ನವರಾತ್ರಿ 2021 : ಈ ವರ್ಷ ನವರಾತ್ರಿ ಎಂಟೇ ದಿನ..! ಇಲ್ಲಿದೆ ಘಟಸ್ಥಾಪನೆ ಮುಹೂರ್ತ, ಶುಭ ದಿನಗಳು..!

1 min read
Saakshatv astrology navaratri 8th day this year

ನವರಾತ್ರಿ 2021 : ಈ ವರ್ಷ ನವರಾತ್ರಿ ಎಂಟೇ ದಿನ..! ಇಲ್ಲಿದೆ ಘಟಸ್ಥಾಪನೆ ಮುಹೂರ್ತ, ಶುಭ ದಿನಗಳು..!

ಈ ಬಾರಿ ನವರಾತ್ರಿ ಹಬ್ಬವು 2021 ರ ಅಕ್ಟೋಬರ್ 7 ರಿಂದ ಆರಂಭವಾಗಿ ಅಕ್ಟೋಬರ್ 14 ರವರೆಗೆ ಆಚರಿಸಲಾಗುವುದು. ಮತ್ತು ವಿಜಯದಶಮಿ ಅಂದರೆ ದಸರಾವನ್ನು ಅಕ್ಟೋಬರ್ 15 ರಂದು ಆಚರಿಸಲಾಗುತ್ತದೆ.
Saakshatv astrology navaratri devi nine avathara and its importance
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಶಾರದಿಯಾ ನವರಾತ್ರಿ ಎಂದರೆ ದುರ್ಗಾ ದೇವಿಯ ಪವಿತ್ರ 9 ರೂಪಗಳನ್ನು ಪೂಜಿಸುವ ಒಂಬತ್ತು ದಿನಗಳು. ನವರಾತ್ರಿಯ ಪ್ರತಿದಿನ ದುರ್ಗಾ ದೇವಿಯ 9 ವಿವಿಧ ರೂಪಗಳನ್ನು ಪೂಜಿಸುವುದರಿಂದ ವಿಶೇಷ ಫಲಿತಾಂಶ ಸಿಗುತ್ತದೆ. ಈ ವರ್ಷ ಶಾರದಿಯ ನವರಾತ್ರಿಯನ್ನು ಕೇವಲ ಎಂಟು ದಿನಗಳ ಕಾಲ ಮಾತ್ರ.ಆಚರಿಸಲಾಗುತ್ತದೆ. ಕಾರಣ, ಈ ಬಾರಿ ಚತುರ್ಥಿ ಮತ್ತು ಪಂಚಮಿ
ತಿಥಿ ಒಟ್ಟಿಗೆ ಬೀಳುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ, ಶಾರದಿಯ ನವರಾತ್ರಿ ಅಕ್ಟೋಬರ್ 7 ರಿಂದ ಆರಂಭವಾಗಿ ಅಕ್ಟೋಬರ್ 14 ರವರೆಗೆ ಮತ್ತು ವಿಜಯದಶಮಿ ಅಂದರೆ ದಸರಾವನ್ನು ಅಕ್ಟೋಬರ್ 15 ರಂದು ಆಚರಿಸಲಾಗುತ್ತದೆ.

ಅಕ್ಟೋಬರ್ 9 ರ ಶನಿವಾರ, ತೃತೀಯಾ ಬೆಳಿಗ್ಗೆ 7:48 ರವರೆಗೆ
ಇರುತ್ತದೆ, ನಂತರ ಚತುರ್ಥಿ ಆರಂಭವಾಗುತ್ತದೆ, ಇದು
ಮರುದಿನ10, ಭಾನುವಾರ ಬೆಳಿಗ್ಗೆ 4:56 ಗಂಟೆಯವರೆಗೆ ಇರುತ್ತದೆ. ಈ ಬಾರಿ ಮಾತೃ ದೇವಿಯ ಆರಾಧನೆಯು ಗುರುವಾರದಿಂದ ಆರಂಭವಾಗುತ್ತಿದೆ, ಇದು ಪೂಜೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಮಂಗಳಕರವಾಗಿದೆ ಎನ್ನುವ ನಂಬಿಕೆಯಿದೆ. ಚಿತ್ತಾ ನಕ್ಷತ್ರದಲ್ಲಿ ನವರಾತ್ರಿ ಆರಂಭವಾಗುತ್ತಿದೆ, ಇದರಿಂದ ಸಾಧನಾ, ಧೈರ್ಯ ಮತ್ತು
ನೆಮ್ಮದಿ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಓಂ ಶ್ರೀ ಗುರುಭ್ಯೋ ನಮಃ
*ಶರನ್ನವರಾತ್ರೀ ಅಥವಾ ಶಾರದಿಯಾ ನವರಾತ್ರಿಯ ದಿನಾಂಕಗಳು*

– ಮೊದಲ ದಿನ 2021 ರ ಅಕ್ಟೋಬರ್ 7, ಗುರುವಾರ : ಪ್ರತಿಪ್ರದೆ –
*ದೇವಿ ಶೈಲಪುತ್ರಿಯ ಆರಾಧನೆ*

– ಎರಡನೆಯ ದಿನ 2021 ರ ಅಕ್ಟೋಬರ್ 8, ಶುಕ್ರವಾರ : ಬಿದಿಗೆ –
*ದೇವಿ ಬ್ರಹ್ಮಚಾರಿಣಿಯ ಆರಾಧನೆ*

– ಮೂರನೆಯ ದಿನ 2021 ರ ಅಕ್ಟೋಬರ್ 9, ಶನಿವಾರ : ತದಿಗೆ
ಮತ್ತು ಚತುರ್ಥಿ – *ದೇವಿ ಚಂದ್ರಘಂಟಾ ಮತ್ತು ತಾಯಿ
ಕೂಷ್ಮಾಂಡರ ಆರಾಧನೆ*

– ನಾಲ್ಕನೇ ದಿನ 2021 ರ ಅಕ್ಟೋಬರ್ 10, ರವಿವಾರ : ಪಂಚಮಿ
*ದೇವಿ ಸ್ಕಂದಮಾತೆಯ ಆರಾಧನೆ, ಲಲಿತಾ ಪಂಚಮಿ*

– ಐದನೇ ದಿನ 2021 ರ ಅಕ್ಟೋಬರ್ 11, ಸೋಮವಾರ : ಷಷ್ಠೀ – ದೇವಿ ಕಾತ್ಯಾಯನಿಯ ಆರಾಧನೆ*

– ಆರನೆಯ ದಿನ 2021 ರ ಅಕ್ಟೋಬರ್ 12, ಮಂಗಳವಾರ :
ಸಪ್ತಮಿ – *ಕಾಳರಾತ್ರಿಯ ಪೂಜೆ, ಸರಸ್ವತಿ ಪೂಜೆ*

– ಏಳನೆಯ ದಿನ 2021 ರ ಅಕ್ಟೋಬರ್ 13, ಬುಧವಾರ : ಅಷ್ಟಮಿ
– *ದೇವಿ ಮಹಾಗೌರಿಯ ಆರಾಧನೆ, ದುರ್ಗಾಷ್ಟಮಿ*

-ಎಂಟನೆಯ ದಿನ 2021 ರ ಅಕ್ಟೋಬರ್ 14, ಗುರುವಾರ : ನವಮಿ
– *ದೇವಿ ಸಿದ್ಧಿದಾತ್ರಿಯ ಆರಾಧನೆ, ಮಹಾನವಮೀ*

– 2021 ರ ಅಕ್ಟೋಬರ್ 15, ಶುಕ್ರವಾರ : ದಶಮಿ –
*ವಿಜಯದಶಮಿ (ದಸರಾ)*
Saakshatv astrology lakshmi devige e ondu vastu maneyalli eddare saaku
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

*ಘಟಸ್ಥಾಪನಕ್ಕಾಗಿ ಶುಭ ಮುಹೂರ್ತ (ಶಾರದಿಯಾ ನವರಾತ್ರಿ
2021 ಘಟಸ್ಥಾಪನ ಶುಭ ಮುಹೂರ್ತ):*
ನವರಾತ್ರಿಯ ಮೊದಲ ದಿನ, ಮಾತೃ ದೇವಿಯ ಆರಾಧನೆಯನ್ನು ಘಟಸ್ಥಾಪನದೊಂದಿಗೆ ಆರಂಭಿಸಲಾಗುತ್ತದೆ. ಘಟಸ್ಥಾಪನಕ್ಕೆ ಶುಭ ಸಮಯವನ್ನು ವಿಶೇಷವಾಗಿ ನೋಡಿಕೊಳ್ಳಿ. ಅಕ್ಟೋಬರ್ 7 ರಂದು ಘಟಸ್ಥಾಪನದ ಶುಭ ಸಮಯ ಬೆಳಿಗ್ಗೆ 6:17 ರಿಂದ 7:07 ರವರೆಗ ಇರುತ್ತದೆ. ಈ ಸಮಯದಲ್ಲಿ ಘಟಸ್ಥಾಪನ ಮಾಡುವುದರಿಂದ ನವರಾತ್ರಿ ಫಲಪ್ರದವಾಗುತ್ತದೆ.

ಈ ಬಾರಿ ನವರಾತ್ರಿಯನ್ನು ಕೇವಲ 8 ದಿನಗಳ ಕಾಲ ಮಾತ್ರ ಆಚರಿಸುವುದೇ ವಿಶೇಷವಾಗಿದೆ. ಸಾಮಾನ್ಯವಾಗಿ ಪ್ರತೀ ವರ್ಷ 9 ದಿನಗಳ ಕಾಲ ನವರಾತ್ರಿಯನ್ನು ಆಚರಿಸಲಾಗುತ್ತಿತ್ತು. ಹಾಗೂ ಈ
ಬಾರಿ ದೇವಿಯ ಘಟಸ್ಥಾಪನೆಯ ಮುಹೂರ್ತವು
ಶುಭದಾಯಕವಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd