ಕಲ್ಲುಪ್ಪಿನಿಂದ ಈ 3 ತಂತ್ರಸಾರ ಮಾಡಿದರೆ ಲಕ್ಷ್ಮಿ ದೇವಿಯ ಅನುಗ್ರಹದಿಂದ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ
ನಮಸ್ಕಾರ ಬಂಧುಗಳೇ, ಎಷ್ಟೇ ಸಂಪಾದನೆಯನ್ನು ಮಾಡಿದರೂ ಕೂಡ ವ್ಯರ್ಥ ಖರ್ಚುಗಳು ಹೆಚ್ಚಾಗುತ್ತ ಇದ್ದರೆ, ಹಣಕಾಸು ಕೈನಲ್ಲಿ ಸ್ಥಿರವಾಗಿ ನಿಲ್ತಾ ಇಲ್ಲ, ಮನೆಯಲ್ಲಿ ಲಕ್ಷ್ಮೀದೇವಿಯ ಅನುಗ್ರಹವು ಇಲ್ಲ, ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ತಾಂಡವ ಆಡುತ್ತಿವೆ, ಎಷ್ಟೇ ಸಂಪಾದನೆ ಮಾಡಿದರು ಕೂಡ ನೆಮ್ಮದಿ ಇಲ್ಲ ಅನ್ನುವುದಾದರೆ ಈ ಮೂರು ತಂತ್ರಸಾರ ಕಲ್ಲು ಉಪ್ಪಿನಿಂದ ಮಾಡಿದ್ದೆ ಆದಲ್ಲಿ ಸಾಕ್ಷಾತ್ ಲಕ್ಷ್ಮೀದೇವಿಯು ಮನೆಗೆ ಪ್ರವೇಶ ಮಾಡಿ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಹಾಗಾದರೆ ಕಲ್ಲು ಉಪ್ಪಿನಿಂದ ಮಾಡಲೇ ಬೇಕಾದಂತಹ ಮೂರು ವಿಶೇಷವಾದಂತಹ ತಂತ್ರಗಳು ಯಾವುದು, ಹಣಕಾಸು ಹೆಚ್ಚಾಗಿ ಖರ್ಚಾಗ ಬಾರದು, ಮನೆಯಲ್ಲಿ ಯಾವಾಗಲೂ ಸುಖ ಸಂತೋಷ ನೆಮ್ಮದಿ ಅನ್ನೋದು ನೆಲೆಸಬೇಕು ಎನ್ನುವುದಾದರೆ ಯಾವ ಮೂರು ಕೆಲಸವನ್ನು ಮಾಡಬೇಕು ಎಂದು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ.
ಪ್ರತಿ ತಿಂಗಳು ಬರುವ ಸಂಬಳದ ದುಡ್ಡನ್ನು ಮನೆಗೆ ತಂದ ನಂತರ ಮೊದಲನೆಯದಾಗಿ ಈ ಒಂದು ಕೆಲಸವನ್ನು ನೀವು ಮಾಡಬೇಕಾಗುತ್ತದೆ, ಒಂದು ಬಟ್ಟಲಿಗೋ ಪಾತ್ರೆಗೋ ಅಥವಾ ಒಂದು ತಟ್ಟೆಗೋ ಒಂದು ಸ್ವಲ್ಪ ಕಲ್ಲುಪ್ಪನ್ನು ಹಾಕಿ ನೀವು ದೇವರ ಕೋಣೆಯಲ್ಲಿ ಇಡಬೇಕು,
ಆ ಕಲ್ಲುಪ್ಪಿನ ಮೇಲೆ ನೀವು ಸಂಪಾದನೆ ಮಾಡಿಕೊಂಡು ಬಂದಿರುವಂತಹ ಆ ಒಂದು ಹಣವನ್ನು ದುಡ್ಡನ್ನು ಇಡಬೇಕಾಗುತ್ತದೆ, ಇಡಿ ರಾತ್ರಿ ಕಲ್ಲುಪ್ಪಿನ ಮೇಲೆ ಇರಬೇಕು ತದನಂತರ ಆ ಒಂದು ದುಡ್ಡನ್ನು ಮಾರನೆಯ ದಿನ ನೀವು ಆ ದುಡ್ಡನ್ನು ತೆಗೆದುಕೊಂಡು ಖರ್ಚು ಮಾಡಲು ಆರಂಭಿಸಬೇಕು.
ಈ ಒಂದು ಕೆಲಸವನ್ನು ಪ್ರತಿ ತಿಂಗಳು ನೀವು ಮಾಡುತ್ತಾ ಬಂದ್ರೆ ವಿಶೇಷವಾಗಿ ನಿಮಗೆ ಇರತಕ್ಕಂತಹ ದೃಷ್ಟಿದೋಷಗಳು, ನಿಮ್ಮ ಮನೆಗೆ ಇರತಕ್ಕಂತಹ ದೃಷ್ಟಿ ದೋಷಗಳು ಕಳೆದು ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಅನ್ನೋದು ಪ್ರಾಪ್ತಿಯಾಗುತ್ತೆ. ಉಪ್ಪು ಅಂದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪ ನೀವು ಯಾವಾಗ ಸಂಪಾದನೆ ಮಾಡಿಕೊಂಡು ಬಂದರು ಕೂಡ ಮೊದಲು
ಕಲ್ಲುಪ್ಪಿಗೆ ದುಡ್ಡನ್ನ ತಾಕಿಸಿ ತದನಂತರ ಖರ್ಚನ್ನ ಮಾಡಿದ್ದೆ ಆದಲ್ಲಿ ವ್ಯರ್ಥ ಖರ್ಚುಗಳು ಕಡಿಮೆಯಾಗುತ್ತೆ. ಹಣ ನೀರಿನಂತೆ ಖರ್ಚಾಗುವುದು ಕಡಿಮೆಯಾಗುತ್ತ ಹೋಗುತ್ತೆ ಮಹಾಲಕ್ಷ್ಮಿ ದೇವಿಯು ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.
ಲಕ್ಷ್ಮಿ ದೇವಿಯ ಅನುಗ್ರಹ ಅನ್ನೋದು ಮನೆಯ ಯಜಮಾನನಿಗೆ ಸಂಪೂರ್ಣವಾಗಿ ಪ್ರಾಪ್ತಿಯಾಗುತ್ತೆ. ಎರಡನೆಯ ತಂತ್ರ ಅನ್ನೋದಾದ್ರೆ ಕಲ್ಲು ಉಪ್ಪನ್ನು ಬಳಸಿಕೊಂಡು ಉಪ್ಪಿನ ದೀಪಾರಾಧನೆ ಮಾಡತಕ್ಕದ್ದು. ಈ ಒಂದು ಕೆಲಸ ಪ್ರತಿ ಶುಕ್ರವಾರ ಯಾರ ಮನೆಯಲ್ಲಿ ಮಾಡ್ತಾರೋ ಅಂಥವರ ಮನೆಯಲ್ಲಿ ವ್ಯರ್ಥ ಖರ್ಚುಗಳು ಕಡಿಮೆಯಾಗುತ್ತ ಹೋಗುತ್ತದೆ.
ಲಕ್ಷ್ಮಿ ದೇವಿಯ ಅನುಗ್ರಹದಿಂದ ಮನೆಯಲ್ಲಿ ಹಣಕಾಸು ಐಶ್ವರ್ಯ ಸಂಪತ್ತು ಸುಖ-ಶಾಂತಿ-ನೆಮ್ಮದಿ ಅನ್ನೋದು ವೃದ್ಧಿಯಾಗುತ್ತಾ ಹೋಗುತ್ತದೆ. ಯಾರ ಮನೆಯಲ್ಲಿ ಹೆಚ್ಚು ಗಂಡ ಹೆಂಡತಿಯರ ಕಲಹಗಳು ಹೆಚ್ಚಾಗಿರುತ್ತೆ,ಮಕ್ಕಳು ಹೇಳಿದ ಮಾತನ್ನು ಕೇಳುವುದಿಲ್ಲ,ಪದೇಪದೇ ಅನಾರೋಗ್ಯದ ಸಮಸ್ಯೆಗಳು ಹಣಕಾಸಿನ ಸಮಸ್ಯೆಗಳು ಉಲ್ಬಣ ಆಗುತ್ತಿರುತ್ತೋ ಅಂತವರು
ಪ್ರತಿ ಶುಕ್ರವಾರ ಉಪ್ಪಿನ ದೀಪವನ್ನು ಬೆಳಗಿಸುತ್ತ ಬರಬೇಕು. ಯಾವ ರೀತಿಯಾಗಿ ಉಪ್ಪಿನ ದೀಪವನ್ನು ಬೆಳಗಿಸ ಬೇಕು ಒಂದು ತಟ್ಟೆಯ ಮೇಲೆ ಅಥವಾ ಮಣ್ಣಿನ ಪಾತ್ರೆಯ ಮೇಲೆ ಮೊದಲು ಕಲ್ಲುಪ್ಪನ್ನು ತುಂಬಿಸಬೇಕು.
ಆ ಒಂದು ಕಲ್ಲುಪ್ಪಿನ ಮೇಲೆ ದೀಪವನ್ನು ಇಟ್ಟು ದೀಪಾರಾಧನೆಯ ಮಾಡಬೇಕು ಇದಕ್ಕೆ ಕಲ್ಲುಪ್ಪಿನ ಅಂದರೆ ಉಪ್ಪಿನ ದೀಪಾರಾಧನೆ ಅಂತಹ ಕರೀತಿವಿ. ಈ ಒಂದು ದೀಪವನ್ನು ಬೆಳಗಿಸುವುದರ ಮೂಲಕ ಕೂಡ ಲಕ್ಷ್ಮಿ ದೇವಿಯ ಅನುಗ್ರಹ ಹೆಚ್ಚಾಗಿ ಪ್ರಾಪ್ತಿಯಾಗಿ ಮನೆಯಲ್ಲಿ ವ್ಯರ್ಥ ಖರ್ಚುಗಳು ಕಲಹಗಳು ಹಾಗೂ ನಕಾರಾತ್ಮಕ ಶಕ್ತಿ ಗಳು ಕಳೆದು,ವಿಶೇಷವಾಗಿ ಮನೆಯ ಏಳಿಗೆ ಅನ್ನೋದು ಆಗುತ್ತ ಹೋಗುತ್ತೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಇನ್ನು ಮೂರನೆಯದಾಗಿ ನೋಡುವುದಾದರೆ ಕಲ್ಲುಪ್ಪು ಬಳಸಿಕೊಂಡು ಈ ಒಂದು ತಂತ್ರವನ್ನು ಮಾಡಬೇಕಾಗುತ್ತೆ. ಈ ಒಂದು ಕೆಂಪು ವಸ್ತ್ರಕ್ಕೆ ಕಲ್ಲುಪ್ಪನ್ನು ತುಂಬಿಸಿ ಮನೆಯ ಹೊರ ಭಾಗದಲ್ಲಿ ಬಾಗಿಲ ಮೇಲೆ ಮಧ್ಯ ಭಾಗದಲ್ಲಿ ಒಂದು ಕಲ್ಲುಪ್ಪಿನ ಮೂಟೆಯನ್ನು ಕಟ್ಟಬೇಕು. ಪ್ರತಿ ಅಮಾವಾಸ್ಯೆ ಪ್ರತಿ ಹುಣ್ಣಿಮೆಯ ದಿನ ಒಂದು ಮೂಟೆಯನ್ನ
ಬದಲಾಯಿಸುತ್ತ ಇರಬೇಕು. ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ದಾರಿದ್ರ ದೇವತೆಯ ಲಕ್ಷಣಗಳು ಕಳೆದುಹೋಗಿ ಸುಖ-ಶಾಂತಿ-ನೆಮ್ಮದಿ ಅನ್ನೋದು ಶಾಶ್ವತವಾಗಿ ನೆಲೆಸುತ್ತದೆ ಯಾವುದೇ ರೀತಿಯಾದಂತಹ ದೃಷ್ಟಿದೋಷಗಳು ಮನೆಯೊಳಗೆ ಪ್ರವೇಶ ಮಾಡುವುದಿಲ್ಲ.
ಗಂಡ ಹೆಂಡತಿ ನಡುವೆ ಪ್ರೀತಿ ವಾತ್ಸಲ್ಯ ಅನ್ನೋದು ಹೆಚ್ಚಾಗುತ್ತೆ ಹಣಕಾಸಿನ ಸಮಸ್ಯೆಗಳು ಕಳಿತಾ ಬರುತ್ತದೆ ನೀವು ಸಂಪಾದನೆ ಮಾಡಿದಂತಹ ದುಡ್ಡು ನಿಮ್ಮ ಕೈಯಲ್ಲಿ ಸ್ಥಿರವಾಗಿ ನಿಲ್ಲಬೇಕು ನಾಲ್ಕು ಜನರಂತೆ ಬದುಕಿ ಬಾಳಬೇಕು ಹಣಕಾಸಿನ ವಿಷಯದಲ್ಲಿ ಏಳಿಗೆ ಕಾಣಬೇಕು ಅಂದರೆ ಈ ತಂತ್ರ ಮಾಡಿ.
ಹೊಸಮನೆ ಕನಸು ಆಗಿರಬಹುದು. ವಿಶೇಷವಾಗಿ ವಿದ್ಯಾಭ್ಯಾಸದಲ್ಲಿ ವಾಹನ ಖರೀದಿ ಆಗಿರುವುದು ಪ್ರತಿಯೊಂದು ವ್ಯಾಪಾರ ವ್ಯವಹಾರ ವೃತ್ತಿ ಉದ್ಯೋಗರಂಗದಲ್ಲಿ ಯಶಸ್ಸನ್ನು ಕಾಣಬೇಕು ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ಎಲ್ಲಾ ಸರಾಗವಾಗಿ ಜೀವನ ಸಾಗಿಸಬೇಕಾದ್ರೆ ಉಪ್ಪಿನಿಂದ ಈ 3 ತಂತ್ರ ಮಾಡಿ ನೋಡಿ ಅದ್ಭುತವಾದಂತಹ ಬದಲಾವಣೆಗಳು ಕೆಲವೇ ದಿನದಲ್ಲಿ ನಿಮ್ಮ ಮನೆಯಲ್ಲಿ ನೀವು ಕಾಣಬಹುದು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564