ಟೀಮ್ ಇಂಡಿಯಾ ಕಡುವೈರಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂಡೋ-ಪಾಕ್ ಕದನ ಟಿ 20 ವಿಶ್ವಕಪ್ ನ ಫೈನಲ್ ಮ್ಯಾಚ್ ನಷ್ಟೇ ಕುತೂಹಲ ಕೆರಳಿಸಿದೆ. T-20 world cup saaksha tv
ಸೂಪರ್ 12ನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ಸವಾಲು ಎದುರಿಸಲಿದೆ. ಟೀಮ್ ಇಂಡಿಯಾ ದುಬೈ ಮತ್ತು ಅಬುಧಾಭಿಗಳಲ್ಲಿ ಲೀಗ್ ಹಂತದ ಮ್ಯಾಚ್ಗಳನ್ನು ಆಡಲಿದೆ.
ಟೀಮ್ ಇಂಡಿಯಾ ಮ್ಯಾಚ್ 01:
ಅಕ್ಟೋಬರ್ 24
ಇಂಡಿಯಾ VS ಪಾಕಿಸ್ತಾನ, ದುಬೈ
ಟೀಮ್ ಇಂಡಿಯಾ ಮ್ಯಾಚ್ 02:
ಅಕ್ಟೊಬರ್ 31
ಇಂಡಿಯಾ VS ನ್ಯೂಜಿಲೆಂಡ್, ದುಬೈ
ಟೀಮ್ ಇಂಡಿಯಾ ಮ್ಯಾಚ್ 03:
ನವೆಂಬರ್ 3
ಇಂಡಿಯಾ VS ಅಫ್ಘಾನಿಸ್ತಾನ, ಅಬುಧಾಬಿ
ಟೀಮ್ ಇಂಡಿಯಾ ಮ್ಯಾಚ್ 04:
ನವೆಂಬರ್ 5
ಇಂಡಿಯಾ VS ಸ್ಕಾಟ್ ಲೆಂಡ್, ದುಬೈ
ಟೀಮ್ ಇಂಡಿಯಾ ಮ್ಯಾಚ್ 05:
ನವೆಂಬರ್ 8
ಇಂಡಿಯಾ VS ನಮೀಬಿಯಾ, ದುಬೈ