ನನ್ನ ಕ್ಷೇತ್ರಕ್ಕೆ 100 ಕೋಟಿ ಕೊಡ್ಲಿಲ್ಲ, ಆದ್ರೆ ಜಮೀರ್ ಗೆ 200 ಕೋಟಿ ಕೊಟ್ರು: ಬಿಎಸ್‍ವೈ ವಿರುದ್ಧ ಮತ್ತೆ ಯತ್ನಾಳ್ ಕಿಡಿ
ವಿಜಯಪುರ: ನಾನು ಆಡಳಿತಾರೂಡ ಬಿಜೆಪಿ ಶಾಸಕ. ಬಿಜೆಪಿ ಶಾಸಕನಾದ ನನ್ನ ಕ್ಷೇತ್ರಕ್ಕೆ 100ಕೋಟಿ ಅನುದಾನ ಕೊಟ್ಟಿಲ್ಲ. ಆದ್ರೆ, ಪ್ರತಿಪಕ್ಷ ಕಾಂಗ್ರೆಸ್ ಶಾಸಕ ಜಮೀರ್ ಆಹ್ಮದ್ ಕೇಳಿದ್ರು ಅಂತ ...
Read more