ನವರಾತ್ರಿ ಮಹೋತ್ಸವ ಮೂರನೆಯ ದಿನ – ಚಂದ್ರಘಂಟಾದೇವಿಯ ಆರಾಧನೆ – ಪೂಜಾ ವಿಧಾನ, ಮಂತ್ರ ಮತ್ತು ಮಹತ್ವ
ನವರಾತ್ರಿಯ ಮೂರನೇ ದಿನ ದುರ್ಗೆಯ ಮೂರನೇ ಅವತಾರವಾದ ಚಂದ್ರಘಂಟಾ ದೇವಿಗೆ ಅರ್ಪಿತವಾದ ದಿನ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಈಕೆ. ...
Read more