Friday, February 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Shikhar Dhawan :  ಗಬ್ಬರ್ ಆಟ ಅಂತ್ಯವಾಯಿತಾ ??  ಶ್ರೀಲಂಕಾ ಸೀರೀಸ್ ನಿಂದ ಹೊರಬಿದ್ದಿದ್ದೇಕೆ ???

ಬಿಸಿಸಿಐ ಪ್ರಕಟಿಸಿದ  ಏಕದಿನ ತಂಡದಿಂದ ಶಿಖರ್ ಧವನ್  ಹೆಸರು  ಕಣ್ಮರೆಯಾಗಿದ್ದು ಈತನ ವೃತ್ತಿ ಜೀವನ ಅಂತ್ಯವಾಯಿತ  ಎಂಬ ಪ್ರಶ್ನೆ ಉದ್ಭವವಾಗಿದೆ.  ನಿನ್ನೆ ಸಂಜೆ ಟೀಮ್ ಪ್ರಕಟವಾದ ನಂತರ ಧವನ್ ಹೆಸರಿಲ್ಲದಿರುವುದನ್ನ ಕಂಡ ಕೆಲವವರು ಈ ಕುರಿತು ಟ್ವೀಟ್ ಮಾಡಿದ್ದಾರೆ.  

Naveen Kumar B C by Naveen Kumar B C
December 28, 2022
in Newsbeat, Sports, ಕ್ರಿಕೆಟ್, ಕ್ರೀಡೆ
Shikhar dhavan
Share on FacebookShare on TwitterShare on WhatsappShare on Telegram

Shikhar Dhawan :  ಗಬ್ಬರ್ ಆಟ ಅಂತ್ಯವಾಯಿತಾ ??  ಶ್ರೀಲಂಕಾ ಸೀರೀಸ್  ನಿಂದ ಹೊರಬಿದ್ದಿದ್ದೇಕೆ ???

ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡವನ್ನ ಪ್ರಕಟಿಸಲಾಗಿದೆ. ಆದರೇ ಬಿಸಿಸಿಐ ಪ್ರಕಟಿಸಿದ  ತಂಡದಲ್ಲಿ  ರಿಷಬ್ ಪಂಥ್ ಗೆ ಕೋಕ್ ಕೊಡಲಾಗಿದೆ.   ಇದು ಇದೀಗ ಕ್ರಿಕೆಟ್ ತಜ್ಞರ ಊಹಾಪೋಹಗಳಿಗೆ ಕಾರಣವಾಗಿದೆ.   ಕೆಲವು ಕ್ರಿಕೆಟ್ ಪಂಡಿತರ ಪ್ರಕರ  ವೈಟ್ ಬಾಲ್ ಕ್ರಿಕೆಟ್ ನಿಂದ  ಪಂಥ್ ರನ್ನ ಕೈಬಿಡಲಾಗಿದ್ದು ಕೇವಲ ಟೆಸ್ಟ್ ತಂಡದಲ್ಲಿ ಮಾತ್ರ  ಮುಂದುವರೆಯಲಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.  ಆದರೇ ಇನ್ನು ಕೆಲವರು ಹೇಳುವ ಪ್ರಕಾರ   ಈ ಸರಣಿಯಲ್ಲಿ ಕೇವಲ ವಿಶ್ರಾಂತಿ ಮಾತ್ರ ನಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದರ ಚರ್ಚೆ ನಡುವೆ ಮತ್ತೊಬ್ಬ ಆಟಗಾರ ಸದ್ದಿಲ್ಲದೇ  ಕಡಗಣೆನೆಗೆ ಒಳಗಾಗುತ್ತಿದ್ದಾರೆ.  ಅದು ಶಿಖರ್ ಧವನ್  “  ಬಿಸಿಸಿಐ ಪ್ರಕಟಿಸಿದ  ಏಕದಿನ ತಂಡದಿಂದ ಶಿಖರ್ ಧವನ್  ಹೆಸರು  ಕಣ್ಮರೆಯಾಗಿದ್ದು ಈತನ ವೃತ್ತಿ ಜೀವನ ಅಂತ್ಯವಾಯಿತ  ಎಂಬ ಪ್ರಶ್ನೆ ಉದ್ಭವವಾಗಿದೆ.  ನಿನ್ನೆ ಸಂಜೆ ಟೀಮ್ ಪ್ರಕಟವಾದ ನಂತರ ಧವನ್ ಹೆಸರಿಲ್ಲದಿರುವುದನ್ನ ಕಂಡ ಕೆಲವವರು ಈ ಕುರಿತು ಟ್ವೀಟ್ ಮಾಡಿದ್ದಾರೆ.

ಈಗಾಗಲೇ ಟೆಸ್ಟ್ ಮತ್ತು ಟಿ20 ಯಿಂದ ಹೊರಬಿದ್ದಿರುವ 35 ವರ್ಷದ ಧವನ್,   ಶ್ರೀಲಂಕಾ ಸೀರಿಸ್ ಅಲ್ಲಿ ಜಾಗ ಕಂಡುಕೊಳ್ಳಲು ವಿಫಲರಾಗಿದ್ದಾರೆ.  ಇದು ಮುಂಬರುವ 2023  ವಿಶ್ವಕಪ್  ಗೂ  ಪರಿಗಣೆನೆಯಾಗುವ ಸಾಧ್ಯತೆ ಕಡಿಮೆ  ಎನ್ನವುದನ್ನ ಸೂಚಿಸುತ್ತಿದೆ. ಆದರೇ ಈ ವರ್ಷ  22 ODI ಪಂದ್ಯಗಳಿಂದ  688  ರನ್ ಗಳಿಸಿದಾಗ್ಯೂ  ತಂಡದಿಂದ ಹೊರಬಿಟ್ಟಿರುವುದು ಯಾವ ಲಾಜಿಕ್ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.  ಇದು ಈ ವರ್ಷದ ಎರಡನೇ ಅತಿದೊಡ್ಡ ಸ್ಕೋರ್ ಆಗಿದೆ.  ಕೊಹ್ಲಿ ರೋಹಿತ್ ರಾಹುಲ್ ಸೂರ್ಯಕುಮಾರ್ ಯಾದವ್ ಇವರ್ಯಾರು ಈ ಸ್ಕೂರ್ ನ ಹತ್ತಿರವೂ ಸುಳಿದಿಲ್ಲ.  ಇದು ಆಯ್ಕೆ ಸಮಿತಿ ಮತ್ತೊಮ್ಮೆ ಎಡವುತ್ತಿರುವ ಸೂಚನೆ.

2022 ರಲ್ಲಿ ಸ್ಟಾರ್ ಸೀನಿಯರ್ ಗಳು ದೊಡ್ಡ ದೊಡ್ಡ ಪಂದ್ಯಗಳಲ್ಲಿ ಬ್ಯೂಸಿ ಇದ್ದಾಗ ಶಿಖರ್ ಯವ ಬ್ರಿಗೇಡ್ ಅನ್ನ ಮುನ್ನಡೆಸಿದ್ದಾರೆ.  ಈ ವರ್ಷ ಜನವರಿಯಲ್ಲಿ ನಡೆದ  ODI ಸೀರಿಸ್ ನಲ್ಲಿ ಧವನ್  ಎರಡು ಅರ್ಧಶತಕ ಭಾರಿಸಿದ್ದರು.  ಪಾರ್ಲ್‌ನಲ್ಲಿ 79  ಕೇಪ್‌ಟೌನ್‌ನಲ್ಲಿ 61 ರನ್ .  ಇಂಗ್ಲೆಂಡ್ ಪ್ರವಾಸ ನಿರಾಶಾದಾಯಕವಾಗಿತ್ತು. ಆದರೇ ಮತ್ತೆ  ವೆಸ್ಟ್ ಇಂಡೀಸ್ ಸರಣಿಯಲ್ಲಿ ಘರ್ಜಿಸಿದ ಧವನ್   97 ಮತ್ತು 58  ರನ್ ಕಲೆಹಾಕಿದ್ದರು.  ಜಿಂಬಾಬ್ವೆ ಸರಣಿಯಲ್ಲಿ   ಔಟಾಗದೇ 81 ರನ್ ಗಳಿಸಿದ್ದರು.  ನ್ಯೂಜಿಲೆಂಡ್ ನ ಆಂಕ್ಲೆಂಡ್ ನಲ್ಲೂ ಆಕರ್ಷಕ ಅರ್ಧಶತಕ ಗಳಿಸಿದ್ದರು.

ಆದರೇ ಬಾಂಗ್ಲಾ ಸರಣಿಯಲ್ಲಿ   ಧವನ್ ವಿಫಲವಾಗಿದ್ದು, ಇಶಾನ್ ಕಿಶಾನ್ 200 ರನ್ ಭಾರಿಸಿದ್ದು, ಆಯ್ಕೆಗಾರರ ಲೆಕ್ಕಾಚಾರವನ್ನ  ತಲೆಕೆಳಗು ಮಾಡಿದೆ.  ಬಿಸಿಸಿಐ ನಿನ್ನೆ ರಾತ್ರಿ ಧವನ್ ಗೆ ಅವರಿಗೆ ಶಾಕ್ ನೀಡಿದ್ದು, ಶ್ರೀಲಂಕಾ ಸೀರಿಸ್ ನಿಂದ ಕೈ ಬಿಡಲಾಗಿದೆ.  ಇದು ಧವನ್ ದುರಾದೃಷ್ಟ.  ಸಧ್ಯದ ಎಲ್ಲಾ ಸೂಚನೆಗಳು ಧವನ್ ಭಾರತ ತಂಡದಿಂದ ದೂರವಾಗುವ ಕಡೆಗೆ ತೋರುತ್ತಿವೆ.

 

Related posts

Venkateshwara

Astrology : ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ…. 

February 2, 2023
Marathon

Marathon : ನವದೆಹಲಿ ಮ್ಯಾರಥಾನ್ –  ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಮೇಲೆ ಭಾರತದ ಅಗ್ರ ಓಟಗಾರರ ಕಣ್ಣು…

February 2, 2023

Shikhar Dhawan : Gabbar game over?? Why are Sri Lanka out of the series???

Tags: Shikhar DhawanSri Lanka
ShareTweetSendShare
Join us on:

Related Posts

Venkateshwara

Astrology : ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ…. 

by Naveen Kumar B C
February 2, 2023
0

ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ....   ಲಕ್ಷಾಂತರ ಜನರ ಬದುಕು ಬದಲಿಸಿದ 'ಶ್ರೀನಿವಾಸ ಐಶ್ವರ್ಯ...

Marathon

Marathon : ನವದೆಹಲಿ ಮ್ಯಾರಥಾನ್ –  ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಮೇಲೆ ಭಾರತದ ಅಗ್ರ ಓಟಗಾರರ ಕಣ್ಣು…

by Naveen Kumar B C
February 2, 2023
0

ನವದೆಹಲಿ ಮ್ಯಾರಥಾನ್ -  ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಮೇಲೆ ಭಾರತದ ಅಗ್ರ ಓಟಗಾರರ ಕಣ್ಣು… ಬಹುನಿರೀಕ್ಷಿತ ೭ನೇ ಆವೃತ್ತಿಯ ನವದೆಹಲಿ ಮ್ಯಾರಥಾನ್ ಓಟ ಫೆಬ್ರವರಿ 26ರಂದು...

IND vs NZ

IND vs NZ 3rd T20 :  ಭಾರತ ವಿರುದ್ಧ ಅನಗತ್ಯ ದಾಖಲೆ ಬರೆದ ನ್ಯೂಜಿಲೆಂಡ್…

by Naveen Kumar B C
February 2, 2023
0

IND vs NZ 3rd T20 :  ಭಾರತ ವಿರುದ್ಧ ಅನಗತ್ಯ ದಾಖಲೆ ಬರೆದ ನ್ಯೂಜಿಲೆಂಡ್... ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಟಿ20 ಸರಣಿಯನ್ನು ಸೋಲುವ ಮೂಲಕ...

Jofra Archer

Mumbai Indians :  ಮುಂಬೈ ಫ್ಯಾನ್ಸ್ ಗೆ  ಸಿಹಿ ಸುದ್ದಿ ತಂದ  ಜೋಫ್ರಾ ಆರ್ಚರ್

by Naveen Kumar B C
February 2, 2023
0

Mumbai Indians :  ಮುಂಬೈ ಫ್ಯಾನ್ಸ್ ಗೆ  ಸಿಹಿ ಸುದ್ದಿ ತಂದ  ಜೋಫ್ರಾ ಆರ್ಚರ್ ದಕ್ಷಿಣ ಆಫ್ರಿಕಾ (South Africa) ಮತ್ತು ಇಂಗ್ಲೆಂಡ್ (England) ನಡುವಿನ 3-ಪಂದ್ಯಗಳ...

Shubhman Gill virat

Shubman Gill: ವಿರಾಟ್ ದಾಖಲೆ ಮುರಿದ ಶುಭ್ ಮನ್ ಗಿಲ್…  

by Naveen Kumar B C
February 2, 2023
0

Shubman Gill: ವಿರಾಟ್ ದಾಖಲೆ ಮುರಿದ ಶುಭ್ ಮನ್ ಗಿಲ್… ನ್ಯೂಜಿಲೆಂಡ್  ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 168 ರನ್ ಗಳಿಂದ ಭರ್ಜರಿ ಜಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Venkateshwara

Astrology : ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ…. 

February 2, 2023
Marathon

Marathon : ನವದೆಹಲಿ ಮ್ಯಾರಥಾನ್ –  ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಮೇಲೆ ಭಾರತದ ಅಗ್ರ ಓಟಗಾರರ ಕಣ್ಣು…

February 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram