ಕಾರ್ತಿಯ ‘ಸುಲ್ತಾನ’ದಲ್ಲಿ ಕೆಜಿಎಫ್ ಗರುಡನ ಅಬ್ಬರ..!
ಕೆಜಿಎಫ್ ಮೂಲಕ ಗರುಡನಾಗಿ ಇಡೀ ಬಾರತೀಯ ಸಿನಿಮಾ ಪ್ರೇಕ್ಷಕರ ಗಮನ ಸೆಳೆದ ರಾಮ್ ಇದೀಗ ತಮಿಳಿನ ಸ್ಟಾರ್ ನಟ ಕಾರ್ತಿಯ ಸುಲ್ತಾನ ಸಿನಿಮಾದಲ್ಲಿ ಅಬ್ಬರಿಸುತ್ತಿದ್ದಾರೆ. ಸುಲ್ತಾನದಲ್ಲಿಯೂ ರಾಮ್ ವಿಲ್ಲನ್ ಆಗಿದ್ದಾರೆ. ಸಿನಿಮಾ ರಿಲೀಸ್ ಆಗಿದ್ದು, ಟೀಸರ್ ನಲ್ಲಿ ರಾಮ್ ಸಖತ್ ಮಿಂಚಿದ್ದಾರೆ.
ಸುಲ್ತಾನದಲ್ಲಿ ರಾಮ್ ಖದರ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅದೇ ಅ=ಗತ್ತು ಅದೇ ರೇಂಜ್ ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ ಸ್ಯಾಮಡಲ್ ವುಡ್ ನ ಗರುಡ. ಈ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದ್ರೆ ರಶ್ಮಿಕಾ ಅಭಿನಯದ ಮೊದಲ ತಮಿಳು ಚಿತ್ರ ಕೂಡ ಇದಾಗಿದೆ.
‘ರಾಬರ್ಟ್’ ಸಕ್ಸಸ್ ಸಂಭ್ರಮದಲ್ಲಿ ‘ಮದಗಗಜ’ ನಿರ್ದೇಶಕನಿಗೆ ಕಾರ್ ಗಿಫ್ಟ್ ಕೊಟ್ಟ ಉಮಾಪತಿ..!