ಶನಿಮಹಾತ್ಮನ ಆರ್ಶೀವಾದಿಂದ ಈ 6 ರಾಶಿಯ ಜನರಿಗೆ ಅಕ್ಟೋಬರ್ ಮಾಸವು ತುಂಬಾ ಅದೃಷ್ಟದ ತಿಂಗಳು ಕಷ್ಟಕಾರ್ಪಣ್ಯಗಳಿಂದ ಮುಕ್ತಿ ಸಿಗಲಿದೆ..

1 min read
Saakshatv astrology

ಶನಿಮಹಾತ್ಮನ ಆರ್ಶೀವಾದಿಂದ ಈ 6 ರಾಶಿಯ ಜನರಿಗೆ ಅಕ್ಟೋಬರ್ ಮಾಸವು ತುಂಬಾ ಅದೃಷ್ಟದ ತಿಂಗಳು ಕಷ್ಟಕಾರ್ಪಣ್ಯಗಳಿಂದ ಮುಕ್ತಿ ಸಿಗಲಿದೆ..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
lord shanishwara saakshatv
ಈ ವರ್ಷದ ಅಕ್ಟೋಬರ್ ಮಾಸವು ಶನಿಶ್ವರ ದೇವಾ ಮಹಾತ್ಮನ ಕೃಪೆ ಮತ್ತು ಆರ್ಶೀವಾದದಿಂದ ಈ 6 ರಾಶಿಯ ಜನರಿಗೆ ಅದೃಷ್ಟದ ಮಹಾಲಕ್ಷ್ಮೀಯ ದ್ವಾರದಬಾಗಿಲು ತೆರಯಲಿದೆ. ಶನಿದೇವ ಮಹಾತ್ಮ ಈ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ತನ್ನದೇ ರಾಶಿಯಲ್ಲಿ ಸಂಚರಿಸುತ್ತಾನೆ.

ಹಾಗಾಗಿ ಶನಿ ಮಹಾತ್ಮನಿಂದ ಕಷ್ಟಕಾರ್ಪಣ್ಯ ಅನುಭವಿಸುತ್ತಿದ್ದ ಮಂದಿಗೆ ಅಕ್ಟೋಬರ್ ತಿಂಗಳು ಶುಭಪ್ರದವಾಗಲಿದೆ.

ಇಂದು ಶುಕ್ರವಾರದಿಂದ ಅಕ್ಟೋಬರ್ ಮಾಸದಲ್ಲಿ ಕಾಲಿಡಲಿದೆ. ಈ ತಿಂಗಳು ಅನೇಕ ರಾಶಿಯವರಿಗೆ ಖುಷಿ ತರಲಿದೆ. ಅದರಲ್ಲೂ ಅಕ್ಟೋಬರ್ 11ರಂದು ಪಂಚಮಿ ಚಂದ್ರಮಾನ ತಿಥಿಯ ಜೇಷ್ಠ ದಿನವಹಿ ನಕ್ಷತ್ರ ದಿನದಂದು ಶನಿದೇವರು ತಮ್ಮದೇ ಗ್ರಹ ಪಥದಲ್ಲಿ ಸಂಚರಿಸಲಿದ್ದು ಇದು ಬಹುತೇಕ ಎಲ್ಲರಿಗೂ ಮಂಗಳಕರವಾಗಲಿದೆ.
ಶನಿ ತನ್ನರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ತೆಗೆದುಕೊಳ್ಳುವ ಕಾಲ ಎರಡೂವರೆ ವರ್ಷ. ಏಕೆಂದರೆ ಶನಿ ಗ್ರಹ ಅತ್ಯಂತ ನಿಧಾನವಾಗಿ ಸಂಚರಿಸುತ್ತದೆ.

ಜ್ಯೋತಿಷಿಗಳಾದ ದೇವಜ್ಞಾ ಪಂಡಿತ್ ಜ್ಞಾನೇಶ್ವರ್ ರಾವ್ ರವರ ಪ್ರಕಾರ ಶನಿ ತನ್ನದೇ ರಾಶಿಯಲ್ಲಿ ಸಂಚರಿಸುವುದರ ಅರ್ಥ ಏನೆಂದರೆ ಅದುವರೆಗೂ ಯಾವೆಲ್ಲ ರಾಶಿಯವರು ಶನಿಯಿಂದ ಬಾಧೆಗೊಳಗಾಗಿರುತ್ತಾರೋ ಅವರ ಜೀವನಗಳಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ.

ಇದರಿಂದ ಅವರ ಜೀವನದಲ್ಲಿ ಧನಾತ್ಮಕತೆ ಕಾಣಿಸಿಕೊಳ್ಳಲಿದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಶನಿ ಕೃಪೆಯಿಂದ ಕಷ್ಟಕಾರ್ಪಣ್ಯಗಳಿಂದ ಮುಕ್ತಿ ಸಿಗಲಿದೆ ನೋಡೋಣ…

1. ಮೇಷ ರಾಶಿ
ಮೇಷ ರಾಶಿಯ ಜನರಿಗೆ ಅಕ್ಟೋಬರ್ ತಿಂಗಳು ಶನಿ ಕೃಪೆಯಿಂದ ಏರಿಳಿತದ ಜೀವನ ದೂರವಾಗಲಿದೆ. ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ. ಯಶಸ್ಸು ಹುಡುಕಿಬರಲಿದೆ. ಉದ್ಯೋಗದಲ್ಲಿ ಪ್ರಮೋಶನ್ ಸಿಗಲಿದೆ. ಇನ್ನು ನೀವು ಯಾವುದಾದರೂ ವ್ಯಾಪಾರ ಶುರು ಮಾಡುವಿರಾದರೆ ಅದು ಯಶಸ್ಸು ತಂದುಕೊಡಲಿದೆ.

2. ಮಿಥುನ ರಾಶಿ
ಮಿಥುನ ರಾಶಿಯವರಿಗೆ ಶನಿ ಮಹಾತ್ಮನ ಕೃಪೆಯಿಂದ ಅನೇಕ ಪ್ರಯೋಜನಗಳು ಒದಗಿಬರಲಿವೆ. ಉದ್ಯೋಗದಲ್ಲಿ ಸಕಾರಾತ್ಮಕ ಪರಿಣಾಮಗಳು ಗೋಚರಿಸಲಿವೆ. ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ಯಾವುದೇ ಕೆಲಸವನ್ನು ಮಿಥುನ ರಾಶಿಯವರು ಮನಸ್ಸಿಟ್ಟು ಮಾಡಿದರೆ ಯಶಸ್ಸು ಖಚಿತ. ಇನ್ನು ಆರೋಗ್ಯ ಸಂಬಂಧೀ ತೊಂದರೆಗಳು ನಿವಾರಣೆಯಾಗಲಿವೆ.

3. ತುಲಾ ರಾಶಿ
ತುಲಾ ರಾಶಿಯವರಿಗೆ ಅರ್ಧಕ್ಕೆ ನಿಂತುಹೋಗಿರುವ ಕೆಲಸಗಳು ಪೂರ್ಣವಾಗಲಿವೆ. ಹಳೆಯ ಕಾಯಿಲೆಗಳಿಂದ ಗುಣಮುಖವಾಗಲಿದ್ದೀರಿ. ಕುಟುಂಬದಲ್ಲಿಯೂ ಸುಖ ಶಾಂತಿ ನೆಲೆಸಲಿದೆ. ಶನಿ ದಯೆಯಿಂದ ಪ್ರತಿಕೂಲ ಪ್ರಭಾವ ಕ್ಷೀಣಿಸಲಿದೆ. ವಿದ್ಯಾರ್ಥಿಗಳಿಗೆ ಈ ತಿಂಗಳಲ್ಲಿ ಹೆಚ್ಚು ಯಶಸ್ಸು ಸಿಗಲಿದೆ. ಇನ್ನು ಹೊಸ ಸಂಬಂಧಗಳು ದೃಢಗೊಂಡು, ಉತ್ತಮಗೊಳ್ಳಲಿವೆ. ಪರಿವಾರ ಮತ್ತು ಉದ್ಯೋಗದ ನಡುವೆ ಸಮತೋಲನ ಕಾಣಬರಲಿದೆ.

4. ಧನು ರಾಶಿ
ಧನು ರಾಶಿಯವರಿಗೆ ಯಾವುದಾದರೂ ಹೊಸ ಸಂತೋಷದ ಸುದ್ದಿ ಹುಡುಕಿಬರಲಿದೆ. ಪರಿವಾರದಲ್ಲಿ ನಿಮ್ಮ ಮಾನ-ಸಮ್ಮಾನ ವೃದ್ಧಿಯಾಗಲಿದೆ.
ನಿಮ್ಮ ಕುಟುಂಬದವರಿಗೂ ಸಾಫಲ್ಯತೆ ಸಿಗಲಿದೆ. ಇದರಿಂದ ನಿಮಗೆ ಸಂತೋಷವಾಗಲಿದೆ. ನಿಮ್ಮ ಮೇಲಿನ ಹೊರೆಯೂ ಕಡಿಮೆಯಾಗಲಿದೆ. ಇದುವರೆಗೆ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳು ಮಂಜಿನಂತೆ ಕರಗಲಿವೆ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

5. ಮಕರ ರಾಶಿ
ಮಕರ ರಾಶಿಯವರಿಗೆ ಅಕ್ಟೋಬರ್ ತಿಂಗಳು ಶನಿ ಕೃಪೆಯಿಂದ ತುಂಬಾ ಶುಭ ಫಲದಾಯಕವೆಂದು ಸಾಬೀತಾಗಲಿದೆ. ಮಕರ ರಾಶಿಯವರು ಹೆಚ್ಚು ಧನ ಲಾಭ ಕಾಣಲಿದ್ದಾರೆ. ಆರೋಗ್ಯವೂ ಸುಧಾರಿಸಲಿದೆ. ನಿಮ್ಮ ಗುರಿ ತಲುಪಲು ಶನಿ ಮಹಾತ್ಮನ ದಯೆ ಕೂಡಿಬರಲಿದೆ. ಒತ್ತಡದ ಜೀವನ ತಿಳಿಯಾಗಲಿದೆ. ಇನ್ನು ವ್ಯಾಪಾರಿಗಳಾಗಿದ್ದರೆ ಅದರಲ್ಲಿ ಅಭಿವೃದ್ಧಿ ಕಂಡುಬರಲಿದೆ.

6. ಕುಂಭ ರಾಶಿ
ಕುಂಭ ರಾಶಿಯರಿಗೆ ಅಕ್ಟೋಬರ್ ತಿಂಗಳಲ್ಲಿ ಶನಿ ದಯೆ ಪ್ರಾಪ್ತಿಯಾಗಿ ಆಧ್ಯಾತ್ಮಿಕ ಮಾರ್ಗದಲ್ಲಿ ಸಂಚರಿಸಲು ಅನುವಾಗುತ್ತದೆ. ಮದುವೆ ಜೀವನ ಸುಧಾರಿಸಲಿದೆ. ಉದ್ಯೋಗದಲ್ಲಿ ಸಹಚರರು ಸಕಾರಾತ್ಮಕವಾಗಿ ನಿಮಗೆ ಸ್ಪಂದಿಸಲಿದ್ದಾರೆ. ಇದರಿಂದ ನಿಮಗೆ ಯಶಸ್ಸು ಕಾಣಲಿದೆ. ವ್ಯಾಪಾರಿಗಳಾಗಿದ್ದರೆ ಫಲ ಕಾಣಲಿದ್ದೀರಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd