ಮುತ್ತೈದೆಯರು ಈ ರೀತಿ ಮಾಡಿದರೆ ಗಂಡನ ಆಯಸ್ಸು ಆರೋಗ್ಯದ ಅಭಿವೃದ್ಧಿ ಕಾಣಬಹುದು

1 min read

ಮುತ್ತೈದೆಯರು ಈ ರೀತಿ ಮಾಡಿದರೆ ಗಂಡನ ಆಯಸ್ಸು ಆರೋಗ್ಯದ ಅಭಿವೃದ್ಧಿ ಕಾಣಬಹುದು

ಹೆಣ್ಣು ಮಕ್ಕಳು ಈ ಚಿಕ್ಕ ಚಿಕ್ಕ ಕೆಲಸವನ್ನು ಮಾಡಿದರೆ ಅವರ ಗಂಡಂದಿರ ಆಯಸ್ಸು ಮತ್ತು ಅವರ ಅಭಿವೃದ್ಧಿ ಬಹಳ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಈ ಚಿಕ್ಕ ಪರಿಹಾರ ಏನು ಎಂದರೆ. ಇದು ಮದುವೆಯಾದ ಹೆಣ್ಣು ಮಕ್ಕಳೇ ಮಾಡುವ ಪರಿಹಾರ ಆಗಿದೆ. ಸಾಮಾನ್ಯವಾಗಿ ಮುತ್ತೈದೆ ಎಂದರೆ ಯಾವ ರೀತಿ ಇರಬೇಕು ಎಂದು ಎಲ್ಲರಿಗೂ ಗೊತ್ತು ಆದರೆ ಕೆಲವು ಆಚರಣೆಗಳು ಖಂಡಿತವಾಗಿ ಖಡ್ಡಾಯವಾಗಿ ಮಾಡಲೇಬೇಕು ಎನ್ನುವುದು ಎಲ್ಲರಿಗೂ ತಿಳಿದಿಲ್ಲ ಯಾವಾಗಲೂ ಹೆಣ್ಣು ಮಕ್ಕಳು ಕುಂಕುಮವನ್ನು ಇಟ್ಟುಕೊಳ್ಳಬೇಕು ಕುಂಕುಮ ಇಟ್ಟುಕೊಂಡ ಮೇಲೆ ಈ ಜಾಗದಲ್ಲಿ ಸಿಂಧೂರ ಇಟ್ಟುಕೊಳ್ಳಬೇಕು ಏಕೆಂದರೆ ಅದು ಗಂಗಾ ದೇವಿಯ ಜಾಗ ಆಗಿದೆ. ನೀವು ಈ ಜಾಗದಲ್ಲಿ ಸಿಂಧೂರ ಬೋಟ್ಟನ್ನ ಇಟ್ಟರೆ ನಿಮ್ಮ ಗಂಡನ ಒಂದು ರೀತಿಯಾದ ಎಲ್ಲಾ ಪಾಪಗಳು ತೊಳೆದು ಹೋಗುತ್ತದೆ ಹಾಗೂ ಅವರ ಆಯಸ್ಸು ವೃದ್ಧಿ ಆಗುತ್ತದೆ ಮತ್ತು ಅವರಲ್ಲಿ ಒಂದು ರೀತಿಯಾದ ತೇಜಸ್ಸು ಹುಟ್ಟಿಕೊಳ್ಳುತ್ತದೆ. ಹಾಗೂ ಯಾವ ಒಂದು ಒಳ್ಳೆಯ ಕೆಲಸ ಮಾಡಲು ಸಹ ಅವರು ಸದಾ ಸಿದ್ಧರಾಗಿ ಇರುತ್ತಾರೆ ಹಾಗೂ ನಿಮ್ಮನ್ನು ಬಹಳ ಪ್ರೀತಿಸುತ್ತಾರೆ.

ಹಾಗೆಯೇ ಮುತ್ತೈದೆಯರು ಯಾವಾಗಲೂ ಕಡೆ ಪಕ್ಷ ಎರಡು ಗಾಜಿನ ಬಳೆಗಳನ್ನು ತನ್ನ ಕೈಯಲ್ಲಿ ಹಾಕಿರಬೇಕು. ಈಗ ಎಲ್ಲರೂ ಚಿನ್ನದ ಬಳೆಗಳನ್ನು ಹಾಕುತ್ತಾರೆ ಅದರ ಜೊತೆಗೆ ಎರಡು ಗಾಜಿನ ಬಳೆಗಳನ್ನು ಮುತ್ತೈದೆಯರು ಹಾಕಿದರೆ ಬಹಳ ಒಳ್ಳೆಯದು ಈ ಮನೆಯ ಗಂಡನಿಗೆ ಬಹಳ ಒಳ್ಳೆಯ ಹಣಕಾಸಿನ ಅಭಿವೃದ್ಧಿ ಆಗುತ್ತದೆ ಹಾಗೂ ಅವರಲ್ಲಿ ಸದಾ ಕಾಲ ಅವರ ಆಯಸ್ಸು ಒಳ್ಳೆಯ ರೀತಿಯಲ್ಲಿ ಇರುತ್ತದೆ ಆರೋಗ್ಯ ಬಹಳ ಒಳ್ಳೆಯ ರೀತಿಯಲ್ಲಿ ಇರುತ್ತದೆ. ಇನ್ನೂ ಪ್ರಮುಖ ವಿಷಯ ಕಾಲಿಗೆ ಕಾಲುಂಗುರ ತೊಟ್ಟ ಹೆಣ್ಣು ಮಗಳು ಕಾಲಿಗೆ ಸದಾ ಕಾಲ ಅರಿಶಿಣ ಕೊಂಬನ್ನು ತೆಯ್ದ ಅರಿಶಿನವನ್ನು ತನ್ನ ಕಾಲುಗಳಿಗೆ ಲೇಪಿಸಬೇಕು. ಅರಿಶಿಣ ಲೇಪಿಸಿ ಕೊಂಡಿದ್ದಲ್ಲಿ ಇದು ಸಾಕ್ಷಾತ್ ಮಹಾ ಲಕ್ಷ್ಮಿಯ ರೂಪ ಆಗಿರುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲಸಿರುತ್ತದೆ. ನೀವು ಕಾಲಿರಿಸಿದ ಜಾಗವೆಲ್ಲ ಅಭಿವೃದ್ಧಿಯ ಸೆಲೆ ಆಗುತ್ತದೆ ಈ ಅರಿಶಿಣವನ್ನು ನಿಮ್ಮ ಕಾಲಿಗೆ ಇಟ್ಟುಕೊಳ್ಳಬೇಕು. ಹಾಗೂ ಕಡೆ ಪಕ್ಷ ಒಂದು ಚಿಕ್ಕ ಹೂವು ಆದರೂ ನಿಮ್ಮ ತಲೆಗೆ ಕೂದಲಿಗೆ ಸೇರಿಸಿ ಇಷ್ಟು ಪರಿಹಾರಗಳನ್ನು ಮಾಡುತ್ತಾ ಬಂದರೆ ನಿಮ್ಮ ಗಂಡನಿಗೆ ಸದಾ ಕಾಲ ಆಯಸ್ಸು ವೃದ್ಧಿ ಆಗುತ್ತದೆ

ಹಣಕಾಸಿನ ಬಾಧೆ ತಪ್ಪಿ ಹೋಗುತ್ತದೆ. ಈ ಚಿಕ್ಕ ಪರಿಹಾರ ಮಾಡುತ್ತಾ ಬಂದಿದ್ದೆ ಆದಲ್ಲಿ ಈ ಮನೆಯಲ್ಲಿ ಸದಾ ಕಾಲ ಲಕ್ಷ್ಮಿಯ ನೆಲೆ ಇರುತ್ತದೆ ಮತ್ತು ಇನ್ನೊಂದು ವಿಶೇಷ ಪ್ರಮುಖ ಪರಿಹಾರ ಏನು ಎಂದರೆ ಮನೆಯ ಮುತ್ತೈದೆ ಹೆಂಗಸು ಮುಂಜಾನೆ ಸೂರ್ಯೋದಯಕ್ಕೆ ಮುನ್ನ ಎದ್ದು ದೀಪಾರಾಧನೆ ಮಾಡಬೇಕು. ಹೀಗೆ ದೀಪಾರಾಧನೆ ಮಾಡಿ ಸಿಂಧೂರ ಜಾಗದಲ್ಲಿ ಬೊಟ್ಟು ಇಟ್ಟುಕೊಂಡರೆ ಈ ಮನೆಯಲ್ಲಿ ಬಹಳ ಅಭಿರುದ್ಧಿ ಆಗುತ್ತದೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd