ಶತ್ರುನಾಶ ಹಾಗೂ ನೀವು ಹೇಳಿದ ಮಾತುನ್ನು ಕೇಳಬೇಕು ಎಂದರೆ ಶಿವ ರಕ್ಷಾ ಮಂತ್ರವನ್ನು ಎಷ್ಟು ಬಾರಿ ಜಪಿಸಬೇಕು ಗೊತ್ತೇ..?
ಶಿವ ರಕ್ಷಾ ಮಂತ್ರವನ್ನು ಜಪಿಸುವುದರಿಂದ ಏನೆಲ್ಲ ಲಾಭಗಳು ದೊರೆಯುತ್ತದೆ ಗೊತ್ತೇ ನಿಮಗೆ ?
ಈ ಒಂದು ಮಂತ್ರವನ್ನು ಜಪಿಸುವುದರಿಂದ ಸಕಲವೂ ನಿಮಗೆ ಸಿದ್ಧಿಯಾಗುತ್ತದೆ. ಕುಟುಂಬದಲ್ಲಿ ಯಾವುದಾದರೂ ತೊಂದರೆ ಇದ್ದರೆ ಆ ತೊಂದರೆಗಳೆಲ್ಲ ನಿವಾರಣೆ ಆಗುತ್ತದೆ. ಈ ಮಂತ್ರ ಯಾವುದೆಂದರೆ ಶಿವ ರಕ್ಷಾ ಮಂತ್ರ.
ಶಿವ ರಕ್ಷಾ ಮಂತ್ರವನ್ನು 108 ಬಾರಿ ಜಪಿಸಬೇಕು. ಒಂದು ವೇಳೆ ನೀವು ಯಾರಿಗಾದರೂ ವಶೀಕರಣ ಮಾಡಬೇಕು ಎಂದರೆ ಪ್ರತಿನಿತ್ಯ ಈ ಮಂತ್ರವನ್ನು 54 ಬಾರಿ ಜಪಿಸಬೇಕು. ನೀವು ಯಾರನ್ನು ವಶೀಕರಣ ಮಾಡಿಕೊಳ್ಳಬೇಕೋ ಆ ವ್ಯಕ್ತಿಯ ಹೆಸರನ್ನು ಹೇಳಿ ಈ ಮಂತ್ರವನ್ನು ಜಪಿಸುವುದರಿಂದ ಆ ವ್ಯಕ್ತಿಯು ನಿಮ್ಮ ಕೈವಶ ಆಗುತ್ತಾರೆ. ಅದೇ ರೀತಿ ಈ ಮಂತ್ರವನ್ನು 108 ಬಾರಿ ಜಪಿಸುವುದರಿಂದ ಶತ್ರುಗಳು ನಾಶವಾಗುತ್ತಾರೆ.
ನೀವು ಯಾವುದೇ ಒಂದು ಮಂತ್ರವನ್ನು ಜಪಿಸಬೇಕಾದರೂ ಒಂದು ಸಂಕಲ್ಪವನ್ನು ಮಾಡಿಕೊಂಡು ನಿಮಗೆ ಏನು ಆಗಬೇಕು ಅದನ್ನು ಸರಿಯಾಗಿ ಹೇಳಿಕೊಂಡು ಮಂತ್ರವನ್ನು ಜಪಿಸಿದರೆ ನಿಮ್ಮ ಎಲ್ಲಾ ಸಕಲ ಕಾರ್ಯಗಳು ಸಿದ್ಧಿಯಾಗುವುದು ನಿಶ್ಚಿತ.
ಓಂಚರಿತಂ ದೇವದೇವಸ್ಯ ಮಹಾದೇವಸ್ಮ ಪಾವನಮ್ || ಅಪಾರಂ ಪರಮೋದಾರಂ ಚತುರ್ವಗ್ರಸ್ಯ ಸಾಧನಮ್ ಗೌರೀವಿನಾಯಕೋಪೇತಂ ಪಂಚವಕ್ರಂ ತ್ರಿಣೇತ್ರಕಮ್ ಶಿವೇಧ್ಯಾತ್ವಾ ದಶಭುಜಂ ಶಿವರಕ್ಷಾಂ ಪಠೇನ್ನರಃ | ಗಂಗಾಧರ ಶಿರಃ ಪಾತುಃ ಫಾಲಮರ್ಧಂದುಶೇಖರಃ | ನಯನೇ ಮದನಧ್ವಂಸೀ ಕರ್ಣ್ ಸವಿಭೂಷಣ: # ಘ್ರಾಣಂಪಾತು ಪುರಾರಾರ್ತಿಮಖಂ ಪಾತು ಜಗತ್ಪತಿಃ | ಜಿಹ್ವಾಂ ವಾಗೀಶ್ವರಃ ಪಾತು ಕಂಧರಾಂ ಶಶಿಕಂಧರಃ | ಶ್ರೀಕಂಠಂ ಪಾತುಮೇಕಂಠಂ ಸ್ಕಂಧೇ ವಿಶ್ವಧರಧರಃ | ಭುಚೌಭೂಭಾರಸಂಹರ್ತಾ ಕರೌಪಾತು ಪಿನಾಕಿದೃತಃ | ಹೃದಯಂ ಶಂಕರೇ ಪಾತು ಜಠರು ಗಿರಿಜಾಪತಿಃ | ನಾಭಿಃ ಮೃತ್ಯುಂಜಯ ಪಾತು ಕಟವ್ಯಾಘ್ರಾಜಿನಾಂಬರ ಸಕ್ತಿನೀಪಾತುದೀನಾರ್ತ ಶರಣಾಗತವತ್ಸಲ ! ಊರೂ ಮಹೇಶ್ವರಃ ಪಾತು ಜಾನುನೀ ಜಗದೀಶ್ವರಃ || ಜಂಘಪಾತು ಜಗತ್ಕರ್ತಾ ಗುಲ್ಫ್ ಪಾತುಗಣಾಧಿಪಃ । ಚರಕರುಣಾಸಿಂಧುಃ ಸಾಂಗಾನಿ ಸದಾಶಿವಃ ||
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564