ಬಿಇಸಿಐಎಲ್ – 12 ನೇ ತರಗತಿ/ಪದವಿ/ಪಿಜಿ ಆದವರಿಗೆ ಉದ್ಯೋಗಾವಕಾಶ
ಹಲವು ಹುದ್ದೆಗಳ ನೇಮಕಾತಿಗಾಗಿ ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು , BECIL ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಎಪ್ರಿಲ್ 2021.
ಇಲಾಖೆ: ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್.
ಪೋಸ್ಟ್: ಇನ್’ವೆಸ್ಟಿಗೇಟರ್, ಸೂಪರ್’ವೈಸರ್, ಸಿಸ್ಟಮ್ ಅನಾಲಿಸ್ಟ್.
ಒಟ್ಟು ಪೋಸ್ಟ್ಗಳು: 400 ಪೋಸ್ಟ್ಗಳು.
ಅರ್ಹತೆ: 12 ನೇ ತರಗತಿ ಪಾಸ್, ಪದವಿ, ಪಿಜಿ ಪದವಿ.
ವಯಸ್ಸಿನ ಮಿತಿ: 40 ರಿಂದ 60 ವರ್ಷದೊಳಗಿರಬೇಕು.
ಕೊನೆಯ ದಿನಾಂಕ: 30-04-2021
ಅಧಿಕೃತ ಜಾಲತಾಣ: https://www.becil.com/vacancies
ಅರ್ಜಿ ಪ್ರಕ್ರಿಯೆ: ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅಧಿಕೃತ ಅಧಿಸೂಚನೆಯನ್ನು ಓದಬಹುದು ಮತ್ತು ಅದರ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು.
#Saakshatv #jobs #BECIL #recruitment
ದೇಹವು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಲು ಈ ರೀತಿ ಮಾಡಿ#Saakshatv #healthtips #immunity https://t.co/5t5Bbj6Bod
— Saaksha TV (@SaakshaTv) April 26, 2021
ಸುಲಭವಾಗಿ ತಯಾರಿಸಿ ವೆಜಿಟೇಬಲ್ ಫ್ರೈಡ್ ರೈಸ್#Saakshatv #cookingrecipe #vegetable #friedrice https://t.co/ov1kK94lbw
— Saaksha TV (@SaakshaTv) April 25, 2021
ತೆರೆದು ಓದದ ಆ ಪತ್ರದಲ್ಲಿ ಅಮ್ಮನ ಉಸಿರಿತ್ತು!#ಚೈತ್ರ_ಕಬ್ಬಿನಾಲೆ https://t.co/0WRYp2RVbh
— Saaksha TV (@SaakshaTv) April 28, 2021
ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಮಗು ಮಿಲಿಯನೇರ್ ಆಗಬಹುದು !#LICPolicy #Moneybackplan https://t.co/RHCYNqFfPr
— Saaksha TV (@SaakshaTv) April 21, 2021