ಯುಗಾದಿ ದಿನ ಮಾಡುವ ಈ ಕೆಲಸದಿಂದ ಜೀವನದಲ್ಲಿ ಯಶಸ್ಸು ನಿಶ್ಚಿತ

1 min read
Saakshatv astrology Success in life

ಯುಗಾದಿ ದಿನ ಮಾಡುವ ಈ ಕೆಲಸದಿಂದ ಜೀವನದಲ್ಲಿ ಯಶಸ್ಸು ನಿಶ್ಚಿತ

ಸ್ನೇಹಿತರೇ ಯುಗಾದಿ ದಿನದಂದು ನಾವು ತಿಳಿಸುವ ಈ ಕೆಲಸಗಳನ್ನು ಮಾಡುವುದರಿಂದ ಖಂಡಿತವಾಗಿ ಹಲವು ಒಳ್ಳೆಯ ಫಲಗಳನ್ನು ಪಡೆಯಬಹುದು ಕಷ್ಟ ಸುಖ ನಷ್ಟ ಜೀವನದಲ್ಲಿ ಸಾಮಾನ್ಯ ಆದರೆ ಆದಷ್ಟು ಅದನ್ನು ಹೋರಾಟದಿಂದ ಶಮನ ಮಾಡಬೇಕು ತಪ್ಪು ಆಗದ ಹಾಗೆ ಕೆಲವು ಕಾರ್ಯಗಳನ್ನು ನಿರ್ವಹಿಸಬೇಕು ತಪ್ಪು ಮಾಡುತ್ತಾ ಕೂರಬಾರದು.
Saakshatv astrology Success in life

ಯುಗಾದಿ ದಿನದಂದು ಈ ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ಇರುವ ದಾರಿದ್ರ್ಯ ದೋಷಗಳು ದೂರ ಆಗುತ್ತದೆ ನೆಮ್ಮದಿ ಪ್ರಾಪ್ತಿ ಆಗುತ್ತದೆ ಜೀವನದಲ್ಲಿ ಏಳಿಗೆ ಆಗುತ್ತದೆ ಯಾವುದಾದರೂ ಒಂದು ರೂಪದಲ್ಲಿ ಜೀವನದಲ್ಲಿ ಸ್ಥಿತ ಆಗಬಹುದು.

ಯುಗಾದಿ ದಿನ ಈ ಕೆಲಸವನ್ನು ಮಾಡಿ ನಿಮ್ಮ ದಾರಿದ್ರ್ಯ ದೂರ ಮಾಡಬಹುದು.ಅಂದಿನ ದಿನ ಬೆಳಗಿನ ಜಾವ ಭಗವಂತನ ಧ್ಯಾನ ಮಾಡುತ್ತಾ ಇರಿ ವಿಶೇಷವಾಗಿ ಸೂರ್ಯೋದಯ ಸಮಯದಲ್ಲಿ ದೇವರ ನಾಮ ಸ್ಮರಣೆ ಮಾಡುವುದು ಸೂಕ್ತ ಯಾವುದಾದರೂ ದೇವರು ಆಗಿರಬಹುದು ನಿಮ್ಮ ಮನೆ ದೇವರು ಇಷ್ಟ ದೇವರು ಆಗಿರಬಹುದು ಖಂಡಿತ ಶುಭ ಆಗುತ್ತದೆ.

ಈ ದಿನ ಪಂಚಾಂಗ ತರಕಾರಿಗಳು ಧಾನ್ಯಗಳು ಫಲ ತಾಂಬೂಲ ಎಣ್ಣೆ ನೆಲ್ಲಿಕಾಯಿ ಈ ಎಲ್ಲಾ ವಸ್ತುಗಳನ್ನು ಒಟ್ಟಾಗಿ ಇಟ್ಟು ಹೊಸ ಪಂಚಾಂಗ ಕೂಡ ಇಡಬೇಕು ಎಲ್ಲವನ್ನೂ ನೇರವಾಗಿ ನೋಡುವುದಕ್ಕಿಂತ ಕನ್ನಡಿಯಲ್ಲಿ ಇದರ ಬಿಂಬವನ್ನು ನೋಡಿರಿ

ಇದರಿಂದ ನೋಡುವ ವಸ್ತುಗಳು ಏನಿದೆ ಅದರ ಪ್ರತಿ ಬಿಂಬ ರೂಪದಲ್ಲಿ ನಿಮಗೆ ಎಲ್ಲವೂ ದಕ್ಕುತ್ತದೆ. ಪಂಚಾಂಗ ಎಂದರೆ ಬದಲಾವಣೆ ಎಂದು ನೋಡಬಹುದು ಧಾನ್ಯಗಳು ಎಂದರೆ ನಮ್ಮ ಸಿರಿವಂತಿಕೆ ಹಾಗೂ ಫಲ ಎಂದರೆ ಅಂದುಕೊಂಡ ಕೆಲಸ ತಾಂಬೂಲ ಎಂದರೆ ಬೆಳವಣಿಗೆ ಹಾಗೂ ಗೆಲವು ಎಣ್ಣೆ ಎಂದರೆ ಬರುವ ಸಮಸ್ಯೆಯಿಂದ ಪಾರಾಗುವುದು.

ನೆಲ್ಲಿಕಾಯಿ ಎಲ್ಲವೂ ಕೂಡ ಅದಕ್ಕೆ ಆದ ಬದಲಾವಣೆ ಇರುತ್ತದೆ ಈ ಎಲ್ಲವನ್ನೂ ಕೂಡ ನೀವು ಕನ್ನಡಿಯ ಪ್ರತಿ ಬಿಂಬವಾಗಿ ನೋಡಿದರೆ ಜೀವನದಲ್ಲಿ ಬದಲಾವಣೆ ತಂದು ಕೊಡುತ್ತದೆ ವಿಶ್ವಾಸದ ಗೆಲವು ನಿಮಗೆ ಕಾಣುತ್ತದೆ ಖಂಡಿತವಾಗಿ ಗೆದ್ದೇ ಗೆಲ್ಲುವಿರಿ ಎಂದು ಹೇಳಬಹುದು.

ಶೋಡಪಚಾರ ಎಂದಾಗ ಜೀವನದಲ್ಲಿ ದಾರಿದ್ರ್ಯ ತೊಲಗಿ ಬದಲಾವಣೆ ಎನ್ನುವುದು ನೋಡಬಹುದು ಹಾಗೆಯೇ ಈ ದಿನ ಯಾಜಂತ್ರ ಮೋಕ್ಷ ಪಾರಾಯಣ ಮಾಡಬೇಕು ಇದರಿಂದ ಮಾಡುವ ಕಾರ್ಯದಲ್ಲಿ ಆಗಿರಬಹುದು ಅಥವಾ ನೀವು ಬಯಸಿದ ಕಾರ್ಯ ಆಗಿರಬಹುದು ಎಲ್ಲವೂ ಕೂಡ ಜೊತೆಗೂಡಿ ನಿಮ್ಮ ಬೆಳವಣಿಗೆ ಸಹಕಾರ ಆಗುತ್ತದೆ.

ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು ( 8548998564 )
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ
ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564

Saakshatv astrology Success in life

ವಿಶೇಷವಾಗಿ ಅಭ್ಯಂಜನ ಸ್ನಾನ ಮಾಡುವ ಸಪ್ತ ಚಿರಂಜೀವಿ ಅವರನ್ನು ನೆನೆಸಿಕೊಳ್ಳಿ ಹಾಗೂ ಈ ಮಂತ್ರವನ್ನು ನೀವು ಹೇಳಿಕೊಂಡರೆ ಶುಭ ಫಲ ಕೊಡುತ್ತದೆ.ಮಂತ್ರ ಹೀಗಿದೆ ಅಶ್ವತ್ಥಾಮ ಬಲಿರ್ವ್ಯಸ ಹನುಮಾಕ್ಷ ವಿಭೀಷಣ ಕೃಪಪರಶುರಾಮಸ್ಯ ಸಪ್ಟೈಷೆ ಚಿರಂಜೀವಿ ನಮಃ ಹೀಗೆ ಸಪ್ತ ಚಿರಂಜೀವಿಗಳನ್ನ ನೇನೆಸಿದರೆ ರೋಗ ರುಜಿನಗಳ ಭಾದೆ ಇರುವುದಿಲ್ಲ ಹಾಗೆಯೇ ಕಂಟಕ ಅಥವಾ ಮೃತ್ಯ ಭಯ ಎಲ್ಲವೂ ದೂರಾಗುತ್ತದೆ.

#Saakshatv #astrology #Ugadi

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd