ಮಿಂದ ಲಾಭವನ್ನು ಪಡೆಯಲು ಬಯಸುತ್ತಾರೆ ಹಾಗೇನೆ ನೀವು ಮಾಡುವ ಕೆಲಸದಿಂದ ನೀವು ಇತರರಿಂದ ಇಂದು ಪ್ರಶಂಸೆಯನ್ನು ಪಡೆಯುತ್ತಿರ ಹಾಗೇನೆ ಇಂದು ನೀವು ಸಂದರ್ಶನಕ್ಕೆ ಹೋಗಲು ಇದು ಉತ್ತಮವಾದ ದಿನವಾಗಿದೆ. ಈ ದಿನದ ಅದೃಷ್ಟ ಸಂಖ್ಯೆ ೯.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕುಂಭ ರಾಶಿ
ಈ ದಿನ ನೀವು ಉತ್ತಮವಾದ ಆರೋಗ್ಯವನ್ನು ಹೊಂದಿರುತ್ತಿರ ಹಾಗೇನೆ ಮಾನಸಿಕವಾಗಿ ಹೆಚ್ಚಿನ ದೃಢತೆಯನ್ನು ಹೊಂದುತ್ತಿರ ಜೊತೆಗೆ ಕುಟುಂಬದ ಸದಸ್ಯರಿಂದ ಕಿರಿಕಿರಿಯನ್ನು ಎದುರಿಸುತ್ತಿರ ಹಾಗೇನೆ ಇಂದು ನೀವು ಮೋಜಿನ ದಿನವನ್ನು ಕಾಣುತ್ತಿರ ಕಾರಣ ಸ್ನೇಹಿತರ ಜೊತೆಗೆ ಪ್ರವಾಸವನ್ನು ಕೂಡ ಕೈಗೊಳ್ಳುವ ಸಾಧ್ಯೆತೆ ಹೆಚ್ಚಿದೆ ಹಾಗೇನೆ ವಿವಿಧ ಮೂಲಗಳಿಂದ ಹಣವನ್ನು ಪಡೆಯುತ್ತಿರ ಹಾಗೇನೆ ಇಂದು ನೀವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಿರ ಹಾಗೇನೆ ನೀವು ಏನು ಕೆಲಸ ಮಾಡಿದರು ಕೂಡ ಅದಕ್ಕೆ ನಿಮ್ಮ ಬಾಳ ಸಂಗಾತಿಯ ಬೆಂಬಲ ಇದ್ದೆ ಇರುತ್ತದೆ. ಈ ದಿನದ ಅದೃಷ್ಟ ಸಂಖ್ಯೆ ೬. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮೀನ ರಾಶಿ
ಈ ದಿನ ನೀವು ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ನೀಡುವುದು ಒಳ್ಳೆಯದು ಏಕೆಂದರೆ ಇಂದು ನೀವು ಹೆಚ್ಚಿನ ಒತ್ತಡವನ್ನು ಕೆಲಸದಲ್ಲಿ ಎದುರಿಸಬೇಕಾಗುತ್ತದೆ ಹಾಗೇನೆ ಇಂದು ನೀವು ಆದಷ್ಟು ಹಣವನ್ನು ಮಿತವಾಗಿ ಖರ್ಚು ಮಾಡುವುದು ಒಳ್ಳೆಯದು ಹಾಗೇನೆ ಇಂದು ನೀವು ಕೋಪ ಮಾಡಿಕೊಳ್ಳುವುದರಿಂದ ಕುಟುಂಬದ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸುತ್ತಾರೆ ಹಾಗೇನೆ ನೀವು ನಿಮ್ಮ ಬಾಳ ಸಂಗಾತಿಯೊಂದಿಗೆ ಕಲಹ ಮಾಡುವ ಸಾಧ್ಯೆತೆ ಕೂಡ ಇದೆ ಆದ್ದರಿಂದ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಹಾಗೇನೆ ಹಿರಿಯ ಅಧಿಕಾರಿಗಳು ನೀವು ಮಾಡಿದ ಕೆಲಸವನ್ನು ನೋಡಿ ಇಂದು ನಿಮ್ಮನ್ನು ಹೊಗಳುತ್ತಾರೆ ಹಾಗೇನೆ ಕೆಲಸದಲ್ಲಿ ನೀವು ಬಡ್ತಿ ಪಡೆಯುವ ಯೋಗವು ಕೂಡ ನಿಮಗೆ ದೊರೆಯಲಿದೆ. ಈ ದಿನದ ಅದೃಷ್ಟ ಸಂಖ್ಯೆ ೨.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564